
ನವದೆಹಲಿ – ದೆಹಲಿ ಪೊಲೀಸರು ಓರ್ವ ಬಾಂಗ್ಲಾದೇಶಿ ನಪುಂಸಕ ನುಸುಳುಕೋರನನ್ನು ಬಂಧಿಸಿ, ಬಾಂಗ್ಲಾದೇಶಕ್ಕೆ ಕಳುಹಿಸಿದ್ದರು. ಅವನು 45 ದಿನಗಳ ನಂತರ ಮತ್ತೆ ಭಾರತದಲ್ಲಿ ನುಸುಳಿ ದೆಹಲಿಗೆ ಮರಳಿ ತಲುಪಿದ್ದಾನೆ ಎಂಬುದು ಬೆಳಕಿಗೆ ಬಂದಿದೆ. ಈ ಹಿಂದೆ ಅವನು ಹಲವು ವರ್ಷಗಳಿಂದ ದೆಹಲಿಯಲ್ಲಿ ಭಿಕ್ಷೆ ಬೇಡಿ ಜೀವನ ನಡೆಸುತ್ತಿದ್ದನು. ಮರಳಿ ಬಂದ ನಂತರ ಅವನು ಮತ್ತೆ ತಾನು ಈ ಹಿಂದೆ ವಾಸಿಸುತ್ತಿದ್ದ ಶಾಲಿಮಾರ್ ಬಾಗ್ ನಲ್ಲಿಯೇ ವಾಸಿಸಲು ಪ್ರಾರಂಭಿಸಿದ್ದಾನೆ. ಅವನ ಹೆಸರು ಸುಹಾನ ಖಾನ್ (ವಯಸ್ಸು 30 ವರ್ಷ) ಎಂದು ತಿಳಿದುಬಂದಿದೆ.
🚨 Deported… and Back in Just 45 Days!
A Bangladeshi intruder, sent back via flight to the border, has re-entered India and returned to the same Delhi neighborhood he was caught in!
This suggests either deep-rooted corruption at the Bangladesh border or a serious failure in… pic.twitter.com/3Gg0yVmIFJ
— Sanatan Prabhat (@SanatanPrabhat) July 2, 2025
ದೆಹಲಿ ಪೊಲೀಸರು ಮೇ ತಿಂಗಳಲ್ಲಿ ದೆಹಲಿಯಿಂದ 300ಕ್ಕೂ ಹೆಚ್ಚು ಬಾಂಗ್ಲಾದೇಶಿ ನುಸುಳುಕೋರರನ್ನು ಬಂಧಿಸಿದ್ದರು. ಅವರನ್ನು ಮೇ ಮತ್ತು ಜೂನ್ ತಿಂಗಳಲ್ಲಿ ತ್ರಿಪುರಾದ ಅಗರ್ತಲಾಕ್ಕೆ ವಿಮಾನದ ಮೂಲಕ ಕರೆದೊಯ್ದು ಬಾಂಗ್ಲಾದೇಶದ ಗಡಿಯಾಚೆಗೆ ಬಿಡಲಾಗಿತ್ತು.
ಸಂಪಾದಕೀಯ ನಿಲುವುಇದರಿಂದ ಬಾಂಗ್ಲಾದೇಶದ ಗಡಿಯಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಅಥವಾ ಭದ್ರತಾ ವ್ಯವಸ್ಥೆಯಲ್ಲಿ ಲೋಪಗಳಿವೆ ಎಂಬುದು ಸ್ಪಷ್ಟವಾಗುತ್ತದೆ. ಹೀಗಿದ್ದರೆ, ಬಾಂಗ್ಲಾದೇಶೀಯರನ್ನು ಭಾರತದಿಂದ ಎಂದಿಗೂ ಹೊರಹಾಕಲು ಸಾಧ್ಯವಿಲ್ಲ ಅಥವಾ ಹೊರಹಾಕಿದರೂ ಅವರು ಪದೇ ಪದೇ ಮರಳಿ ಬರುತ್ತಾರೆ. ಈ ಪರಿಸ್ಥಿತಿ ಪೊಲೀಸರು ಮತ್ತು ಆಡಳಿತಕ್ಕೆ ನಾಚಿಕೆಗೇಡಿನ ಸಂಗತಿ! |
FIR Against Kunal Kamra : ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಹಾಸ್ಯ ಕಲಾವಿದ ಕುಣಾಲ ಕಮ್ರಾ ವಿರುದ್ಧ ದೂರು ದಾಖಲು!
Fake Currency Racket : ಜಾಲದಿಂದ ನಕಲಿ ಭಾರತೀಯ ಕರೆನ್ಸಿ ನೋಟುಗಳ ಮುದ್ರಣ ಪತ್ತೆ!
Kerala HC on Waqf : ಕೇರಳ ಹೈಕೋರ್ಟ್ನಿಂದ ರಾಜ್ಯ ವಕ್ಫ್ ಮಂಡಳಿಗೆ ನೀತಿ ನಿರ್ಧಾರಗಳನ್ನು ತೆಗೆದುಕೊಳ್ಳದಂತೆ ತಡೆ
ಬದರಿನಾಥ ದೇವಸ್ಥಾನದ ದೇಣಿಗೆ ಹಣ ಕಳ್ಳತನ ಪ್ರಕರಣ; ದೇವಸ್ಥಾನದ ಮಾಜಿ ಅಧಿಕಾರಿಯ ಬಂಧನ : Badrinath Temple Arrest
‘ಹಿಂದಿ ಮತ್ತು ಉರ್ದು ಭಾರತದ ಭಾಷೆಗಳು, ಆದರೆ ಸಂಸ್ಕೃತ ಹೊರಗಿನಿಂದ ಬಂದಿದೆಯಂತೆ!’ : Congress MP Mohammad Javed
ಮಾಫಿಯಾಗಳನ್ನು ನರಕಕ್ಕೆ ಅಥವಾ ಜೈಲಿಗೆ ಕಳುಹಿಸುತ್ತೇನೆ ! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ : CM Yogi Adityanath