೨೦೨೦ ರಿಂದ ೧೧೩ ಸಲ ರಾಹುಲ ಗಾಂಧಿಯಿಂದ ಸುರಕ್ಷಾ ನಿಯಮಗಳ ಉಲ್ಲಂಘನೆ !

ಈ ರೀತಿ ನಿಯಮ ಉಲ್ಲಂಘಿಸಿ ಅನುಚಿತ ಘಟನೆ ಘಟಿಸಿದರೆ, ಆಗ ಅದಕ್ಕೆ ಯಾರು ಹೊಣೆ, ಇದನ್ನು ಕಾಂಗ್ರೆಸ್ಸಿನವರು ಸ್ಪಷ್ಟಪಡಿಸಬೇಕು !

ಕಾಂಗ್ರೆಸ ನಾಯಕ ಸಲ್ಮಾನ್ ಖುರ್ಶಿದ್ ಇವರಿಂದ ಶ್ರೀರಾಮನೊಂದಿಗೆ ರಾಹುಲ ಗಾಂಧಿಯ ತುಲನೆ !

ಸಲ್ಮಾನ್ ಖುರ್ಷಿದ್ ಇವರಿಗೆ ರಾಹುಲ ಗಾಂಧಿಯವರನ್ನು ವೈಭವೀಕರಿಸುವುದಕ್ಕಾಗಿ ಹಿಂದೂಗಳ ದೇವತೆಯ ಆಧಾರ ಏಕೆ ತೆಗೆದುಕೊಳ್ಳಬೇಕಾಗುತ್ತದೆ ? ಅವರು ರಾಹುಲ ಗಾಂಧಿಯ ತುಲನೆಯನ್ನು ತಮ್ಮ ಪಂಥದಲ್ಲಿನ ಶ್ರದ್ಧಾಸ್ಥಾನದ ಜೊತೆ ಏಕೆ ಮಾಡುವುದಿಲ್ಲ? ‘ಹಾಗೆ ಮಾಡಿದರೆ ಏನಾಗಬಹುದು ?’, ಇದು ಅವರಿಗೆ ಸಂಪೂರ್ಣವಾಗಿ ತಿಳಿದಿರುವುದರಿಂದ ಅವರು ಹಾಗೆ ಮಾಡುವುದನ್ನು ತಪ್ಪಿಸುತ್ತಾರೆ !

ನೀವು ದ್ವಿಚಕ್ರ ವಾಹನದಿಂದ ’ಬಜರಂಗ ಬಲಿ’ ಎಂಬ ಪದವನ್ನು ತೆಗೆಯದೇ ಇದ್ದರೇ, ಕೊಲ್ಲುವೆವು !

ಚಿತ್ತೋರ್‌ಗಢ (ರಾಜಸ್ಥಾನ)ದಲ್ಲಿ ಮತಾಂಧರಿಂದ ಹಿಂದೂ ಯುವಕನಿಗೆ ಬೆದರಿಕೆ !

ಕೇಂದ್ರ ಸರಕಾರ` ಭಾರತ ಜೋಡೋ’ ಯಾತ್ರೆಯನ್ನು ಗುರಿ ಮಾಡುತ್ತಿದೆಯೆಂದು ಕಾಂಗ್ರೆಸ್ಸಿನ ಸುಳ್ಳು ಆರೋಪ.

ಕೊರೊನಾದ ಹೆಚ್ಚುತ್ತಿರುವ ಸಾಂಕ್ರಾಮಿಕತೆಯನ್ನು ಗಮನಕ್ಕೆ ತೆಗೆದುಕೊಂಡು ಯಾತ್ರೆಯನ್ನು ನಿಲ್ಲಿಸುವಂತೆ ಸರಕಾರದ ಕರೆ

ಭಾರತ ಜೋಡೋ ಯಾತ್ರೆ ರದ್ದು ಪಡಿಸಿ !

ಕೇಂದ್ರ ಸರಕಾರದಿಂದ ಕೊರೊನಾದ ಹಿನ್ನಲೆಯಲ್ಲಿ ರಾಹುಲ ಗಾಂಧಿ ಇವರಿಗೆ ಮನವಿ
ಕಾಂಗ್ರೆಸ್ ನಿಂದ ಯಾತ್ರೆ ರದ್ದುಗೊಳಿಸಲು ವಿರೋಧ

ಶಾಹರೂಖ ಖಾನರು ಇಂತಹದೇ ಚಲನಚಿತ್ರವನ್ನು ಮಹಮ್ಮದ ಪೈಗಂಬರರ ಮೇಲೆ ತಯಾರಿಸಿ ತೋರಿಸಬೇಕು.

ಕಾಂಗ್ರೆಸ್ ಮುಖಂಡರಿಂದಲೂ ಕೂಡ ಪಠಾಣ ಚಲನಚಿತ್ರಕ್ಕೆ ವಿರೋಧ

‘ಸರಸ್ವತಿ ಶಿಶು ಮಂದಿರಗಳನ್ನೂ ಪರಿಶೀಲಿಸಬೇಕು !’ (ಅಂತೆ)

ಈ ರೀತಿಯ ಹೇಳಿಕೆಗಳನ್ನು ನೀಡುವ ಮೂಲಕ ತಮ್ಮ ಮುಸಲ್ಮಾನ ಮತದಾರರನ್ನು ಸಂತೋಷಪಡಿಸಲು ಪ್ರಯತ್ನಿಸುತ್ತಿದ್ದಾರೆ !

ಸ್ತ್ರೀವಾದಿಗಳು ಕೇಸರಿ ಅಂತರವಸ್ತ್ರ ಧರಿಸಿ ವಿರೋಧಿ ಸಬೇಕು.(ಅಂತೆ)

ಹಿಂದೂ ಗಳ ಧಾರ್ಮಿಕ ಭಾವನೆ ಗಳೊಂದಿಗೆ ಈ ರೀತಿ ತಮಾಷೆ ಮಾಡುವುದು ಕಾಂಗ್ರೆಸ್ ನವರ ವಿರುದ್ಧ ದೂರು ದಾಖಲಿಸಿ ಅವರನ್ನು ಕಾರಾಗೃಹಕ್ಕೆ ಕಳುಹಿಸಬೇಕು.

ನರೇಂದ್ರ ಮೋದಿ ಅವರ ಹತ್ಯೆಯ ಹೇಳಿಕೆ ನೀಡಿರುವ ಕಾಂಗ್ರೆಸ್ಸಿನ ನಾಯಕ ರಾಜಾ ಪಟೇರಿಯಾ ಇವರ ಬಂಧನ

`ಸಂವಿಧಾನ ಉಳಿಸುವುದಿದ್ದರೆ ಪ್ರಧಾನಿ ಮೋದಿ ಅವರ ಹತ್ಯೆಗಾಗಿ ಸಿದ್ದರಾಗಿರಿ’, ಎಂದು ಪ್ರಚೋದನಕಾರಿ ಹೇಳಿಕೆ ನೀಡಿರುವ ಪ್ರಕರಣದಲ್ಲಿ ಕಾಂಗ್ರೆಸ್ಸಿನ ನಾಯಕ ಮತ್ತು ಮಧ್ಯಪ್ರದೇಶದ ಮಾಜಿ ಸಚಿವ ರಾಜಾ ಪಟೇರಿಯಾ ಇವರನ್ನು ಬಂಧಿಸಲಾಗಿದೆ.

ಸಂವಿಧಾನ ರಕ್ಷಿಸುವುದಿದ್ದರೆ, ಪ್ರಧಾನಮಂತ್ರಿ ಮೋದಿ ಅವರ ಹತ್ಯೆಗಾಗಿ ಸಿದ್ಧರಾಗಿರಿ !(ಅಂತೆ)

ಇದೇ ಡೋಂಗಿ ಅಹಿಂಸಾವಾದಿ ಕಾಂಗ್ರೆಸ್ ನಾಯಕರ ನಿಜವಾದ ಮಾನಸಿಕತೆ ಆಗಿದೆ ! ಇಂತಹವರನ್ನು ಕಾರಾಗೃಹಕ್ಕೆ ತಳ್ಳಿ ಅವರಿಗೆ ಕಠಿಣ ಶಿಕ್ಷೆಯಾಗಲು ಮಧ್ಯಪ್ರದೇಶ ಸರಕಾರ ಪ್ರಯತ್ನಿಸಬೇಕು.