ಹಸು ಮತ್ತು ಎಮ್ಮೆಯ ಮೇಲೆ ಬಲಾತ್ಕಾರ ಮಾಡಿದ ಪ್ರಕರಣದಲ್ಲಿ ಆಮಿದ ಅಲಿ ಬಂಧನ

ರೋಹತಕ (ಹರಿಯಾಣಾ) – ಹರಿಯಾಣದ ರೋಹತಕ ನಗರದ ಸಂಜಯ ಡೈರಿಯಲ್ಲಿ ಹಸು ಮತ್ತು ಎಮ್ಮೆಗಳ ಮೇಲೆ ಬಲಾತ್ಕಾರ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಈ ಪ್ರಕರಣದಲ್ಲಿ ಆಮಿದ ಅಲಿಯನ್ನು ಬಂಧಿಸಲಾಗಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಪ್ರಸಾರದಲ್ಲಿ ಪ್ರಸಾರವಾಗಿದೆ, ಅದರಲ್ಲಿ ಡೈರಿಯಲ್ಲಿ ಹಸು ಮತ್ತು ಎಮ್ಮೆಗಳನ್ನು ಕಟ್ಟಲಾಗಿದೆ ಮತ್ತು ಆಮಿದ ಅಲಿ ಅವುಗಳ ಮೇಲೆ ಬಲಾತ್ಕಾರ ಮಾಡುತ್ತಿರುವುದು ಕಾಣಿಸುತ್ತಿದೆ.

೧. ಒಬ್ಬ ಸ್ಥಳೀಯ ವ್ಯಕ್ತಿಯು ಈ ಸಂದರ್ಭದಲ್ಲಿ ಪೊಲೀಸರಲ್ಲಿ ದೂರು ದಾಖಲಿಸಿದನು. ದೂರು ನೀಡಿದವರು ಈ ವಿಷಯದ ವಿಡಿಯೊ ಪೊಲೀಸರಿಗೆ ನೀಡಿದನು. ಆಮಿದ ಅಲಿ ಡೈರಿಯಲ್ಲಿ ಕಟ್ಟಿ ಹಾಕಲಾಗಿದ್ದ ಹಸು ಮತ್ತು ಎಮ್ಮೆಯ ಮೇಲೆ ಬಲಾತ್ಕಾರ ಮಾಡಿರುವ ಬಗ್ಗೆ ಹೇಳಿದ್ದಾರೆ. ಈ ಪ್ರಕರಣದಲ್ಲಿ ಆರೋಪಿಯ ವಿರುದ್ಧ ಭಾರತೀಯ ದಂಡ ಸಂಹಿತೆಯ ೩೭೭ ಕಲಂನಡಿ ದೂರು ದಾಖಲಿಸಲಾಗಿದೆ.

೨. ‘ಪಾಂಚಜನ್ಯ’ ಈ ವಾರ್ತಾವಾಹಿನಿಯ ಪತ್ರಕರ್ತ ಅಂಬುಜ ಭಾರದ್ವಾಜರು ಈ ಘಟನೆಯ ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರ ಮಾಡಿ ಈ ನೀಚ ಕೃತ್ಯವನ್ನು ಬಹಿರಂಗ ಪಡಿಸಿದ್ದಾರೆ. ಆಮಿದ ಅಲಿಯನ್ನು ಸ್ಥಳೀಯ ಗೋರಕ್ಷಕರು ಬಂಧಿಸಿ ಪೊಲೀಸರ ವಶಕ್ಕೆ ಒಪ್ಪಿಸಿದರು.

೩. ಈ ಹಿಂದೆಯೂ ಜುಲೈನಲ್ಲಿ ಇಂತಹದೇ ಒಂದು ಘಟನೆ ಬಯಲಾಗಿತ್ತು. ಛತ್ತೀಸಗಡದ ರಾಯಪೂರ ನಗರದಲ್ಲಿ ಆಲಮ್ ಹಸುವಿನ ಮೇಲೆ ಬಲಾತ್ಕಾರ ಮಾಡಿದ್ದನು.

ಸಂಪಾದಕೀಯ ನಿಲುವು

ಇಂತಹ ಘಟನೆಗಳಿಂದ ಈ ವಿಶಿಷ್ಟ ಸಮಾಜದ ಜನರ ವಿಕೃತಿ ಕಂಡು ಬರುತ್ತದೆ. ಇಂತಹವರಿಗೆ ಕಠಿಣ ಶಿಕ್ಷೆಯಾಗಬೇಕು !