57 ಐತಿಹಾಸಿಕ ತಾಣಗಳನ್ನು ವಿಶ್ವ ಪರಂಪರೆಯ ತಾಣಗಳೆಂದು ಪರಿಗಣಿಸಲು ಚಿಂತನೆ ಮಾಡಬೇಕು
ದೇಶೀಯ ಪ್ರವಾಸೋದ್ಯಮ ಕುರಿತು ಮಾತನಾಡಿದ ಸುಧಾ ಮೂರ್ತಿಯವರು, ಭಾರತವು 42 ವಿಶ್ವ ಪರಂಪರೆಯ ತಾಣಗಳನ್ನು ಹೊಂದಿದೆ ಮತ್ತು ಇನ್ನೂ 57 ವಿಶ್ವ ಪರಂಪರೆಯ ತಾಣಗಳನ್ನು ಪರಿಗಣಿಸಬೇಕು.
ದೇಶೀಯ ಪ್ರವಾಸೋದ್ಯಮ ಕುರಿತು ಮಾತನಾಡಿದ ಸುಧಾ ಮೂರ್ತಿಯವರು, ಭಾರತವು 42 ವಿಶ್ವ ಪರಂಪರೆಯ ತಾಣಗಳನ್ನು ಹೊಂದಿದೆ ಮತ್ತು ಇನ್ನೂ 57 ವಿಶ್ವ ಪರಂಪರೆಯ ತಾಣಗಳನ್ನು ಪರಿಗಣಿಸಬೇಕು.
ಮತ ನೀಡದಿರುವವರೂ ರಾಮಭಕ್ತರೇ ಆಗಿದ್ದಾರೆ ಎಂಬ ಹೇಳಿಕೆಯನ್ನು ಭಾಜಪದ ಮಾಜಿ ಸಂಸದೆ ಉಮಾಭಾರತಿಯವರು ನೀಡಿದ್ದಾರೆ.
ಸರಕಾರದ ವಿವಿಧ ಸಮಾಜೋಪಯೋಗಿ ಯೋಜನೆಗಳ ಇತರರ ತುಲನೆಯಲ್ಲಿ ಅಧಿಕ ಲಾಭವನ್ನು ಪಡೆದುಕೊಂಡು ಅಲ್ಪಸಂಖ್ಯಾತ ಮುಸಲ್ಮಾನ ಸಮಾಜವು ಆರ್ಥಿಕದೃಷ್ಟಿಯಿಂದ ಸಕ್ಷಮವಾಗುತ್ತಿದೆ.
ವಿಜ್ಞಾನದ ಡಂಗುರ ಬಾರಿಸುವವರು ಈ ಬಗ್ಗೆ ಏನು ಹೇಳುವರು?
ಬಂಗಾಳದ ರಾಜ್ಯಪಾಲ ಸಿ.ವಿ. ಆನಂದ ಬೋಸರವರು ಕೋಲಕಾತಾ ಉಚ್ಚ ನ್ಯಾಯಾಲಯದಲ್ಲಿ ರಾಜ್ಯದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ತೃಣಮೂಲ ಕಾಂಗ್ರೆಸ್ಸಿನ ಕೆಲವು ನಾಯಕರ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ.
ಎಂ. ಐ. ಎಂ.ನ ಅಧ್ಯಕ್ಷ ಮತ್ತು ಸಂಸದ ಅಸದುದ್ದೀನ ಓವೈಸಿಯವರ ದೆಹಲಿಯ ಮನೆಯ ಮೇಲೆ ಕಪ್ಪು ಶಾಯಿಯನ್ನು ಎಸೆಯಲಾಯಿತು.
ರಾಜಧಾನಿಯ ನರೇಲಾ ಪ್ರದೇಶದಲ್ಲಿ 10 ವರ್ಷದ ಬಾಲಕಿಯೊಬ್ಬಳನ್ನು ಅಪಹರಿಸಿ, ಸಾಮೂಹಿಕ ಅತ್ಯಾಚಾರ ನಡೆಸಿ ಬಳಿಕ ಆಕೆಯ ಕೊಲೆ ಮಾಡಲಾಗಿದೆ.
ಕಾಂಗ್ರೆಸ್ ಮುಖಂಡ ಕೆ.ಸಿ. ವೇಣುಗೋಪಾಲ್ ರವರು ಸುತ್ತೋಲೆ ಹೊರಡಿಸಿ ಸ್ಯಾಮ್ ಪಿತ್ರೋದಾ ರವರು ಮತ್ತೊಮ್ಮೆ ಆಯ್ಕೆಯಾದ ಬಗ್ಗೆ ಮಾಹಿತಿ ನೀಡಿದ್ದಾರೆ.
ಭಾರತವು ಹಿಂದೂ ರಾಷ್ಟ್ರವಲ್ಲ ಎಂಬುದು ಲೋಕಸಭೆ ಚುನಾವಣೆಯ ಫಲಿತಾಂಶದಿಂದ ಸ್ಪಷ್ಟವಾಗಿದೆ ಎಂದು ಅರ್ಥಶಾಸ್ತ್ರಜ್ಞ ಮತ್ತು ನೊಬೆಲ್ ಪ್ರಶಸ್ತಿ ಪುರಸ್ಕೃತ ಅಮರ್ತ್ಯ ಸೇನ ಹೇಳಿದರು.