ಗಣೇಶ ಚತುರ್ಥಿಯ ಶುಭಾಶಯ ನೀಡಿದ್ದರಿಂದ ‘ಸರ್ ತನ ಸೇ ಜುದಾ’ದ ಬೆದರಿಕೆ ನೀಡಲಾಗಿದೆ !
ಇಲ್ಲಿಯ ಸಲಾವುದ್ದೀನ್ ಅಹಮದ್ ಸಿದ್ದಕ್ಕಿಯು ತನಗೆ ಇತರ ಇಬ್ಬರು ಮುಸಲ್ಮಾನ ಯುವಕರಿಂದ ‘ಸರ ತನ ಸೇ ಜುದಾ’ದ (ದೇಹದಿಂದ ಮುಂಡ ಬೇರ್ಪಡಿಸುವುದು) ಈ ಬೆದರಿಕೆ ನೀಡಲಾಗಿದೆ ಎಂದು ಆರೋಪಿಸಿದ್ದಾನೆ.
ಇಲ್ಲಿಯ ಸಲಾವುದ್ದೀನ್ ಅಹಮದ್ ಸಿದ್ದಕ್ಕಿಯು ತನಗೆ ಇತರ ಇಬ್ಬರು ಮುಸಲ್ಮಾನ ಯುವಕರಿಂದ ‘ಸರ ತನ ಸೇ ಜುದಾ’ದ (ದೇಹದಿಂದ ಮುಂಡ ಬೇರ್ಪಡಿಸುವುದು) ಈ ಬೆದರಿಕೆ ನೀಡಲಾಗಿದೆ ಎಂದು ಆರೋಪಿಸಿದ್ದಾನೆ.
ಇಲ್ಲಿಯ ರಾಷ್ಟ್ರೀಯ ಹೆದ್ದಾರಿಯ ಮೇಲೆ ದ್ವಿಚಕ್ರ ವಾಹನದಲ್ಲಿ ಬಂದಿದ್ದ ಇಬ್ಬರು ದುಶ್ಕರ್ಮಿಗಳಿಂದ ನಡೆದ ಗುಂಡಿನ ದಾಳಿಯಲ್ಲಿ ಒಬ್ಬನು ಸಾವನ್ನಪ್ಪಿದ್ದಾನೆ ಮತ್ತು ೮ ಜನರು ಗಾಯಗೊಂಡಿದ್ದಾರೆ. ಈ ಇಬ್ಬರು ರಾಷ್ಟ್ರೀಯ ಹೆದ್ದಾರಿಯ ಮೇಲೆ ಸುಮಾರು ೩೦ ಕಿಲೋಮೀಟರ್ ವರೆಗೂ ಗುಂಡಿನ ದಾಳಿ ನಡೆಸಿದ್ದಾರೆ.
‘ಥ್ಯಾಂಕ್ ಗಾಡ್’ ಚಲನಚಿತ್ರದ ಪ್ರಸಾರವಾಗಿರುವ ‘ಟ್ರೇಲರ್’ನಲ್ಲಿ (ಚಲನಚಿತ್ರವನ್ನು ಪ್ರದರ್ಶಿಸುವ ಮೊದಲು ಅದರಲ್ಲಿನ ಸಾರಾಂಶವನ್ನು ತೋರಿಸುವ ವಿಡಿಯೋ) ಹಿಂದೂಗಳ ದೇವತೆ ಚಿತ್ರಗುಪ್ತನ ವಿಡಂಬನೆ ಮಾಡಲಾಗಿರುವುದರಿಂದ ಹಿಮಾಂಶು ಶ್ರೀವಾತ್ಸವ ಎಂಬ ಧರ್ಮಪ್ರೇಮಿ ಹಿಂದೂ ಪೊಲೀಸರಲ್ಲಿ ದೂರನ್ನು ದಾಖಲಿಸಿದ್ದಾರೆ.
ನ್ಯಾಯಾಲಯವು, ಕಾನೂನನ್ನು ಮಾಡುವುದು ನ್ಯಾಯಾಲಯದ ಕೆಲಸವಲ್ಲ. ಶಾಸಕರು ಮತ್ತು ಸಂಸದರ ವೇತನ ಅಥವಾ ಇತರ ಸೌಲಭ್ಯಗಳನ್ನು ನೀಡುವ ನಿರ್ಣಯವನ್ನು ಸರಕಾರ ತೆಗೆದುಕೊಳ್ಳುತ್ತದೆ.
ಝಾರಖಂಡದಲ್ಲಿ ಝಾರಖಂಡ ಮುಕ್ತಿಮೋರ್ಚಾ ಪಕ್ಷದ ಸರಕಾರ ಬಂದಾಗಿನಿಂದ ಮತಾಂಧ ಮುಸಲ್ಮಾನರ ಕಿರುಕುಳ ಹೆಚ್ಚಾಗಿದೆ. ‘ರಾಜ್ಯದಲ್ಲಿ ಕಾನೂನು ವ್ಯವಸ್ಥೆ ಇದೆಯೆ ?’, ಎಂಬ ಪ್ರಶ್ನೆ ದ್ಭವಿಸುತ್ತಿದೆ !
ಇಲ್ಲಿ ಈ ಹಿಂದೆಯೂ ಗಣಿ ಮಾಫಿಯಾಗಳಿಂದ ಓರ್ವ ಪೊಲೀಸ್ ಉಪಅಧೀಕ್ಷಕರನ್ನು ಕೊಲೆ ಮಾಡಿದನಂತರವೂ ಅವರ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳದಿರುವುದರಿಂದ ಪುನಃ ಅಂತಹ ಘಟನೆ ಸಂಭವಿಸಿದೆ, ಎಂಬುದು ಅರಿವಾಗುತ್ತದೆ !
ಜಾರ್ಖಂಡಿನಲ್ಲಿ ಕೆಲವು ದಿನಗಳ ಮೊದಲು ಒಬ್ಬ ಮುಸಲ್ಮಾನ ಯುವಕನು ಹಿಂದೂ ಯುವತಿಯನ್ನು ಸುಟ್ಟು ಕೊಲೆ ಮಾಡಿದ್ದನು. ಈ ಘಟನೆ ತಾಜಾ ಇರುವಾಗಲೇ ಮತ್ತೊಂದು ಈ ರೀತಿಯ ಘಟನೆ ನಡೆದಿದೆ ಎಂದರೆ ಜಾರ್ಖಂಡ್ ಹಿಂದೂಗಳಿಗಾಗಿ ಪಾಕಿಸ್ತಾನ ಆಗಿರುವುದು ಕಂಡು ಬರುತ್ತಿದೆ !
ಹಿಂದೂಗಳ ಮೆರವಣಿಗೆಯ ಮೇಲೆ ಮಸೀದಿಯಿಂದ ನಡೆಯುವ ಕಲ್ಲುತೂರಾಟವನ್ನು ಶಾಶ್ವತವಾಗಿ ನಿಲ್ಲಿಸುವುದಕ್ಕೆ ಹಿಂದೂ ರಾಷ್ಟ್ರವೇ ಬೇಕು !
ಪರಸ್ಪರರಲ್ಲಿ ಜಗಳವಾಡುವ ಪೊಲೀಸರು ಸಮಾಜದಲ್ಲಿ ಕಾನೂನು ವ್ಯವಸ್ಥೆಯನ್ನು ಹೇಗೆ ಕಾಪಾಡುವರು ?
ಇಂತಹ ಘಟನೆಗಳಿಂದ ಈ ವಿಶಿಷ್ಟ ಸಮಾಜದ ಜನರ ವಿಕೃತಿ ಕಂಡು ಬರುತ್ತದೆ. ಇಂತಹವರಿಗೆ ಕಠಿಣ ಶಿಕ್ಷೆಯಾಗಬೇಕು !