ರಾಮಪುರದಲ್ಲಿ (ವಾರಣಾಸಿ) ಮೃತ ದೇಹಗಳನ್ನು ಹೂಳಲು ‘ನಟ್’ ಸಮುದಾಯದ ಜನರನ್ನು ಇಸ್ಲಾಂ ಸ್ವೀಕರಿಸುವಂತೆ ಷರತ್ತು !

ರಾಮಪುರದಲ್ಲಿ ಮೃತ ದೇಹಗಳನ್ನು ಹೂಳಲು ನಟ್ ಸಮುದಾಯದ ಜನರನ್ನು ಇಸ್ಲಾಂ ಸ್ವೀಕರಿಸುವಂತೆ ಷರತ್ತು ವಿಧಿಸಿರುವ ಘಟನೆ ನಡೆದಿದೆ. ರಾಮಪುರದ ನಟ್ ಸಮಾಜದ ಸುಶೀಲಾ ದೇವಿಯವರು ಮೃತಪಟ್ಟಿದ್ದರು. ಸತ್ತವರನ್ನು ಹೂಳುವುದು ಈ ಸಮಾಜದಲ್ಲಿ ರೂಢಿಯಲ್ಲಿದೆ.

ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ವಕ್ತಾರರಾದ ಶ್ರೀ. ರಮೇಶ ಶಿಂದೆಯವರಿಂದ ಭಾಜಪ ಕಾರ್ಪೊರೇಟರ್ ಗಳಿಗೆ ಹಲಾಲ ಅರ್ಥವ್ಯವಸ್ಥೆಯ ಬಗ್ಗೆ ಮಾಹಿತಿ

ಹುಬ್ಬಳ್ಳಿಯ ದೇಶಪಾಂಡೆ ನಗರದ ಭಾಜಪ ಕಾರ್ಯಾಲಯದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ವಕ್ತಾರರಾದ ಶ್ರೀ. ರಮೇಶ ಶಿಂದೆಯವರು ಭಾಜಪ ಕಾರ್ಪೊರೇಟರ್ ಗಳು, MLA ಕ್ಷೇತ್ರದ ಪ್ರಧಾನ ಕಾರ್ಯದರ್ಶಿಗಳು, ಅಧ್ಯಕ್ಷರು ಹೀಗೆ ಸುಮಾರು 68 ಜನಪ್ರತಿನಿಧಿಗಳಿಗೆ ಹಲಾಲ ಅರ್ಥವ್ಯವಸ್ಥೆಯ ಬಗ್ಗೆ ಮಾಹಿತಿಯನ್ನು ನೀಡಿದರು.

ತ್ರಿಶೂರ (ಕೇರಳ)ದಲ್ಲಿ ಚಾಕುವಿನಿಂದ ಇರಿದು ಓರ್ವ ಭಾಜಪದ ಕಾರ್ಯಕರ್ತನ ಕೊಲೆ

ಇಲ್ಲಿಯ ೩೫ ವರ್ಷ ವಯಸ್ಸಿನ ಭಾಜಪದ ಕಾರ್ಯಕರ್ತ ಕೊಪ್ಪಾರಾ ಬೀಜೂರವರನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಲಾಯಿತು. ಬೀಜೂರವರು ೨ ತಿಂಗಳ ಹಿಂದೆ ಕೊಲ್ಲಿ ದೇಶದಿಂದ ಕೆಲಸ ಹಿಂದಿರುಗಿದ್ದರು.

ಕಾಶ್ಮೀರಿ ಮುಸಲ್ಮಾನರ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ್ದರೆಂದು ಕಾಶ್ಮೀರದಲ್ಲಿ ಭಾಜಪ ನಾಯಕನ ವಿರುದ್ಧ ಅಪರಾಧ ದಾಖಲು

ಕಾಶ್ಮೀರಿ ಮುಸಲ್ಮಾನರ ವಿಷಯವಾಗಿ ಆಕ್ಷೇಪಾರ್ಹ ಹೇಳಿಕೆ ನೀಡಿದ ಪ್ರಕರಣದಲ್ಲಿ ಭಾಜಪದ ನಾಯಕ ಮತ್ತು ಮಾಜಿ ಸಂಸದ ವಿಕ್ರಂ ರಂಧಾವಾ ಇವರ ವಿರುದ್ಧ ಅಪರಾಧ ದಾಖಲಿಸಲಾಗಿದೆ. ಈ ಪ್ರಕರಣದಲ್ಲಿ ನ್ಯಾಯವಾದಿ ಮುಜಾಫರ್ ಅಲಿ ಶಾಹ ಇವರು ಲಿಖಿತ ದೂರನ್ನು ದಾಖಲಿಸಿದ್ದರು.

ರೈತರ ಜೊತೆ ಮಾತನಾಡುವ ಬದಲು ಅವರ ಮಾತು ಕೇಳುವುದು ಅಧಿಕ ಮಹತ್ವದ್ದಾಗಿದೆ !

ರೈತರಿಗಾಗುವ ತೊಂದರೆಗಳನ್ನು ಅರ್ಥ ಮಾಡಿಕೊಳ್ಳಲು ಮಾತನಾಡುವ ಬದಲು ಅವರು ಏನು ಹೇಳುತ್ತಿದ್ದಾರೆ ಎಂಬುದನ್ನು ಕೇಳುವ ಅವಶ್ಯಕತೆ ಇದೆ. ಅದಕ್ಕಾಗಿ ನಾನು ಸರಕಾರ ಎದುರು ಅಳದೆ, ಕಾನೂನು ಕ್ರಮ ಕೈಗೊಳ್ಳುವೆನು

ರಾಮಜನ್ಮ ಭೂಮಿ ಅಯೋಧ್ಯೆಯಲ್ಲಿ ದೀಪೋತ್ಸವದ ಸಂಭ್ರಮ; ಪ್ರಯುಕ್ತ ಶರಯೂ ನದಿಯ ದಡದಲ್ಲಿ ಬೆಳಗಲಿವೆ ಪ್ರತಿದಿನ ೯ ಲಕ್ಷ ದೀಪಗಳು !

ನವೆಂಬರ್ ೩ ರಿಂದ ನಡೆಯುವ ದೀಪೋತ್ಸವದಲ್ಲಿ ಶರಯೂ ನದಿಯ ದಡದಲ್ಲಿ ಪ್ರತಿದಿನ ೯ ಲಕ್ಷ ದೀಪಗಳನ್ನು ಬೆಳಗಿಸಲಾಗುವುದು. ಅದರ ಜೊತೆಗೆ ಅಯೋಧ್ಯೆಯಲ್ಲಿನ ಪ್ರಾಚೀನ ಮಠ-ಮಂದಿರಗಳಲ್ಲಿ ಮತ್ತು ಕಲ್ಯಾಣಿಗಳಲ್ಲಿ(ಪುಷ್ಕರಿಣಿ) ೩ ಲಕ್ಷಕ್ಕಿಂತಲೂ ಹೆಚ್ಚಿನ ದೀಪಗಳನ್ನು ಬೆಳಗಿಸಲಾಗುವುದು.

ಉತ್ತರಾಖಂಡದ ಮಾಜಿ ಮುಖ್ಯಮಂತ್ರಿ ಹಾಗೂ ಭಾಜಪ ಶಾಸಕ ತ್ರಿವೇಂದ್ರಸಿಂಗ್ ರಾವತ್ ಇವರನ್ನು ದರ್ಶನ ಪಡೆಯುವುದನ್ನು ತಡೆದ ಅರ್ಚಕರು !

ಇದರಿಂದ ದೇವಸ್ಥಾನ ಸರಕಾರಿಕರಣದ ವಿರುದ್ಧ ಹಿಂದೂಗಳ ಭಾವನೆಗಳು ಎಷ್ಟು ಪ್ರಬಲವಾಗಿವೆ, ಎಂಬುದು ಗಮನಕ್ಕೆ ಬರುತ್ತದೆ ! ಕೇಂದ್ರ ಮತ್ತು ಎಲ್ಲಾ ರಾಜ್ಯ ಸರಕಾರಗಳು ಈಗಲಾದರೂ ದೇವಸ್ಥಾನಗಳನ್ನು ಭಕ್ತರ ವಶಕ್ಕೆ ನೀಡುವುದೇ ?

ರಾಜಸ್ಥಾನದಲ್ಲಿ ಪೊಲೀಸ್ ಠಾಣೆಗಳಲ್ಲಿ ದೇವರ ಕೋಣೆ ನಿರ್ಮಾಣಕ್ಕೆ ನಿಷೇಧ ! – ಪೊಲೀಸರ ಮೂಲಕ ಕಾಂಗ್ರೆಸ್ ಸರಕಾರದ ಹಿಂದುದ್ವೇಷಿ ಆದೇಶ

ರಾಜ್ಯದ ಪೊಲೀಸು ಠಾಣೆಗಳಲ್ಲಿ ಹಿಂದೂಗಳ ದೇವರಕೋಣೆಯನ್ನು ನಿರ್ಮಿಸಲು ನಿಷೇಧಿಸಲಾಗಿದೆ. ಈ ಸಂಬಂಧ ರಾಜ್ಯ ಪೊಲೀಸು ಪ್ರಧಾನ ಕಚೇರಿಯಿಂದ ಆದೇಶ ಹೊರಡಿಸಲಾಗಿದೆ. ಇದನ್ನು ಬಿಜೆಪಿ ಟೀಕಿಸಿದೆ.

ಬ್ರಿಟಿಷರ ವಿಷಯದಲ್ಲಿ ದ್ವೇಷ ತೋರಿಸಲಾಗಿದೆ ಎಂದು ಕಾರಣ ನೀಡುತ್ತಾ ‘ಸರದಾರ್ ಉಧಮ್’ ಚಲನಚಿತ್ರವನ್ನು ‘ಆಸ್ಕರ್’ ನಾಮನಿರ್ದೇಶನದಿಂದ ಕೈಬಿಟ್ಟ ‘ಫಿಲ್ಮ್ ಫೆಡರೇಶನ್ ಆಫ್ ಇಂಡಿಯಾ’

ಇಂತಹ ನಿರ್ಧಾರವನ್ನು ಕೈಗೊಳ್ಳುವ ‘ಫಿಲ್ಮ್ ಫೆಡರೇಶನ್ ಆಫ್ ಇಂಡಿಯಾ’ ಭಾರತದ್ದಾಗಿದೆಯೋ ಅಥವಾ ಇಂಗ್ಲೆಂಡ್‍ನದ್ದೋ ?

ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಾದ ದಾಳಿಯ ವಿರುದ್ಧ ವಿಶ್ವ ಹಿಂದೂ ಪರಿಷತ್ತಿನ ಆಂದೋಲನದಲ್ಲಿ ಹಿಂಸಾಚಾರ !

ತ್ರಿಪುರಾದಲ್ಲಿ ಗುಂಪುಗಳಿಂದ ಮಸೀದಿಗಳು, ಮನೆಗಳು ಮತ್ತು ಅಂಗಡಿಗಳ ಧ್ವಂಸ ಮತ್ತು ಬೆಂಕಿಗಾಹುತಿ