ದೆಹಲಿ ವಕ್ಫ್ ಬೋರ್ಡ್ ನಲ್ಲಿ ಹಣಕಾಸಿನ ದುರ್ಬಳಕೆ; ‘ಆಪ್’ನ ಶಾಸಕ ಅಮಾನತುಲ್ಲಾ ಖಾನ್ ಬಂಧನ
ಹಿಂದೂಗಳ ದೇವಾಲಯಗಳಲ್ಲಿ ಅವ್ಯವಹಾರದ ಹೆಸರಿನಲ್ಲಿ ಹಿಂದೂ ದೇವಾಲಯಗಳನ್ನು ಸರಕಾರಿಕರಣ ಮಾಡುವ ಆಡಳಿತಗಾರರು ಈಗ ವಕ್ಫ್ ಬೋರ್ಡ್ಅನ್ನು ಏಕೆ ಸರಕಾರಿಕರಣ ಮಾಡುತ್ತಿಲ್ಲ ? ಇಲ್ಲವಾದಲ್ಲಿ ಈ ಬೋರ್ಡ್ ಬಗ್ಗೆ ಜನರಲ್ಲಿ ಸಿಟ್ಟಿದೆ ಹಾಗೆಯೇ ವಕ್ಫ್ ಕಾಯಿದೆ ಸಾರ್ವಜನಿಕ ವಿರೋಧಿಯಾಗಿದೆ !