Narakchaturdashi : ಸ್ವಭಾವದೋಷ, ಅಹಂಕಾರ ಮತ್ತು ವಿಕಾರರೂಪೀ ನರಕಾಸುರನ ಹಿಡಿತದಿಂದ ಬಿಡಿಸಿಕೊಳ್ಳಲು ಶ್ರೀಕೃಷ್ಣನಲ್ಲಿ ಮೊರೆಯಿಡೋಣ ಹಾಗೂ ದೇಹಸಹಿತ ಮನಸ್ಸಿನಿಂದಲೂ ಪರಿಶುದ್ಧರಾಗೋಣ !

ಆಶ್ವಯುಜ ಶುದ್ಧ ಚತುರ್ದಶಿಯನ್ನು ‘ನರಕ ಚತುರ್ದಶಿ’, ಎಂದು ಕರೆಯುತ್ತಾರೆ. ಈ ದಿನ ಭಗವಾನ ಶ್ರೀಕೃಷ್ಣನು ಕ್ರೂರಕರ್ಮಿ ನರಕಾಸುರನನ್ನು ವಧಿಸಿ ಅವನ ಸೆರೆಮನೆಯಲ್ಲಿನ ೧೬ ಸಾವಿರ ಸ್ತ್ರೀಯರನ್ನು ಮುಕ್ತಗೊಳಿಸಿದನು

Diwali 2023 : ಸಾಧಕರೇ ಆರೋಗ್ಯಪೂರ್ಣ ದೀರ್ಘಾಯುಷ್ಯ ಪ್ರಾಪ್ತ’ವಾಗಲು ನಾವು ಸಾಕ್ಷಾತ್ ಧನ್ವಂತರಿ ದೇವತೆಗೆ ಮೊರೆ ಇಡೋಣ

ಆಯುರ್ವೇದದ ಪ್ರವರ್ತಕ ಮತ್ತು ವೈದ್ಯರ ದೇವತೆಯಾದ ಧನ್ವಂತರಿಯ ಉತ್ಪತ್ತಿಯಾದ ದಿನವೆಂದರೆ ‘ಧನತ್ರಯೋದಶಿ’ !

Diwali 2023 : ದೀಪಾವಳಿಯ ಪ್ರತಿಯೊಂದು ದಿನದ ಆಧ್ಯಾತ್ಮಿಕ ಭಾವಾರ್ಥವನ್ನರಿತು ಆನಂದೋತ್ಸವವನ್ನು ಆಚರಿಸೋಣ

ಕಾಮಧೇನುವಿನ ಸ್ವರೂಪವಾಗಿರುವ ಗೋಮಾತೆಯನ್ನು  ನಾವು ಗೋವತ್ಸ ದ್ವಾದಶಿಯ ದಿನದಂದು ಪೂಜೆ ಮಾಡಿ ಅವಳ ಕೃಪಾಶೀರ್ವಾದವನ್ನು ಗಳಿಸೋಣ!

ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಇವರ ೫೬ ನೇ ಹುಟ್ಟುಹಬ್ಬದ ನಿಮಿತ್ತ ಅವರ ಚರಣಗಳಲ್ಲಿ ಕೃತಜ್ಞತಾಪೂರ್ವಕ ನಮಸ್ಕಾರಗಳು

ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಇವರ ೫೬ ನೇ ಹುಟ್ಟುಹಬ್ಬದ ನಿಮಿತ್ತ ಅವರ ಚರಣಗಳಲ್ಲಿ ಕೃತಜ್ಞತಾಪೂರ್ವಕ ನಮಸ್ಕಾರಗಳು

ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರನ್ನು ನೋಡಿದಾಗ ಸಾಧಕಿಗೆ ಬಂದ ಅನುಭೂತಿ

ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರ ಭೇಟಿಯ ನಂತರ ೪-೫ ದಿನ ‘ಅವರು ಪ್ರತ್ಯಕ್ಷ ನನ್ನ ಎದುರಿಗೆ ನಿಂತಿದ್ದಾರೆ ಮತ್ತು ಅವರಿಂದ ನನ್ನ ಕಡೆ ಚೈತನ್ಯ ಪ್ರಕ್ಷೇಪಿಸುತ್ತಿದೆ’, ಎಂಬ ಅನುಭವ ಬರುವುದು

ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ಇವರು ವರ್ಣಿಸಿದ ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಇವರ ಮಹಾತ್ಮೆ

‘ತಾಯಿಯ ರೂಪದಲ್ಲಿ ಸಾಧಕರನ್ನು ನಿರಪೇಕ್ಷವಾಗಿ ಪ್ರೇಮಿಸುವ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ !

ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಇವರ ಆಧ್ಯಾತ್ಮಿಕ ವೈಶಿಷ್ಟಗಳ ಜ್ಯೋತಿಷ್ಯಶಾಸ್ತ್ರೀಯ ವಿಶ್ಲೇಷಣೆ !

ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರ ಕುಂಡಲಿಯಲ್ಲಿ ಗುರು, ಮಂಗಳ ಮತ್ತು ಶನಿ ಈ ಗ್ರಹಗಳ ನವಪಂಚಮಯೋಗ (ಶುಭಯೋಗ)ವಿದೆ. ಈ ಯೋಗವು ವ್ಯಾಪಕ ಸಮಷ್ಟಿ ಕಾರ್ಯವನ್ನು ಮಾಡುವ ಕ್ಷಮತೆಯನ್ನು ದರ್ಶಿಸುತ್ತದೆ.

ಅನೇಕ ನಾಡಿಪಟ್ಟಿ ವಾಚನಗಳಿಂದ ಸಪ್ತರ್ಷಿಗಳು ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಇವರಲ್ಲಿನ ಅವತಾರಿ ದೇವಿತತ್ತ್ವದ ಬಗ್ಗೆ ವರ್ಣಿಸಿದ ಮಹಾತ್ಮೆ !

ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಇವರ ಹುಟ್ಟುಹಬ್ಬದ ನಿಮಿತ್ತ…

ಸತತ ಕೃತಜ್ಞತಾಭಾವದಲ್ಲಿರುವ ಸನಾತನದ ಸಂತ ಪೂ. (ಶ್ರೀಮತಿ) ಆಶಾ ಭಾಸ್ಕರ ದರ್ಭೆಅಜ್ಜಿಯವರ ಕೊಲ್ಲಾಪುರದಲ್ಲಿ ದೇಹತ್ಯಾಗ !

ಧರ್ಮಾಚರಣೆ ಮತ್ತು ಪ್ರೇಮಮಯಿಯಾಗಿರುವ ಕೊಲ್ಲಾಪುರದ ಸನಾತನದ ೭೧ ನೇ ಸಂತರಾದ ಪೂ. (ಶ್ರೀಮತಿ) ಆಶಾ ಭಾಸ್ಕರ ದರ್ಭೆಅಜ್ಜಿಯವರು (ವಯಸ್ಸು ೯೪ ವರ್ಷಗಳು) ಜುಲೈ ೨೨ ರಂದು ರಾತ್ರಿ ೯.೧೫ ಗಂಟೆಗೆ ದೇಹತ್ಯಾಗ ಮಾಡಿದರು.

ಸನಾತನದ ‘ಅಧ್ಯಾತ್ಮದ ಪ್ರಾಸ್ತಾವಿಕ ವಿವೇಚನೆ’ ಈ ಮರಾಠಿ ಮತ್ತು ಹಿಂದಿ ಭಾಷೆಯ ‘ಇ-ಬುಕ್’ ಶ್ರೀಸತ್‌ಶಕ್ತಿ (ಸೌ.) ಬಿಂದಾ ನಿಲೇಶ ಸಿಂಗಬಾಳ ಇವರ ಶುಭಹಸ್ತದಿಂದ ಲೋಕಾರ್ಪಣೆ !

ಇ-ಬುಕ್‌ನಲ್ಲಿ ‘ಅಧ್ಯಾತ್ಮಶಾಸ್ತ್ರದ ಮೂಲಭೂತ ತತ್ತ್ವಗಳಿಗನುಸಾರ ಹಾಗೂ ಶೀಘ್ರ ಗುರುಕೃಪೆ ಸಂಪಾದಿಸುವಂತೆ ಸುಲಭವಾದ ಹಾಗೂ ಯೋಗ್ಯವಾದ ಸಾಧನೆ ಯಾವುದು ಮಾಡಬೇಕು ?’, ಇದರ ಪ್ರಾಯೋಗಿಕ ಮಾರ್ಗದರ್ಶನ ಮಾಡಲಾಗಿದೆ. ಈ ಇ-ಬುಕ್ ‘ಅಮೆಜಾನ್ ಕಿಂಡಲ್’ನಲ್ಲಿ ಲಭ್ಯವಿದೆ.