‘ಮನೆಗೆ ಊಟ ತಲುಪಿಸಲು ನಾವೇನು ‘ಝೋಮ್ಯಾಟೋ’ನವರು ಆಗಿದ್ದೇವೆಯೆ ?’ (ಅಂತೆ)
ಜಿಲ್ಲಾಧಿಕಾರಿ ಸೆಮ್ಯುಎಲ್ ಪಾಲ್ ಇವರಿಂದ ನೆರೆ ಪೀಡಿತರ ಅಪಹಾಸ್ಯ
ಜಿಲ್ಲಾಧಿಕಾರಿ ಸೆಮ್ಯುಎಲ್ ಪಾಲ್ ಇವರಿಂದ ನೆರೆ ಪೀಡಿತರ ಅಪಹಾಸ್ಯ
ಇಲ್ಲಿ ಎರಡು ವರ್ಷದ ಹಿಂದೆ ನಡೆದಿರುವ ಗಲಭೆಯ ಸಮಯದಲ್ಲಿ ಗುಪ್ತಚರ ಇಲಾಖೆಯ ಅಧಿಕಾರಿ ಅಂಕಿತ ಶರ್ಮಾ ಇವರ ಹತ್ಯೆಯ ಪ್ರಕರಣದಲ್ಲಿ ಮುಂತಜೀಮ್ ಅಲಿಯಾಸ್ ಮುಸ ಕುರೇಶಿ ಇವನನ್ನು ತೆಲಂಗಾಣ ರಾಜ್ಯದಿಂದ ಬಂದಿಸಲಾಗಿದೆ. ಅವನ ಮೇಲೆ ಈ ಮೊದಲೇ ಅಪಹರಣ ಮತ್ತು ಅತ್ಯಾಚಾರದ ಆರೋಪವಿದೆ.
ಪಂಜಾಬ ಸರಕಾರದಿಂದ ಪಂಜಾಬ್ ಮತ್ತು ಹರಿಯಾಣ ಉಚ್ಚ ನ್ಯಾಯಾಲಯದ ಆದೇಶದ ನಂತರ ರಾಜ್ಯದ ಕಾರಾಗೃಹದಲ್ಲಿ ಇರುವ ಕೈದಿಗಳಿಗೆ ಅವರ ಮನೆಯವರ ಜೊತೆ ಎರಡು ಗಂಟೆ ಕಾಲ ಏಕಾಂತದಲ್ಲಿ ಕಳೆಯಲು ಸ್ವತಂತ್ರ ಕೋಠಡಿಯ ವ್ಯವಸ್ಥೆ ಮಾಡಲಾಗಿದೆ.
ಪ್ರಶ್ನಿಸಲು ಹೋದ ಸಂಬಂಧಿಕರನ್ನೂ ಥಳಿಸಲಾಯಿತು
ಇಂತಹವರಿಗೆ ಗಲ್ಲುಶಿಕ್ಷೆಯಾಗಲು ಉತ್ತರಪ್ರದೇಶದ ಭಾಜಪ ಸರಕಾರವು ಪ್ರಯತ್ನಿಸಬೇಕಿದೆ !
ಶಾಲೆಯಿಂದ ಈ ಪ್ರಕರಣ ಮುಚ್ಚಿಡಲಾಗಿದೆ !
ಕ್ರಮ ಕೈಗೊಳ್ಳದೆ ಇರುವುದರಿಂದ ದೆಹಲಿ ಮಹಿಳಾ ಆಯೋಗದಿಂದ ಪೊಲೀಸರಿಗೆ ನೋಟಿಸ್ ಜಾರಿ
ಇಲ್ಲಿಯ ಹಿಂದೂ ಟ್ಯಾಕ್ಸಿ ಚಾಲಕ ವಿಶಾಲ ಇವನ ಹತ್ಯೆಯ ಪ್ರಕರಣದಲ್ಲಿ ಪೊಲೀಸರು ತಸಲೀಮ್, ಶಾಹರುಖ ಮತ್ತು ಆಬಿದನ್ನು ಬಂಧಿಸಿದ್ದಾರೆ. ಈ ಮೂವರು ಸಪ್ಟೆಂಬರ್ ೧೯ ರಂದು ವಿಶಾಲ ಇವನ ಹತ್ಯೆ ಮಾಡಿ ಅವನ ಶವವನ್ನು ಮುಂಬಯಿ ದೆಹಲಿ ಎಕ್ಸ್ಪ್ರೆಸ್ ಮಾರ್ಗದಲ್ಲಿ ಎಸೆಯಲಾಗಿತ್ತು.
ಇಲ್ಲಿನ ಸುಕಾಂತ ಎಂಬ ಹಿಂದೂ ಯುವಕನ ಕೋಟ್ಯಾಂತರ ರೂಪಾಯಿಗಳ ಸಂಪತ್ತನ್ನು ಕಬಳಿಸಲು ಶೊರೆನ ಎಂಬ ಹೆಸರಿನ ವಿವಾಹಿತ ಮುಸಲ್ಮಾನ ಮಹಿಳೆಯು ಆತನೊಂದಿಗೆ ಸ್ನೇಹ ಬೆಳೆಸಿದಳು. ಶೋರೇನಳು ತಾನು ಅವಿವಾಹಿತಳಾಗಿರುವುದಾಗಿ ಹೇಳಿ ‘ಹೊಟೆಲ್ ಮ್ಯಾನೇಜಮೆಂಟ್’ನಲ್ಲಿ ಶಿಕ್ಷಣ ಪಡೆದಿರುವ ಬಗ್ಗೆ ಸುಳ್ಳು ಹೇಳಿದ್ದಾಳೆ.
‘ಅರ್ಜುನ ಸಿಂಗ ಇವರು, ಈ ವಿಷಯ ‘ಕಾಶ್ಮೀರ್ ಫೈಲ್ಸ್’ ಗಿಂತಲೂ ಹೆಚ್ಚು ಆಘಾತಕಾರಿಯಾಗಲಿದೆ. ಈ ಚಲನಚಿತ್ರದಿಂದ ಹೊರ ಬಂದ ನಂತರ ಗೋಡ್ಸೆ ಅವರಿಗೆ ಅಂತಿಮವಾಗಿ ನ್ಯಾಯ ಸಿಗುವುದು ಎಂದು ಹೇಳಿದರು.
ಬೆದರಿಕೆ ವಿಷಯವಾಗಿ ಹೇಳಿದರು ಕೂಡ ಪೊಲೀಸರು ಇದನ್ನು ಗಂಭೀರವಾಗಿದೆ ನೋಡದೆ ಇದ್ದರಿಂದ ಹಿಂದೂ ಯುವಕನ ಹತ್ಯೆ ನಡೆದಿದೆ. ಈ ಪ್ರಕರಣಕ್ಕೆ ಸಂಬಂಧಿತ ಪೊಲೀಸರ ಮೇಲೆ ಕೂಡ ದೂರು ದಾಖಲಿಸಿ ಕಾರಾಗೃಹಕ್ಕೆ ಅಟ್ಟಬೇಕು !