ಸ್ತ್ರೀವಾದಿಗಳು ಕೇಸರಿ ಅಂತರವಸ್ತ್ರ ಧರಿಸಿ ವಿರೋಧಿ ಸಬೇಕು.(ಅಂತೆ)

ಪಠಾಣ್ ಚಲನಚಿತ್ರ ಸಮರ್ಥಿಸಲು ಕಾಂಗ್ರೆಸ್ ನಾಯಕ. ಉದಿತ ರಾಜ ಇವರ ಕರೆ

ಕಾಂಗ್ರೆಸ್ ನಾಯಕ. ಉದಿತ ರಾಜ

ನವದೆಹಲಿ-ಬರಲಿರುವ ‘ಪಠಾಣ್,’ಚಲನಚಿತ್ರ ದಲ್ಲಿ ‘ಬೇಷರಮ್ ರಂಗ’ ಈ ಹಾಡಿನಲ್ಲಿ ನಟಿ ದೀಪಿಕಾ ಪಡುಕೋಣೆ ಕೇಸರಿ ಬಣ್ಣದ ಅಂತರವಸ್ತ್ರ ಉಪಯೋಗಿಸಿ ರು ವದರಿಂದ ಹಿಂದೂ ಸಂಘಟನೆಗಳು ಚಲನಚಿತ್ರ ವನ್ನು ನಿಷೇಧಿಸುವಂತೆ ಕೋರಿದ್ದಾರೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದ ನಾಯಕ ಉದಿತ ರಾಜ ಟ್ವೀಟ್ ಮಾಡಿ ಇದನ್ನು ವಿರೋಧಿಸಿದ್ದಾರೆ. ಅವರು ‘ಸ್ತ್ರೀ ವಾದಿಗ‌ಳಿಗೆ ನನ್ನ ಸಲಹೆ ಏನೆಂದರೆ ಅವರು ಕೇಸರಿ ಬಣ್ಣದ ಅಂತರವಸ್ತ್ರ ಉಪಯೋಗಿಸಿ ಭಕ್ತರಿಗೆ ಪ್ರತ್ಯುತ್ತರ ನೀಡಬೇಕು’ ಇದರ ಮೇಲೆ ಸಾಮಾಜಿಕ ಮಾಧ್ಯಮಗಳ ಲ್ಲಿ ಟೀಕೆ ಗಳು ಆಗುತ್ತಿದೆ.

೧. ರಶ್ಮಿ ಹೆಸರಿನ ಒಬ್ಬ ಟ್ವಿಟ್ಟರ್ ಬಳಕೆ ದಾರಳು, ಇದರ ಪ್ರಾರಂಭ ವನ್ನು ಉದಿತ ರಾಜ ಇವರು ತಮ್ಮ ಮನೆಯಿಂದಲೇ ಮಾಡಬೇಕು ಎಂದು ಹೇಳಿದ್ದಾಳೆ.
೨. ಸಾದಿಯಾ ಎನ್ನುವವರು, ಉದಿತ ರಾಜ ಇವರೇ ಇಂತಹ ಅಂತರ ವಸ್ತ್ರ ಗಳನ್ನು ಧರಿಸಿ ಕೊಂಡು ಅದರ ಛಾಯಾಚಿತ್ರ ಗಳನ್ನು ಪ್ರಸಾರ ಮಾಡುವಂತೆ ಕರೆ ನೀಡಿದ್ದಾರೆ.’ಹಾಗೆ ಮಾಡಿ ದರೆ ನಿಮ್ಮ ಹಿಂದೆ ಜನರು ಬರುತ್ತಾರೆ ಮತ್ತು ಜನರಿಗೆ ಉತ್ತರ ಸಿಗುತ್ತದೆ’ಎಂದು ಮೇಲಿನಂತೆ ಹೇಳಿದ್ದಾರೆ.
೩. ಕೆಲವು ಜನರು ಉದಿತ ರಾಜನನ್ನು ‘ಮಾನಸಿಕ ರೋಗಿ’ ಎಂದು ಹೇಳಿದ್ದಾರೆ.

ಸಂಪಾದಕೀಯ ನಿಲುವು

ಹಿಂದೂ ಗಳ ಧಾರ್ಮಿಕ ಭಾವನೆ ಗಳೊಂದಿಗೆ ಈ ರೀತಿ ತಮಾಷೆ ಮಾಡುವುದು ಕಾಂಗ್ರೆಸ್ ನವರ ವಿರುದ್ಧ ದೂರು ದಾಖಲಿಸಿ ಅವರನ್ನು ಕಾರಾಗೃಹಕ್ಕೆ ಕಳುಹಿಸಬೇಕು.