ಅಯೋಧ್ಯೆಯ ರಾಮಮಂದಿರ ಪ್ರಾಣಪ್ರತಿಷ್ಠಾಪನೆಯ ನಿಮಿತ್ತ ಸನಾತನದ ಗುರುಗಳ ಸಂದೇಶ
ಶ್ರೀರಾಮಮಂದಿರದ ನಂತರ ಎಲ್ಲೆಡೆಗೂ ರಾಮರಾಜ್ಯ ಸ್ಥಾಪಿಸುವುದೇ ನಮ್ಮ ಧ್ಯೇಯವಾಗಿರಲಿದೆ !
ಶ್ರೀರಾಮಮಂದಿರದ ನಂತರ ಎಲ್ಲೆಡೆಗೂ ರಾಮರಾಜ್ಯ ಸ್ಥಾಪಿಸುವುದೇ ನಮ್ಮ ಧ್ಯೇಯವಾಗಿರಲಿದೆ !
ಹಿಂದೂ ರಾಷ್ಟ್ರ ನಿಜವಾಗಿಯೂ ಸಾಕಾರವಾಗಲಿಕ್ಕಿದೆ ಹಾಗೂ ಇದುವೇ ಶ್ರೀರಾಮ ಮಂದಿರ ನಿರ್ಮಾಣದ ಸೂಕ್ಷ್ಮದ ಕಾರ್ಯವಾಗಿದೆ !
ಉತ್ಖನನದಲ್ಲಿ ಮಸೀದಿಯ ಗೋಡೆಯಲ್ಲಿ ಮಂದಿರದ ಸ್ತಂಭ ಕಾಣಿಸಿತು. ಅಲ್ಲದೇ ಶಿವ-ಪಾರ್ವತಿಯರ ಮಣ್ಣಿನ ಮೂರ್ತಿಗಳು ಸಿಕ್ಕಿವೆ.
ರಾಮಮಂದಿರವೆಂದರೆ ಜಗತ್ತಿಗೆ ಯೋಗ್ಯ ಮಾರ್ಗವನ್ನು ತೋರಿಸುವ ಶ್ರೇಷ್ಠ ವಾಸ್ತುವಿನ ನಿರ್ಮಾಣ !
ಶ್ರೀರಾಮತತ್ತ್ವವು ಮಂದಿರದಲ್ಲಿ ಅಖಂಡವಾಗಿ ಆಕರ್ಷಿತವಾಗುವುದು
ರಾಮಮಂದಿರಕ್ಕೆ ಘಂಟೆಗಳನ್ನು ತಯಾರಿಸಲು ಸಿಗುವುದು ಮತ್ತು ಆ ಸಮಯಕ್ಕೆ ಸರಿಯಾಗಿ ಕಳುಹಿಸಿರುವುದು ನಮಗೆ ತುಂಬಾ ಆನಂದ ತಂದಿದೆ’’, ಎಂದೂ ಶ್ರೀ. ಕೆ. ರಾಜೇಂದ್ರನ್ ಇವರು ಹೇಳಿದರು.
ಅಯೋಧ್ಯೆಯ ಶ್ರೀರಾಮಮಂದಿರದಲ್ಲಿ ಮೂರ್ತಿಯ ಪ್ರತಿಷ್ಠಾಪನೆ ಸಮಾರಂಭದ ಮುಖ್ಯ ಯಜಮಾನರು ಪ್ರದಾನಿ ನರೇಂದ್ರಮೋದಿ ಅಲ್ಲ, ಬದಲಾಗಿ ಶ್ರೀರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ನ ಸದಸ್ಯ ಡಾ. ಅನಿಲ ಮಿಶ್ರಾ ಎಂದು ವರದಿಯಾಗಿದೆ.
ಶ್ರೀರಾಮಮಂದಿರದಲ್ಲಿ ಶ್ರೀ ರಾಮನ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ಸಮಾರಂಭದಲ್ಲಿ ಎಲ್ಲಾ ಶಂಕರಾಚಾರ್ಯರು ಸಹಭಾಗಿ ಆಗಬೇಕು, ನಾವು ಅವರಿಗೆ ಪ್ರಾಣಪ್ರತಿಷ್ಠಾಪನೆ ಸಮಾರಂಭದ ಆಮಂತ್ರಣ ಕಳುಹಿಸುತ್ತೇವೆ.
ಕೋಟ್ಯಾಂತರ ರಾಮಭಕ್ತ ಹಿಂದೂಗಳ ದೇಶದಲ್ಲಿ ಅವರ ಮೇಲೆ ದಾಳಿ ಮಾಡುವವರ ಮೇಲೆ ಪ್ರಭಾವಿ ಹಿಂದೂ ಸಂಘಟನೆ ಮಾಡುವುದು ಏಕೈಕ ಉಪಾಯವಾಗಿದೆ, ಇದನ್ನು ತಿಳಿಯಿರಿ !
ಎಲ್ಲಿ ಮಂದಿರ ಪೂರ್ಣವಾಗಿಲ್ಲ, ಅಲ್ಲಿ ದೇವತೆಯ ಅಭಿಷೇಕದ ನಂತರ ಮಂದಿರ ಪೂರ್ಣ ಕಟ್ಟಿದ ನಂತರ ಯಾವುದಾದರೂ ಶುಭದಿನದಂದು ಶುಭ ಮುಹೂರ್ತದಲ್ಲಿ ಮಂದಿರದ ಮೇಲಿನ ಕಳಶಕ್ಕೆ ಅಭಿಷೇಕ ಮಾಡಲಾಗುತ್ತದೆ.