ಸೀಖ್ ಧರ್ಮ ಕಲಿಸುವ ವರ್ಜೀನಿಯಾ ಅಮೇರಿಕಾದ ೧೭ ನೇ ರಾಜ್ಯ !

ವರ್ಜೀನಿಯಾ (ಅಮೇರಿಕಾ) – ವರ್ಜೀನಿಯಾ ರಾಜ್ಯವು ಶಾಲೆಯಲ್ಲಿ ಸೀಖ ಧರ್ಮ ಕಲಿಸುವ ನಿರ್ಣಯ ಕೈಗೊಂಡಿದೆ. ಇದರಲ್ಲಿ ಸೀಖ್ ಧರ್ಮ, ಅದರಲ್ಲಿನ ಪದ್ಧತಿ ಮತ್ತು ಪರಂಪರೆಗಳ ಮಾಹಿತಿ ನೀಡುವವರು. ಇಲ್ಲಿಯವರೆಗೆ ಅಮೇರಿಕಾದಲ್ಲಿ ೧೬ ರಾಜ್ಯಗಳ ಶಾಲೆಯಲ್ಲಿ ಸೀಕ್ ಧರ್ಮ ಕಲಿಸಲಾಗುತ್ತಿದೆ. ವರ್ಜೀನಿಯಾ ಸೀಖ್ ಧರ್ಮ ಕಲಿಸುವ ೧೭ ನೇ ರಾಜ್ಯವಾಗಲಿದೆ.
#Sikhism to be part of #Virginiaschool curriculum https://t.co/02JdFfwm8Z
— The Tribune (@thetribunechd) April 21, 2023
ಪಿಒಕೆ ಪ್ರತಿಭಟನಾಕಾರರ ದಬ್ಬಾಳಿಕೆ; ವಿಶ್ವಸಂಸ್ಥೆ ಕಳವಳ : UN Concern PoK
ಬಾಂಗ್ಲಾದೇಶದಲ್ಲಿ ಹಿಂದೂ ಯುವಕನ ಅನ್ಯಾಯದ ಬಂಧನದ ವಿರುದ್ಧ ಅಲ್ಪಸಂಖ್ಯಾತರಿಂದ ಪ್ರತಿಭಟನೆ !
ಪಾಕಿಸ್ತಾನದ ಕ್ರಿಕೆಟಿಗ ಮಹಮ್ಮದ್ ನವಾಜ್ ಮೇಲೆ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಯಿಂದ ೩ ತಿಂಗಳು ನಿಷೇಧ !
ಅಮೆರಿಕಾ ೧೮ ಸಾವಿರ ಭಾರತೀಯ ನಾಗರಿಕರನ್ನು ದೇಶದಿಂದ ಹೊರಹಾಕಲಿದೆ !
ಇರಾನ್ ದಾಳಿ; ಜೋರ್ಡಾನ್ನಲ್ಲಿದ್ದ ಇಬ್ಬರು ಅಮೆರಿಕನ್ ಸೈನಿಕರ ಸಾವು – ಅಮೆರಿಕ ತಿರುಗೇಟು !
ದಕ್ಷಿಣ ಆಫ್ರಿಕಾದಲ್ಲಿ ೧೭ ಸಾವಿರ ಹಿಂದೂಗಳಿಂದ ಒಂದೆಡೆ ಸೇರಿ ಹನುಮಾನ್ ಚಾಲೀಸಾ ಪಠಣ!