ಇಂದೂರ (ಮಧ್ಯಪ್ರದೇಶ)ದಲ್ಲಿ ಮದರಸಾದಲ್ಲಿನ ಹುಡುಗಿಯ ಮೇಲೆ ಲೈಂಗಿಕ ಶೋಷಣೆ ಮಾಡುವ ಮೌಲಾನಾರ ಮೇಲೆ ಅಪರಾಧ ದಾಖಲು

ಪ್ರಶ್ನಿಸಲು ಹೋದ ಸಂಬಂಧಿಕರನ್ನೂ ಥಳಿಸಲಾಯಿತು

(ಮೌಲಾನಾ ಅಂದರೆ ಇಸ್ಲಾಮಿನ ಅಧ್ಯಯನಕಾರ)

ಇಂದೂರ (ಮಧ್ಯಪ್ರದೇಶ) – ಇಲ್ಲಿನ ರಾಣೀಪುರಾ ಸಿರಪೂರದಲ್ಲಿನ ‘ಆಲೆ ರಸೂಲ’ ಎಂಬ ಹೆಸರಿನ ಮದರಸಾದಲ್ಲಿ ೧೫ ವರ್ಷದ ಹುಡುಗಿಯ ಮೇಲೆ ೫೦ ವರ್ಷದ ಮೌಲಾನಾ ಹಜರತ ಅಹಮದ ಹುಸೇನ ಎಂಬುವವನು ಲೈಂಗಿಕ ಶೋಷಣೆ ಮಾಡಿದನು. ಈ ಬಗ್ಗೆ ತರಾಟೆಗೆ ತೆಗೆದುಕೊಳ್ಳಲು ಹೋದ ಹುಡುಗಿಯ ಸಂಬಂಧಿಕರನ್ನೂ ಅವನು ಹಾಗೂ ಅವನ ಜೊತೆಗಾರರು ಥಳಿಸಿದ್ದಾರೆ. ಈ ಪ್ರಕರಣದಲ್ಲಿ ಮೌಲಾನಾ ಹಾಗೂ ಅವನ ಜೊತೆಗಾರರ ವಿರುದ್ಧ ಅಪರಾಧ ದಾಖಲಿಸಲಾಗಿದೆ.

ಸಂಪಾದಕೀಯ ನಿಲುವು

ಇಂತಹ ವಾಸನಾಂಧರಿಗೆ ಇಸ್ಲಾಮೀ ದೇಶಗಳಲ್ಲಿ ಶರಿಯತ್‌ ಕಾನೂನಿನ ಅನುಸಾರ ಕೈ-ಕಾಲು ಮುರಿಯುವ, ಚಾಟಿ ಏಟು ಹಾಕುವ ಶಿಕ್ಷೆ ನೀಡಲಾಗುತ್ತದೆ, ಇಂತಹ ಶಿಕ್ಷೆ ನೀಡುವಂತೆ ಯಾರಾದರೂ ಮನವಿ ಮಾಡಿದರೆ ಅದರಲ್ಲಿ ಆಶ್ಚರ್ಯವೇನಿದೆ !