Bournvita Out Of Health Drink List: ಕೇಂದ್ರ ಸರ್ಕಾರದಿಂದ ‘ಇ-ಕಾಮರ್ಸ್’ ಸಂಸ್ಥೆಗಳಿಗೆ ‘ಬೋರ್ನ್‌ವಿಟಾ’ ವನ್ನು ಹೆಲ್ತ್ ಡ್ರಿಂಕ್ ಪಟ್ಟಿಯಿಂದ ತೆಗೆದುಹಾಕಲು ಆದೇಶ

ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯವು ದೇಶದ ಎಲ್ಲಾ ‘ಇ-ಕಾಮರ್ಸ್’ ಸಂಸ್ಥೆಗಳಿಗೆ ‘ಬೋರ್ನ್‌ವಿಟಾ’ ಈ ಪದಾರ್ಥವನ್ನು ತಮ್ಮ ‘ಹೆಲ್ತ್‌ಡ್ರಿಂಕ್ ವಿಭಾಗಗಳಿಂದ ‘ ತೆಗೆದುಹಾಕಲು ಆದೇಶಿಸಿದೆ.

Refrained from Reciting Namaz on Roads: ದೇಶದಲ್ಲಿ ಈದ್ ನಿಮಿತ್ತ ರಸ್ತೆಯ ಮೇಲೆ ನಮಾಜ್ ಪಠಣ ಆಗದಿರುವುದು ಇದೇ ಮೊದಲ ಬಾರಿ !

ದೇಶದಲ್ಲೇ ಮೊದಲ ಬಾರಿಗೆ ಈದ್ ನಿಮಿತ್ತ ರಸ್ತೆಯ ಬದಲು ಮಸೀದಿಗಳಲ್ಲಿ ನಮಾಜ್ ಪಠಣ ಮಾಡಲಾಗಿದೆ. ಇದು ಹಿಂದೂ-ಮುಸಲ್ಮಾನರ ನಡುವಿನ ಸೌಹಾರ್ದತೆಗೆ ಉತ್ತಮ ಉದಾಹರಣೆಯಾಗಿದೆ.

Wishes from PM Modi: ಈದ್ ಪ್ರಯುಕ್ತ ಪ್ರಧಾನಿ ಮೋದಿಯಿಂದ ಮಾಲ್ಡೀವ್ಸ್ ಅಧ್ಯಕ್ಷರಿಗೆ ಶುಭಾಶಯ !

ಮಾಲ್ಡೀವ್ಸ್‌ನೊಂದಿಗಿನ ಉದ್ವಿಗ್ನತೆಯ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಜ್ಜು ಅವರಿಗೆ ಏಪ್ರಿಲ್ 11 ರಂದು ಈದ್ ನ ನಿಮಿತ್ತವಾಗಿ ಶುಭಾಶಯ ಸಂದೇಶವನ್ನು ಕಳುಹಿಸಿದ್ದಾರೆ.

Youths in Contact with Terrorists: ಬಾಂಬ್ ಸ್ಫೋಟದ 2 ಪ್ರಮುಖ ಶಂಕಿತರೊಂದಿಗೆ ಸಂಪರ್ಕದಲ್ಲಿ ಹರ್ಮುಲ್ ಪ್ರದೇಶದಲ್ಲಿ 3 ಯುವಕರು !

ಕೆಲ ದಿನಗಳ ಹಿಂದೆ ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ ಸಂಭವಿಸಿತ್ತು. ಈ ಬಾಂಬ್ ಸ್ಫೋಟದ ಶಂಕಿತ ಆರೋಪಿಗಳೊಂದಿಗೆ ಛತ್ರಪತಿ ಸಂಭಾಜಿನಗರದ ಹರ್ಮುಲ್ ಪ್ರದೇಶದ ಮೂವರು ಯುವಕರು ಸಂಪರ್ಕದಲ್ಲಿದ್ದರು ಎಂಬ ಮಾಹಿತಿ ಹೊರಬಿದ್ದಿದೆ.

Increased Risk Of Heat Waves: ದೇಶದಲ್ಲಿ ಹೆಚ್ಚಿದ ಶಾಖದ ಅಲೆಗಳ ಅಪಾಯ !

ದೇಶದ ಹಲವು ಭಾಗಗಳಲ್ಲಿ ತಾಪಮಾನವು 40 ರಿಂದ 43 ಡಿಗ್ರಿ ಸೆಲ್ಸಿಯಸ್‌ಗೆ ತಲುಪಿದೆ. ಇಂತಹ ಪರಿಸ್ಥಿತಿಯಲ್ಲಿ, ಶಾಖದ ಅಲೆಗಳ ಅಪಾಯ ಹೆಚ್ಚಿದೆ.

NGOs Violating FCRA : ‘ಫೆರಾ’ ಕಾಯಿದೆ ಉಲ್ಲಂಘಿಸಿದ 5 ಸ್ವಯಂಸೇವಾ ಸಂಸ್ಥೆಗಳ ಲೈಸೆನ್ಸ್ ರದ್ದು

‘ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆಯ (‘ಫೆರಾ’ದ) ವಿವಿಧ ನಿಬಂಧನೆಗಳನ್ನು ಉಲ್ಲಂಘಿಸಿದ್ದಕ್ಕಾಗಿ ಕೇಂದ್ರ ಗೃಹ ಸಚಿವಾಲಯವು 5 ಪ್ರತಿಷ್ಠಿತ ಸ್ವಯಂಸೇವಾ ಸಂಸ್ಥೆಗಳ ಲೈಸೆನ್ಸ್ ನ್ನು ರದ್ದುಗೊಳಿಸಿದೆ.

Supreme Court Order to ECI: ಈಗ ಪ್ರತಿಯೊಂದು ಮತದಾನ ಕೇಂದ್ರದಲ್ಲಿ VVPAT ನಲ್ಲಿನ ಎಲ್ಲರ ಪಾವತಿಯ ಎಣಿಕೆ !

ಸರ್ವೋಚ್ಚ ನ್ಯಾಯಾಲಯವು ಮತ ಎಣಿಕೆಯ ಸಮಯದಲ್ಲಿ ವೋಟರ್ ವೆರಿಫೈಬಲ್ ಆಡಿಟ್ ಟ್ರೈಲ್ (VVPAT) ನಲ್ಲಿ ಎಲ್ಲಾ ಪಾವತಿಯ ಎಣಿಕೆ ಮಾಡಬೇಕೆಂದು ಚುನಾವಣಾ ಆಯೋಗಕ್ಕೆ ಆದೇಶ ನೀಡಿದೆ.

Heat Wave Across India: ಮುಂದಿನ 3 ತಿಂಗಳಲ್ಲಿ, ದೇಶದ ಶೇ. 85 ರಷ್ಟು ಭಾಗದಲ್ಲಿ ತೀವ್ರ ಉಷ್ಣತೆಯ ಅಲೆ !

ಭಾರತೀಯ ಹವಾಮಾನ ಇಲಾಖೆಯ ಮುನ್ಸೂಚನೆಯ ಪ್ರಕಾರ, ಮುಂದಿನ 3 ತಿಂಗಳಲ್ಲಿ ದೇಶದಲ್ಲಿ ಶೇಕಡಾ 85 ಭಾಗದಲ್ಲಿ ತೀವ್ರ ಉಷ್ಣತೆಯ ಅಲೆಯು ಸಂಭವಿಸುತ್ತದೆ.

ದೆಹಲಿಯ ಆಮ್ ಆದ್ಮಿ ಪಕ್ಷದ ಸರಕಾರಕ್ಕೆ ದೆಹಲಿ ಹೈಕೋರ್ಟ್ ನೋಟಿಸ್

ಮದ್ಯ ಹಗರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಇವರ ಸರಕಾರಕ್ಕೆ ದೆಹಲಿ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ.

ಸದ್ಗುರು ಜಗ್ಗಿ ವಾಸುದೇವ್ ಇವರ ಮೆದುಳಿನ ಶಾಸ್ತ್ರಕ್ರಿಯೆ ನಂತರ ಆರೋಗ್ಯದಲ್ಲಿ ಚೇತರಿಕೆ !

‘ಈಶಾ ಫೌಂಡೇಶನ್’ ನ ಸಂಸ್ಥಾಪಕ ಸದ್ಗುರು ಜಗ್ಗಿ ವಾಸುದೇವ ಇವರ ಮಾರ್ಚ್ ೨೦ ರಂದು ತುರ್ತು ಬ್ರೈನ್ ಆಪರೇಷನ್ ಮಾಡಲಾಗಿದೆ. ಬಳಿಕ ಅವರ ಆರೋಗ್ಯ ಸ್ಥಿರವಾಗಿದ್ದು ಅವರು ಚೇತರಿಸಿಕೊಳ್ಳುತ್ತಿದ್ದಾರೆ, ಎಂದು ದೆಹಲಿಯ ಅಪೋಲೋ ಆಸ್ಪತ್ರೆಯು ಹೇಳಿದೆ.