ಗಣೇಶೋತ್ಸವವನ್ನು ಬ್ರಿಟಿಷರು ವಿರೋಧಿಸಿದಂತೆ ಕಾಂಗ್ರೆಸ್ ವಿರೋಧಿಸುತ್ತಿದೆ ! – ಪ್ರಧಾನಿಯಿಂದ ವಾಗ್ದಾಳಿ

ಪ್ರಧಾನಮಂತ್ರಿ ಮೋದಿ ಇವರು ಸಪ್ಟೆಂಬರ್ ೧೧ ರಂದು ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶ ಧನಂಜಯ ಯಶವಂತ ಚಂದ್ರಚೂಡು ಇವರ ದೆಹಲಿಯ ನಿವಾಸಕ್ಕೆ ಹೋಗಿ ಶ್ರೀಗಣೇಶನ ದರ್ಶನ ಪಡೆದು ಆರತಿ ಮಾಡಿದರು.

ಅಕ್ಟೋಬರ್ 1 ತನಕ ಅಕ್ರಮ ಕಟ್ಟಡಗಳ ಮೇಲೆ ಬುಲ್ಡೋಜರ್ ಕಾರ್ಯಾಚರಣೆಗೆ ತಡೆ ! – ಸರ್ವೋಚ್ಚ ನ್ಯಾಯಾಲಯದ ಆದೇಶ

“ಇನ್ನು ಮುಂದೆ ನ್ಯಾಯಾಲಯದ ಅನುಮತಿಯಿಲ್ಲದೆ ಯಾವುದೇ ಬುಲ್ಡೋಜರ್ ಕಾರ್ಯಾಚರಣೆಯನ್ನು ನಡೆಸಬಾರದು”, ಎಂದು ನ್ಯಾಯಾಲಯ ಹೇಳಿದೆ

ದೆಹಲಿಯ ನೂತನ ಮುಖ್ಯಮಂತ್ರಿ ಅತಿಶಿ ಮರ್ಲೆನಾ ಸಿಂಗ್ !

ಆಮ್ ಆದ್ಮಿ ಪಕ್ಷದ ಮಾಜಿ ನಾಯಕಿ ಮತ್ತು ರಾಜ್ಯಸಭಾ ಸಂಸದೆ ಸ್ವಾತಿ ಮಲಿವಾಲ್ ಮಾತನಾಡಿ, ಭಯೋತ್ಪಾದಕ ಮೊಹಮ್ಮದ್ ಅಫ್ಜಲ್‌ಗಾಗಿ ಹೋರಾಡಿದ ಅತಿಶಿ ಕುಟುಂಬದವರನ್ನು ಆಮ್ ಆದ್ಮಿ ಪಕ್ಷ ಮುಖ್ಯಮಂತ್ರಿಯನ್ನಾಗಿ ಮಾಡಿದೆ.

ಎರಡು ದಿನಗಳಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲಿರುವ ! – ಕೇಜ್ರಿವಾಲ್

ಈ ಮೂಲಕ ಕೇಜ್ರಿವಾಲ್ ಜನರ ಅನುಕಂಪ ಗಿಟ್ಟಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಭ್ರಷ್ಟರು, ಗೂಂಡಾಗಳಿಂದಲೇ ತುಂಬಿರುವ ಆಪ್ ಪಕ್ಷವನ್ನು ಚುನಾವಣೆ ಸ್ಪರ್ಧಿಸದಂತೆ ನಿರ್ಬಂಧಿಸಬೇಕು!

Gyanvapi Belongs Only Hindus : ಜ್ಞಾನವಾಪಿ ಪ್ರದೇಶದಲ್ಲಿ ಬೇಕಂತಲೇ ನಮಾಜ್ ಮಾಡುತ್ತಿರುವುದು ದೊಡ್ಡ ತಪ್ಪು ! – ನ್ಯಾಯವಾದಿ ವಿಷ್ಣು ಶಂಕರ್ ಜೈನ್

ಜ್ಞಾನವಾಪಿ ಪ್ರದೇಶದಲ್ಲಿ 2022ರ ಮೇ 16ರಂದು ಶಿವಲಿಂಗ ಕಂಡು ಬಂದಿದೆ. ಜ್ಞಾನವಾಪಿ ಪ್ರದೇಶವು ಹಿಂದೂಗಳ ಸ್ಥಳವಾಗಿದೆಯೆಂದು ಕೂಗಿ ಹೇಳುತ್ತಿದೆ.

ಮುಖ್ಯ ನ್ಯಾಯಾಧೀಶರ ಮನೆಗೆ ತೆರಳಿ ಶ್ರೀ ಗಣೇಶನ ದರ್ಶನ ಪಡೆದ ಪ್ರಧಾನಿ ಮೋದಿ

ರಾಜ್ಯ ಸೇರಿದಂತೆ ದೇಶಾದ್ಯಂತ ಗಣೇಶೋತ್ಸವವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ನವದೆಹಲಿಯಲ್ಲಿರುವ ದೇಶದ ಮುಖ್ಯ ನ್ಯಾಯಾಧೀಶ ಧನಂಜಯ ಚಂದ್ರಚೂಡ ಅವರ ಮನೆಯಲ್ಲಿಯೂ ಶ್ರೀ ಗಣಪತಿ ಮತ್ತು ಜ್ಯೇಷ್ಠ ಗೌರಿಯನ್ನು ಪೂಜಿಸಲಾಯಿತು.

Amit Shah Statement: ರಾಷ್ಟ್ರವಿರೋಧಿ ಶಕ್ತಿಗಳ ಹಿಂದೆ ನಿಲ್ಲುವುದು ರಾಹುಲ್ ಗಾಂಧಿಯ ಅಭ್ಯಾಸ ! – ಅಮಿತ್ ಶಾ

ದೇಶ ವಿರೋಧಿ ಹೇಳಿಕೆ ನೀಡುವ ಮತ್ತು ದೇಶವನ್ನು ಒಡೆಯಲು ಪ್ರಯತ್ನಿಸುವ ಶಕ್ತಿಗಳ ಹಿಂದೆ ನಿಲ್ಲುವುದು ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಪಕ್ಷದ ಅಭ್ಯಾಸವಾಗಿದೆ.

‘ಭಾರತದಲ್ಲಿ ಸಿಖ್ಖರು ಭಯಭೀತರಾಗಿದ್ದಾರಂತೆ’ ! – ರಾಹುಲ ಗಾಂಧಿ

1984ರಲ್ಲಿ ಕಾಂಗ್ರೆಸ್ ಸಿಖ್ಖರ ಹತ್ಯಾಕಾಂಡ ನಡೆಸಿತ್ತು. ಅಂತಹ ಪಕ್ಷ ಈಗ ‘ಭಾರತದಲ್ಲಿ ಸಿಖ್ಖರು ಭಯದಲ್ಲಿದ್ದಾರೆ’ ಎಂದು ಹೇಳುವುದೆಂದರೆ ‘ಕೋತಿ ಮೊಸರು ತಿಂದು ಮೇಕೆ ಬಾಯಿಗೆ ಒರೆಸಿದಂತೆ’

ನ್ಯಾಯಾಲಯದ ತೀರ್ಪಷ್ಟೇ ಅಲ್ಲ ಇನ್ನು ಮುಂದೆ ಅಲ್ಲಿನ ಹಾಸ್ಯ ಪ್ರಸಂಗಳನ್ನೂ ನೀವು ಓದಬಹುದು !

ನ್ಯಾಯಾಲಯದಲ್ಲಿನ ತೀರ್ಪು ಮತ್ತು ವಿಚಾರಣೆ ನಮಗೆ ಯಾವಾಗಲೂ ಕೇಳಲು ಸಿಗುತ್ತವೆ. ಆರೋಪ ಪ್ರತ್ಯಾರೋಪದ ಈ ಗಂಭೀರ ವಾತಾವರಣದಲ್ಲಿ ನಡೆದಿರುವ ಹಾಸ್ಯ ಪ್ರಸಂಗಳನ್ನೂ ಕೂಡ ಇನ್ನು ಮುಂದೆ ನಮಗೆ ತಿಳಿಯಲಿದೆ.

ಆ ಕಾಲದಲ್ಲಿ ನನಗೆ ಶ್ರೀನಗರದ ಲಾಲ್ ಚೌಕ್ ಗೆ ಹೋಗಲು ಭಯವಾಗುತ್ತಿತ್ತು ! – ಕಾಂಗ್ರೆಸ್ ಮಾಜಿ ಕೇಂದ್ರ ಗೃಹ ಸಚಿವ ಸುಶೀಲ್ ಕುಮಾರ್ ಶಿಂದೆ

ಶಿಂದೆ ಅವರ ಈ ಮಾತು ಕಾಂಗ್ರೆಸ್ಸಿನ ೫೫ ವರ್ಷಗಳ ಅಧಿಕಾರಾವಧಿಯಲ್ಲಿನ ದುರ್ಬಲ ಮನಸ್ಥಿತಿಯನ್ನು ಎತ್ತಿ ತೋರಿಸುತ್ತದೆ. ದೃಢ ಮನೋಭಾವವಿರದ ಇಂತಹ ಹೆದರಪುಕ್ಕ ಗೃಹ ಸಚಿವರು ಸಿಕ್ಕಿದ್ದು ಜನರ ದುರಾದೃಷ್ಟ !