ದೆಹಲಿಯಲ್ಲಿ ಹಿಂದೂ ಯುವಕನನ್ನು ಮುಸಲ್ಮಾನ ಯುವಕನಿಂದ ಹತ್ಯೆ

  • ಚಾಕುವಿನಿಂದ ಅನೇಕ ಬಾರಿ ಇರಿತ !

  • ಹಿಂದಿನ ದಾಳಿಯ ಮೊಕದ್ದಮೆ ಹಿಂಪಡೆಯದಿದ್ದರೆ ಹತ್ಯೆ ಮಾಡುವುದಾಗಿ ಬೆದರಿಕೆ ನೀಡಲಾಗಿತ್ತು !

  • ಪೊಲೀಸರ ಬಳಿ ದೂರು ನೀಡಿದರು ಕೂಡ ಮನಿಶನಿಗೆ ಪೊಲೀಸರು ರಕ್ಷಣೆ ನೀಡಲಿಲ್ಲ !

ದೆಹಲಿ – ಇಲ್ಲಿಯ ಸುಂದರನಗರಿ ಪ್ರದೇಶದಲ್ಲಿ ಅಕ್ಟೋಬರ್ ೧ ರಂದು ರಾತ್ರಿ ಮನಿಷ ಎಂಬ ಯುವಕನನ್ನು ೩ ಮುಸಲ್ಮಾನ ಯುವಕರಿಂದ ಚಾಕುವಿನಿಂದ ಅನೇಕ ಬಾರಿ ಇರಿದು ಬರ್ಬರವಾಗಿ ಹತ್ಯೆ ಮಾಡಿದರು. ಈ ಘಟನೆ ಇಲ್ಲಿ ಹಾಕಲಾಗಿದ್ದ ಸಿಸಿ ಟಿವಿಯಲ್ಲಿ ಸರೆರಯಾಗಿದೆ. ಈ ಆಧಾರದ ಮೇಲೆ ಪೊಲೀಸರು ಆಲಮ್, ಬಿಲಾಲ್, ಮತ್ತು ಫೈಜಾನ ಇವರನ್ನು ಬಂಧಿಸಲಾಗಿದೆ. ಪೊಳಿಸರು ನೀಡಿದ ಮಾಹಿತಿಯನುಸಾರ ವೈಮನಸ್ಸಿನಿಂದ ಈ ಘಟನೆ ನಡೆದಿದೆ. ಹತ್ಯೆಯ ಸಮಯದಲ್ಲಿ ಇಲ್ಲಿರುವ ಪ್ರತ್ಯಕ್ಷ ದರ್ಶಿಗಳಲ್ಲಿ ಯಾರು ಕೂಡ ಮನಿಷನನ್ನು ಕಾಪಾಡಲು ಮುಂದೆ ಬರಲಿಲ್ಲ.

ವರ್ಷಗಳ ಹಿಂದೆ ಕಾಸಿಮ್ ಮತ್ತು ಮೊಹೊಸಿನ್ ಎಂಬ ಯುವಕರು ಮನಿಷನ ಸಂಚಾರ ವಾಣಿ ಕಸೆದುಕೊಂಡು ಅವನ ಕತ್ತು ಮತ್ತು ಹೊಟ್ಟೆಯ ಮೇಲೆ ಹಲ್ಲೆ ಮಾಡಿದ್ದರು. ಈ ಪ್ರಕರಣದಲ್ಲಿ ಪೊಲೀಸರು ಇಬ್ಬರನ್ನು ಬಂಧಿಸಿದ್ದರು. ಆಗಿನಿಂದಲೇ ಕಾಸಿಮ್ ಮತ್ತು ಮುಹೊಸಿನಿವರ ಇವರ ಕುಟುಂಬದವರು ಮನೀಷನ ಮೇಲೆ ಮೊಕದ್ದಮೆ ಹಿಂಪಡೆಯಲು ಒತ್ತಡ ಹೇರುತ್ತಿದ್ದರು. ಮನೀಷ ಅಕ್ಟೋಬರ್ ೧ ರಂದು ಈ ಮೊಕದ್ದಮೆಗಾಗಿ ಉಪಸ್ಥಿತ ಆಗುವವನಿದ್ದನು. ‘ಮೊಕದ್ದಮೆ ಹಿಂಪಡೆಯದಿದ್ದರೆ ಮನೀಷನ ಹತ್ಯೆ ಮಾಡುವೆವು’, ಎಂದು ಕಾಸಿಮ ಮತ್ತು ಮೋಹೊಸೀನ್ ಇವರ ಕುಟುಂಬದವರು ಹೇಳಿದ್ದರು. ಈ ವಿಷಯವಾಗಿ ಪೊಲೀಸರ ಹತ್ತಿರ ಮೊದಲೇ ದೂರು ನೀಡಲಾಗಿತ್ತು; ಆದರೆ ‘ಪೊಲೀಸರು ಇದನ್ನು ಗಂಭೀರವಾಗಿ ತೆಗೆದುಕೊಳ್ಳಲಿಲ್ಲ’, ಎಂಬ ಮನೀಷನ ಕುಟುಂಬದವರು ಆರೋಪಿಸಿದ್ದಾರೆ. ಮನೀಷನು ನ್ಯಾಯಾಲಯದಲ್ಲಿ ಹಾಜರಾಗಿ ಅಪರಾಧಿಯ ವಿರುದ್ಧ ಸಾಕ್ಷಿ ನೀಡಿದ್ದಾನೆ. ಆದ್ದರಿಂದ ಮೇಲಿನ ಮೂರು ಆರೋಪಿಗಳು ಮನೀಷನ ಮನೆಯ ಎದುರೆ ಹತ್ಯೆ ಮಾಡಿದ್ದಾರೆ.

ಸಂಪಾದಕೀಯ ನಿಲುವು

ಭಾರತದ ರಾಜಧಾನಿ ದೆಹಲಿಯಲ್ಲಿ ಒಬ್ಬ ಹಿಂದೂ ಯುವಕನಿಗೆ ಬೆದರಿಕೆ ನೀಡಿ ಹತ್ಯೆ ಮಾಡಲಾಗುತ್ತದೆ, ಇದು ದೆಹಲಿ ಪೊಲೀಸರಿಗೆ ಲಜ್ಜಾಸ್ಪದವಾಗಿದೆ ! ದೆಹಲಿ ಪೊಲೀಸ ಕೇಂದ್ರ ಸರಕಾರದ ಆಧೀನದಲ್ಲಿರುವುದರಿಂದ ಸರಕಾರ ಇದರ ಕಡೆಗೆ ಗಾಂಭೀರ್ಯದಿಂದ ನೋಡುವ ಅವಶ್ಯಕತೆ ಇದೆ !

ಬೆದರಿಕೆ ವಿಷಯವಾಗಿ ಹೇಳಿದರು ಕೂಡ ಪೊಲೀಸರು ಇದನ್ನು ಗಂಭೀರವಾಗಿದೆ ನೋಡದೆ ಇದ್ದರಿಂದ ಹಿಂದೂ ಯುವಕನ ಹತ್ಯೆ ನಡೆದಿದೆ. ಈ ಪ್ರಕರಣಕ್ಕೆ ಸಂಬಂಧಿತ ಪೊಲೀಸರ ಮೇಲೆ ಕೂಡ ದೂರು ದಾಖಲಿಸಿ ಕಾರಾಗೃಹಕ್ಕೆ ಅಟ್ಟಬೇಕು !