Bharat Mata Wilfred Arrested: ಬೆಂಗಳೂರಿನಲ್ಲಿ ಭಾರತಮಾತೆಯ ಅಶ್ಲೀಲ ಚಿತ್ರ ಬಿಡಿಸಿದ ವಿಲ್ಫ್ರೆಡ್ ನ ಬಂಧನ !

ಬೆಂಗಳೂರು : ಭಾರತಮಾತೆಯ ಅಶ್ಲೀಲ ಚಿತ್ರಗಳನ್ನು ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುತ್ತಿದ್ದ ವಿಲ್ಫ್ರೆಡ್ ಎಂಬ ವ್ಯಕ್ತಿಯನ್ನು ಬಂಧಿಸಲಾಗಿದೆ. ಈ ಕೃತ್ಯದ ವಿರುದ್ಧ ರಾಷ್ಟ್ರಪ್ರೇಮಿ ನಾಗರಿಕ ಗಣೇಶ್ ಇವರು ಇಲ್ಲಿನ ಶಿವಾಜಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಸಂಬಂಧ ಪೊಲೀಸರು ಕ್ರಮ ಕೈಗೊಂಡು ವಿಲ್ಫ್ರೆಡ್ ನನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಹೆಚ್ಚಿನ ತನಿಖೆ ನಡೆಯುತ್ತಿದೆ.