ನಂಜನಗೂಡಿನಲ್ಲಿ ‘ದಲಿತ ಸಂಘರ್ಷ ಸಮಿತಿ’ ಕಾರ್ಯಕರ್ತರು ಶಿವ ಮತ್ತು ಪಾರ್ವತಿಯ ಮೂರ್ತಿಗಳಿಗೆ ನೀರು ಎಸೆದರು !

ಪ್ರತಿ ವರ್ಷ ಪಾರ್ವತಿ ದೇವಿ ಮತ್ತು ಭಗವಾನ್ ಶಿವ ಅಂಧಕಾಸುರ ರಾಕ್ಷಸನ ಸಂಹಾರಮಾಡಿದನ್ನು ಆಚರಿಸುವುದು ವಾಡಿಕೆ ಇದೆ. ಈ ವರ್ಷವೂ ಈ ಹಬ್ಬವನ್ನು ಆಚರಿಸಲಾಯಿತು.

ಮೇರಠ (ಉತ್ತರಪ್ರದೇಶ) ಇಲ್ಲಿಯ ಖಾಸಗಿ ಶಾಲೆಯಲ್ಲಿನ ಶಿಕ್ಷಕನು ವಿದ್ಯಾರ್ಥಿಯ ಹಣೆಯ ಮೇಲಿನ ಕುಂಕುಮ ಅಳಿಸಲು ಅನಿವಾರ್ಯಗೊಳಿಸಿದ !

ಕದಮ ಪಬ್ಲಿಕ ಸ್ಕೂಲ ಶಾಲೆಯಲ್ಲಿ ವಿದ್ಯಾರ್ಥಿಯ ಹಣೆಯ ಮೇಲಿನ ತಿಲಕ ಅಳಿಸಿರುವ ಪ್ರಕರಣದಲ್ಲಿ ಭಜರಂಗದಳದಿಂದ ಪ್ರಶ್ನೆ ಕೇಳಲಾದ ನಂತರ ಶಾಲೆಯ ಮುಖ್ಯೋಪಾಧ್ಯಾಯನಿ ಕ್ಷಮೆ ಯಾಚಿಸಿದರು.

ಧರ್ಮ ಇದು ವೈಯಕ್ತಿಕ ವಿಷಯವಾಗಿದ್ದು ಅದರ ಉಪಯೋಗ ರಾಜಕೀಯ ಲಾಭಕ್ಕಾಗಿ ಆಗಬಾರದು ! – ಮಾರ್ಕ್ಸವಾದಿ ಕಮ್ಯುನಿಸ್ಟ್ ಪಕ್ಷ ದ ಹುರುಳಿಲ್ಲದ ಸಲಹೆ

ಮಾರ್ಕ್ಸವಾದಿ ಕಮ್ಯುನಿಸ್ಟ್  ಪಕ್ಷದ ಹಿಂದೂದ್ವೇಷಿ ದ್ವಂದ್ವತೆ ! ದೇವಸ್ಥಾನದ ಜಾಗದಲ್ಲಿ ಯಾವುದಾದರೂ ಮಸೀದಿಯ ಅಥವಾ ಚರ್ಚ್‌ನ ಉದ್ಘಾಟನೆ ಇದ್ದರೆ, ಮಾರ್ಕ್ಸವಾದಿ ಕಮ್ಯುನಿಸ್ಟ್ ಪಕ್ಷದಿಂದ ಈ ರೀತಿಯ ಹೇಳಿಕೆ ನೀಡಲಾಗುತ್ತಿತ್ತೆ ?

‘ಹಿಂದೂ ಧರ್ಮ ಒಂದು ಅಪಾಯ’ ! (ಅಂತೆ) – ಸ್ವಾಮಿ ಪ್ರಸಾದ ಮೌರ್ಯ

ಇಸ್ಲಾಂನ ವಿರುದ್ಧ ಯಾರಾದರೂ ಏನಾದರೂ ಹೇಳಿದರೆ, ಆಗ ನೇರವಾಗಿ ಕಾನೂನು ಕೈಗೆತ್ತಿಕೊಳ್ಳಲಾಗುತ್ತದೆ; ಆದರೆ ಹಿಂದೂ ಸಹಿಷ್ಣು ಆಗಿರುವುದರಿಂದ ಕಾನೂನ ಮಾರ್ಗದಿಂದ ಕೂಡ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ !

‘ಹಿಂದೂ ದೇವಾಲಯಗಳಲ್ಲಿ ಹತ್ಯೆ ಮತ್ತು ಹುಡುಗಿಯರ ಮೇಲೆ ಅತ್ಯಾಚಾರ ಆಗುತ್ತಿರುವುದರಿಂದ ಅಲ್ಲಿಗೆ ಹೋಗುವುದನ್ನು ನಿಲ್ಲಿಸಿ !’ – ಆಮ್ ಆದ್ಮಿ ಪಕ್ಷದ ಶಾಸಕ ರಾಜೇಂದ್ರ ಪಾಲ್ ಗೌತಮ್

ರಾಜೇಂದ್ರ ಪಾಲ್ ಗೌತಮ್ ಇವರು ಮಸೀದಿಗಳು, ಮದರಸಾಗಳು, ಚರ್ಚ್‌ಗಳಲ್ಲಿ ಏನು ನಡೆಯುತ್ತಿದೆ ಎಂಬುದರ ಕುರಿತು ಎಂದಿಗೂ ಹೇಳಿಕೆ ನೀಡುವುದಿಲ್ಲ; ಯಾಕೆಂದರೆ ಅವರಿಗೆ ಅದರ ಪರಿಣಾಮ ಗೊತ್ತು !

ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕಾರ್ಯಕ್ರಮಕ್ಕಾಗಿ ಹಂಪಿಯ ಪುರಾತನ ವಿರೂಪಾಕ್ಷ ದೇವಾಲಯದ ಕಂಬಗಳಿಗೆ ಮೊಳೆ !

ಇಲ್ಲಿನ ಐತಿಹಾಸಿಕ ವಿರೂಪಾಕ್ಷ ದೇವಸ್ಥಾನದಲ್ಲಿ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ವೇಳೆ ದೇವಸ್ಥಾನದ ಕಂಬವೊಂದಕ್ಕೆ ಮೊಳೆ ಹೊಡೆಯಲಾಗಿತ್ತು.

Acharya Pramod Krishnam on Congress : ಕಾಂಗ್ರೆಸ್ ನ ಕೆಲವು ನಾಯಕರು ಶ್ರೀರಾಮ ಮಂದಿರ ಮತ್ತು ಶ್ರೀರಾಮನನ್ನು ದ್ವೇಷಿಸುತ್ತಾರೆ ! – ಕಾಂಗ್ರೆಸ್ ಮುಖಂಡ ಆಚಾರ್ಯ ಪ್ರಮೋದ ಕೃಷ್ಣಂ

ಈ ರೀತಿ ದ್ವೇಷಿಸುವ ನಾಯಕರನ್ನು ಕಾಂಗ್ರೆಸ್ ಪಕ್ಷದಿಂದ ಏಕೆ ತೆಗೆದುಹಾಕುವುದಿಲ್ಲ ? ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಇಂತಹ ನಾಯಕರನ್ನು ಇಟ್ಟುಕೊಂಡು ಕಾಂಗ್ರೆಸ್ ಹಿಂದೂಗಳನ್ನು ಅವಮಾನಿಸುತ್ತಿದೆ, ಇದನ್ನು ಹಿಂದೂಗಳು ಗಮನದಲ್ಲಿಡಿ !

ಯಾರಿಗೂ ಯಾವುದೇ ವಿಚಾರಧಾರೆಯನ್ನು ನಾಶ ಮಾಡುವ ಅಧಿಕಾರವಿಲ್ಲ ! – ಮದ್ರಾಸ್ ಉಚ್ಚ ನ್ಯಾಯಾಲಯ

ಸನಾತನ ಧರ್ಮವನ್ನು ನಾಶ ಮಾಡುವ ಹೇಳಿಕೆ ನೀಡಿರುವ ಉದಯನಿಧಿ ಸ್ಟಾಲಿನ್ ಮತ್ತು ಪಿ.ಕೆ. ಶೇಖರ್ ಬಾಬು ಇವರ ಮೇಲೆ ಕ್ರಮ ಕೈಗೊಳ್ಳದ ಬಗ್ಗೆ ಪೊಲೀಸರಿಗೆ ಛೀಮಾರಿ !

ಶ್ರೀ ಗಣಪತಿಯನ್ನು ಸ್ತುತಿಸುವುದು ಮೂಢನಂಬಿಕೆಯೆಂದು ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳ ಹಿಂದೂ ವಿರೋಧಿ ಹೇಳಿಕೆ !

ಕೇವಲ ಜನಪ್ರಿಯತೆಗಾಗಿ ಇಂತಹ ಹೇಳಿಕೆಗಳನ್ನು ತಥಾಕಥಿತ ಸ್ವಾಮಿಗಳು ನೀಡುತ್ತಿರುತ್ತಾರೆ, ಎನ್ನುವುದಕ್ಕೆ ಇದೊಂದು ಉದಾಹರಣೆ ! ಇಂತಹವರ ವಿರುದ್ಧ ದೂರು ದಾಖಲಿಸಿ ಕಠಿಣ ಕ್ರಮ ಕೈಗೊಳ್ಳಬೇಕು !

ಧೈರ್ಯ ಇದ್ದರೆ ಶ್ರೀರಾಮಚರಿತಮಾನಸದ ಬಗ್ಗೆ ಚರ್ಚೆ ನಡೆಸಿ ! – ಶ್ರೀ ರಾಮಭದ್ರಾಚಾರ್ಯ

ಚಂದ್ರಶೇಖರ್ ಇವರ ಅಭಿಪ್ರಾಯ, ಶ್ರೀ ರಾಮ ಚರಿತ ಮಾನಸದಲ್ಲಿ ವ್ಯತ್ಯಾಸ ಇರುವುದು. ಅವರಿಗೆ ಅವರ ತಾಯಿ ಪ್ರಾಮಾಣಿಕವಾಗಿ ಹಾಲು ಕುಡಿಸಿದ್ದರೆ, ಅವರು ಶ್ರೀ ರಾಮ ಚರಿತ ಮಾನಸದ ಬಗ್ಗೆ ಚರ್ಚಿಸಬೇಕು.