ಆರ್.ಬಿ.ಐ. ನಿಂದ ಕ್ರಮ; ಎಚ್.ಡಿ.ಎಫ್.ಸಿ ಮತ್ತು ಎಕ್ಸೈಸ್ ಈ ಬ್ಯಾಂಕುಗಳಿಗೆ ೨ ಕೋಟಿ ೯೧ ಲಕ್ಷ ರೂಪಾಯಿ ದಂಡ !
ನಿಯಮಗಳ ಉಲ್ಲಂಘನೆ ಮಾಡಿದ ಪ್ರಕರಣದಲ್ಲಿ ಭಾರತೀಯ ರಿಸರ್ವ್ ಬ್ಯಾಂಕಿನಿಂದ (ಆರ್. ಬಿ.ಐ.ಯಿಂದ) ಎಚ್.ಡಿ.ಎಫ್. ಸಿ. ಮತ್ತು ಎಕ್ಸಿಸ್ ಈ ಬ್ಯಾಂಕ್‌ಗಳಿಗೆ ೨ ಕೋಟಿ ೯೧ ಲಕ್ಷ ರೂಪಾಯಿ ದಂಡ ವಿಧಿಸಿದೆ.