ಮಣಿಶಂಕರ್ ಅಯ್ಯರ್ ಅವರ ಪುತ್ರಿ ಶ್ರೀರಾಮ ಮಂದಿರದ ಬಗ್ಗೆ ನೀಡಿದ್ದ ಆಕ್ಷೇಪಾರ್ಹ ಹೇಳಿಕೆಯ ಬಗ್ಗೆ ಪೊಲೀಸರಲ್ಲಿ ದೂರು !

ಮಣಿಶಂಕರ್ ಅಯ್ಯರ್ ಇವರು ಪಾಕಿಸ್ತಾನವನ್ನು ಹೊಗಳಿದ್ದರು. ಆದ್ದರಿಂದ ಅವರ ಮಗಳು ಕೂಡ ಹಿಂದೂ ದ್ವೇಷಿ ಮತ್ತು ಮತಾಂಧಪ್ರೇಮಿಯಾಗಿದ್ದರೆ ಅಚ್ಚರಿಯೇನು ?

ಪುರಾತನ ಶ್ರೀರಾಮ ಮಂದಿರದ ಜೀರ್ಣೋದ್ಧಾರಕ್ಕೆ 100 ಕೋಟಿ ರೂಪಾಯಿ ಅನುದಾನ !

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದ ಪುರಾತನ ಶ್ರೀರಾಮ ದೇವಾಲಯಗಳ ಜೀರ್ಣೋದ್ಧಾರಕ್ಕೆ 100 ಕೋಟಿ ರೂಪಾಯಿ ಅನುದಾನವನ್ನು ಮೀಸಲಿಟ್ಟಿದೆ. ಇದು 2024-25ನೇ ಸಾಲಿನ ರಾಜ್ಯದ ಬಜೆಟ್‌ನಲ್ಲಿ ಘೋಷಣೆಯಾಗುವ ಸಾಧ್ಯತೆ ಇದೆ.

ಉತ್ತರಾಖಂಡದಲ್ಲಿ ಏನಾದರೂ ಹಾನಿಯಾದರೆ ಸರಕಾರವೇ ಹೊಣೆ ಎಂದು ಕಾಜಿಯಿಂದ ಬೆದರಿಕೆ !

ಉತ್ತರಕಾಂಡ ಸರಕಾರವು ಸಮಾನ ನಾಗರಿಕ ಕಾನೂನಿಗಾಗಿ ಸ್ಥಾಪಿಸಿದ ತಜ್ಞರ ಸಮಿತಿಯು ಕಾನೂನಿನ ಅಂತಿಮ ಕರಡನ್ನು ಸರಕಾರಕ್ಕೆ ಸಲ್ಲಿಸಿದೆ. ಸಚಿವ ಸಂಪುಟದ ಒಪ್ಪಿಗೆ ಬಳಿಕ ವಿಧಾನಸಭೆಯಲ್ಲಿ ಮಂಡನೆಯಾಗಲಿದೆ.

ಮಹಾತ್ಮಾ ಗಾಂಧಿಯಂತಹ ಮಹಾನ ಹಿಂದೂಗಳನ್ನು ಹತ್ಯೆ ಮಾಡುವವರು ಹಿಂದೂ ಧರ್ಮದ ಬಗ್ಗೆ ಮಾತನಾಡುತ್ತಾರೆ !

ನಮ್ಮ ಮೇಲೆ ಹಿಂದೂ ವಿರೋಧಿ ಎಂದು ಆರೋಪಿಸುತ್ತಾರೆ; ಆದರೆ ಮಹಾತ್ಮಾ ಗಾಂಧಿಯಂತಹ ಶ್ರೇಷ್ಠ ಹಿಂದೂ ಯಾರೂ ಇಲ್ಲ ಇಂತಹ ಶ್ರೇಷ್ಠ ಹಿಂದೂವನ್ನು ಹತ್ಯೆ ಮಾಡಿದವರು ಹಿಂದೂ ಧರ್ಮದ ವಿಷಯದಲ್ಲಿ ಮಾತನಾಡುತ್ತಾರೆ

ದಕ್ಷಿಣ ರಾಜ್ಯಗಳು ಪ್ರತ್ಯೇಕ ರಾಷ್ಟ್ರದ ಬೇಡಿಕೆ ಮಾಡುವರು ! – ಸಂಸದ ಡಿ.ಕೆ. ಸುರೇಶ್

ಅಖಂಡ ಹಿಂದೂಸ್ಥಾನವನ್ನು ಒಡೆಯುವುದನ್ನು ಬಿಟ್ಟು ಕಾಂಗ್ರೆಸ್ ಇನ್ನೇನು ಮಾಡಿದೆ ? ಪ್ರತ್ಯೇಕ ರಾಷ್ಟ್ರದ ಬೇಡಿಕೆ ಇಟ್ಟವರಿಗೆ ಜನರೇ ಮನೆಯಲ್ಲಿ ಕೂಡಸಬೇಕು ! ದೇಶವು ಮತ್ತಷ್ಟು ವಿಭಜನೆಯಾಗದಂತೆ ಭಾರತದಲ್ಲಿ ಹಿಂದೂ ರಾಷ್ಟ್ರವನ್ನು ಸ್ಥಾಪಿಸುವುದು ಅತ್ಯಗತ್ಯ !

ಶ್ರೀರಾಮಲಲ್ಲಾನ ಮೂರ್ತಿಗಾಗಿ ಕಲ್ಲು ಹುಡುಕಿದವರಿಗೆ ಅಕ್ರಮ ಗಣಿಗಾರಿಕೆ ನಡೆಸಿರುವ ಆರೋಪದ ಮೇಲೆ ರಾಜ್ಯ ಸರಕಾರದಿಂದ ೮೦ ಸಾವಿರ ರೂಪಾಯಿ ದಂಡ !

ಶ್ರೀರಾಮ ಮಂದಿರದಲ್ಲಿನ ಶ್ರೀರಾಮಲಲ್ಲಾನ ಮೂರ್ತಿಗಾಗಿ ಉಪಯೋಗಿಸಿರುವ ಕಲ್ಲು ಯಾವ ವ್ಯಕ್ತಿ ನೀಡಿದ್ದರು, ಅವರಿಗೆ ಕರ್ನಾಟಕದಲ್ಲಿನ ಕಾಂಗ್ರೆಸ್ ಸರಕಾರದಿಂದ ಅಕ್ರಮ ಗಣಿಗಾರಿಕೆ ನಡೆಸಿರುವ ಆರೋಪದ ಮೇಲೆ ೮೦ ಸಾವಿರ ರೂಪಾಯಿ ದಂಡ ವಿಧಿಸಿದೆ.

ಲೋಕಸಭಾ ಚುನಾವಣೆಯ ನಂತರ ರಾಹುಲ ಗಾಂಧಿ ಇವರನ್ನು ಬಂಧಿಸುವೆವು ! – ಮುಖ್ಯಮಂತ್ರಿ ಹಿಮಂತ ಬಿಸ್ವ ಸರಮಾ

ಶ್ರೀರಾಮನನ್ನು ನಿರ್ಲಕ್ಷಿಸಿ ಹೊರಟಿರುವ ರಾಹುಲ ಗಾಂಧಿ ಮತ್ತು ಅವರ ಪಕ್ಷ ಇವರನ್ನು ಇನ್ನೂ ಜನರು ಶಾಶ್ವತವಾಗಿ ನಿರ್ಲಕ್ಷಿಸುವರು ಇದು ಅವರು ಗಮನದಲ್ಲಿಡಬೇಕು !

ನಾನು ಶ್ರೀರಾಮನ ಭಕ್ತನಲ್ಲ, ನಾನು ಸಂವಿಧಾನದ ಭಕ್ತನಾಗಿದ್ದೇನೆ !’ ಅಂತೆ – ಕಾಂಗ್ರೆಸ್ ಸಚಿವ ಪ್ರಿಯಾಂಕ್ ಖರ್ಗೆ

ನಾನು ಸಂವಿಧಾನದ ಭಕ್ತನಾಗಿದ್ದೇನೆ. ನನಗೆ ರಾಮನ ಮೇಲೆ ಭಕ್ತಿ ಇಲ್ಲ. ಆದ್ದರಿಂದ ನಾನು ಶ್ರೀರಾಮ ಮಂದಿರಕ್ಕೆ ಹೋಗುತ್ತಿಲ್ಲ. ಯಾರಾದರೂ ಕರೆದರೆ ದೇವಸ್ಥಾನದ ವಾಸ್ತು ಶಿಲ್ಪ ನೋಡಲು ಅಯೋಧ್ಯೆಗೆ ಹೋಗುವೆ

ರಾಹುಲ್ ಗಾಂಧಿಯವರ ನ್ಯಾಯ ಯಾತ್ರೆ ಗೌಹಾಟಿ (ಅಸ್ಸಾಂ) ನಗರವನ್ನು ಪ್ರವೇಶಿಸಲು ಪೊಲೀಸರಿಂದ ತಡೆ !

ಕಾಂಗ್ರೆಸ್ ನಾಯಕ ರಾಹುಲ ಗಾಂಧಿಯವರು ಸಧ್ಯ ನ್ಯಾಯ ಯಾತ್ರೆಯಲ್ಲಿದ್ದಾರೆ. ಅವರ ನ್ಯಾಯ ಯಾತ್ರೆ ಜನವರಿ 23 ರಂದು ಅಸ್ಸಾಂನ ರಾಜಧಾನಿ ಗೌಹಾಟಿಗೆ ತಲುಪಿತು; ಆದರೆ ಪೊಲೀಸರು ಅವರನ್ನು ನಗರವನ್ನು ಪ್ರವೇಶಿಸಲು ಅನುಮತಿ ನೀಡಲಿಲ್ಲ.

‘ಕಾಂಗ್ರೆಸ್ ಮ. ಗಾಂಧಿಯ ರಾಮನ ಪೂಜೆ ಮಾಡುತ್ತದೆ ಹಾಗೂ ಭಾಜಪ ರಾಮನಿಗೆ ಸೀತಾ ಮತ್ತು ಲಕ್ಷ್ಮಣನರಿಂದ ದೂರ ಒಯ್ಯುತ್ತದೆ ! – ಮುಖ್ಯಮಂತ್ರಿ ಸಿದ್ದರಾಮಯ್ಯ

ಕಾಂಗ್ರೆಸ್ ಮ. ಗಾಂಧಿಯ ರಾಮನ ಪೂಜೆ ಮಾಡುತ್ತದೆ ಹಾಗೂ ಭಾಜಪದವರು ಶ್ರೀ ರಾಮನನ್ನು ಸೀತಾ, ಲಕ್ಷ್ಮಣ ಮತ್ತು ಹನುಮಂತನಿಂದ ದೂರ ತೆಗೆದುಕೊಂಡು ಹೋಗುತ್ತಿದ್ದಾರೆ, ಎಂದು ಕಾಂಗ್ರೆಸ್ ಸರಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯ ಇವರು ಶ್ರೀರಾಮ ಮಂದಿರದ ಉದ್ಘಾಟನೆಯ ನಂತರ ಪತ್ರಕರ್ತರ ಜೊತೆಗೆ ಮಾತನಾಡುತ್ತಿದ್ದರುವಾಗ ದಾವೆ ಮಾಡಿದರು.