ಮೊಘಲರು ಮತ್ತು ಬ್ರಿಟಿಷರಂತೆ ದೇವಸ್ಥಾನಗಳನ್ನು ಲೂಟಿ ಮಾಡುತ್ತಿರುವ ಸರಕಾರ
ಮೊದಲು ಭಾಜಪ ಆಡಳಿತವಿರುವ ರಾಜ್ಯಗಳಲ್ಲಿನ ದೇವಸ್ಥಾನಗಳನ್ನು ಸರಕಾರೀಕರಣದಿಂದ ಮುಕ್ತಗೊಳಿಸಬೇಕು. ಅದು ಆದರೆ, ಇತರ ರಾಜ್ಯಗಳಲ್ಲಿ ಹಿಂದೂಗಳಿಗೆ ಸಂಬಂಧಿಸಿದ ಸರಕಾರಗಳ ಮೇಲೆ ಒತ್ತಡವನ್ನು ನಿರ್ಮಾಣ ಮಾಡಲು ಸುಲಭವಾಗುತ್ತದೆ.
ಮೊದಲು ಭಾಜಪ ಆಡಳಿತವಿರುವ ರಾಜ್ಯಗಳಲ್ಲಿನ ದೇವಸ್ಥಾನಗಳನ್ನು ಸರಕಾರೀಕರಣದಿಂದ ಮುಕ್ತಗೊಳಿಸಬೇಕು. ಅದು ಆದರೆ, ಇತರ ರಾಜ್ಯಗಳಲ್ಲಿ ಹಿಂದೂಗಳಿಗೆ ಸಂಬಂಧಿಸಿದ ಸರಕಾರಗಳ ಮೇಲೆ ಒತ್ತಡವನ್ನು ನಿರ್ಮಾಣ ಮಾಡಲು ಸುಲಭವಾಗುತ್ತದೆ.
ಇದರ ಜೊತೆಗೆ ಸನ್ಮಾನ್ಯ ನ್ಯಾಯಾಲಯವು ದೇಶದಲ್ಲಿನ ಹೆಚ್ಚುತ್ತಿರುವ ಅನೈತಿಕತೆ, ‘ಲಿವ್ ಇನ್ ರಿಲೇಶನಶಿಪ್’ ಇಂತಹ ಪಶ್ಚಿಮಾತ್ಯರ ಕೆಟ್ಟ ಪದ್ಧತಿಗಳ ಬಗ್ಗೆ ಕೂಡ ಛೀಮಾರಿ ಹಾಕುತ್ತಾ ಸರಕಾರಕ್ಕೆ ಇದರ ಕುರಿತು ಕಡಿವಾಣ ಹಾಕುವುದಕ್ಕಾಗಿ ಮೂಲಭೂತ ಉಪಾಯಯೋಜನೆಗಳ ಕುರಿತು ಆದೇಶ ನೀಡಬೇಕು
ನೀವು ದೇಶದ ಯಾವುದೇ ಭಾಗವನ್ನು ಪಾಕಿಸ್ತಾನ ಹೇಳಲು ಸಾಧ್ಯವಿಲ್ಲ. ಅದು ದೇಶದ ಐಕ್ಯತೆಯ ಮೂಲಭೂತ ತತ್ವದ ವಿರುದ್ಧವಾಗಿದೆ, ಎಂದು ನ್ಯಾಯಾಧೀಶ ಧನಂಜಯ ಚಂದ್ರಚೂಡ್ ಇವರು ನ್ಯಾಯಮೂರ್ತಿಗಳಿಗೆ ಆದೇಶ ನೀಡಿದ್ದಾರೆ.
ಝಾನ್ಸಿ ರಾಣಿಯ ಪ್ರತಿಮೆ ಸ್ಥಾಪನೆಯನ್ನು ವಿರೋಧಿಸುವವರು ದೇಶದ್ರೋಹಿಗಳೇ ಆಗಿದ್ದಾರೆ ! ಅಂತವರ ಮೇಲೆ ಕ್ರಮ ಕೈಗೊಳ್ಳಲು ಕೂಡ ಕಾನೂನು ತರಬೇಕು
ತಿರುಪತಿ ದೇವಸ್ಥಾನದ ಲಡ್ಡುಗಳ ಸಂದರ್ಭದಲ್ಲಿನ ಘಟನೆಯು ವಿವಾದಕ್ಕಿಂತ ದೊಡ್ಡದಿದೆ. ಮಂಗಲ ಪಾಂಡೆಯವರಿಗೆ ಹಸುವಿನ ಕೊಬ್ಬಿರುವ ಬಂದೂಕಿನ ಕಾರ್ಟ್ರಿಡ್ಜ್ ಅನ್ನು ಬಾಯಿಂದ ತೆಗೆಯಲು ಹೇಳಿದ್ದರು
ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿರುವ ಪ್ರಕರಣದಲ್ಲಿ ಅವರ ವಿರುದ್ಧ ಪೊಲೀಸರಲ್ಲಿ ಪ್ರಕರಣ ದಾಖಲಿಸಿ ಅವರ ಮೇಲೆ ಕ್ರಮ ಕೈಗೊಳ್ಳುವಂತೆ ಹಿಂದೂಗಳು ಪೊಲೀಸರನ್ನು ಒತ್ತಾಯಿಸಬೇಕು !
ಎರಡು ದಿನದ ಸಭೆಯಲ್ಲಿ ವಿವಿಧ ಸಂಘಟನೆಗಳು ಅವರ ಅಭಿಪ್ರಾಯ ಮಂಡಿಸಿದರು. ಇದರಲ್ಲಿನ ಕೆಲವರು ವಕ್ಫ್ ಸುಧಾರಣಾ ಮಸೂದೆಯ ವಿರುದ್ಧ ದೃಢವಾಗಿದ್ದರು; ಆದರೆ ಪಸಮಂದಾ ಮುಸಲ್ಮಾನ ನಾಯಕರು ಈ ವಿಧೇಯಕಕ್ಕೆ ಬೆಂಬಲ ನೀಡಿದರು.
ದೇಶದಲ್ಲಿ ವಕ್ಫ್ ಆಸ್ತಿ ಮಸೂದೆಯ ಕುರಿತು ವಿವಾದ ನಡೆಯುತ್ತಿರುವಾಗ, ಉತ್ತರಾಖಂಡ ಮದರಸಾ ಬೋರ್ಡ್‌ನ ಅಧ್ಯಕ್ಷ ಮುಫ್ತೀ ಶಾಮೂನ್ ಕಾಸಲಿ ಇವರು, ವಕ್ಫ್ ಬೋರ್ಡ್ ಮತ್ತು ಕಾಂಗ್ರೆಸ್ ಇವರು ವಕ್ಫ್ ಆಸ್ತಿಯನ್ನು ಲೂಟಿ ಮತ್ತು ಧ್ವಂಸ ಮಾಡಿದರು.
ಚೀನಾದ ವಿಸ್ತಾರವಾದಿ ನೀತಿಯನ್ನು ನೋಡಿದರೆ ಚೀನಾವು ಇಂತಹ ಕೃತ್ಯವೆಸಗಿದರೇ ಆಶ್ಚರ್ಯವೇನಿಲ್ಲ ! ಚೀನಾಗೆ ಪಾಠ ಕಲಿಸಲು ಅಂತರಾಷ್ಟ್ರೀಯ ಮಟ್ಟದಲ್ಲಿನ ಎಲ್ಲಾ ದೇಶಗಳು ಚೀನಾದ ವಿರುದ್ಧ ರಣಕಹಳೆ ಊದುವುದು ಅಗತ್ಯ !
ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಅರವಿಂದ ಕೇಜ್ರಿವಾಲ್ ಅವರು ವಾರದೊಳಗೆ ತಮ್ಮ ಸರಕಾರಿ ನಿವಾಸವನ್ನು ತೊರೆಯಲಿದ್ದಾರೆ ಎಂದು ಆಮ್ ಆದ್ಮಿ ಪಕ್ಷದ ನಾಯಕ ಸಂಜಯ್ ಸಿಂಗ್ ಮಾಹಿತಿ ನೀಡಿದ್ದಾರೆ.