ಶ್ರೀರಾಮನ ಜಪ ಮಾಡುವಂತೆ ಕರೆ ನೀಡಿದ್ದ ಖ್ಯಾತ ಗಾಯಕಿ ಚಿತ್ರಾ ಮೇಲೆ ಸಾಮಾಜಿಕ ಮಾಧ್ಯಮದಿಂದ ಟೀಕೆ !
ಚಿತ್ರಾ ಕೇರಳದವರಾಗಿದ್ದಾರೆ. ಅಲ್ಲಿಯ ಸಾಮ್ಯವಾದಿಗಳು (ಕಮ್ಯುನಿಸ್ಟರು) ಹಿಂದೂಗಳ ಸಂಪ್ರದಾಯಗಳನ್ನು ಪಾಲಿಸುವ ಮತ್ತು ಬೆಂಬಲಿಸುವವರನ್ನು ಹೇಗೆ ವಿರೋಧಿಸುತ್ತಾರೆ ಎಂಬುದು ಇದರಿಂದ ತಿಳಿಯುತ್ತದೆ !
ಚಿತ್ರಾ ಕೇರಳದವರಾಗಿದ್ದಾರೆ. ಅಲ್ಲಿಯ ಸಾಮ್ಯವಾದಿಗಳು (ಕಮ್ಯುನಿಸ್ಟರು) ಹಿಂದೂಗಳ ಸಂಪ್ರದಾಯಗಳನ್ನು ಪಾಲಿಸುವ ಮತ್ತು ಬೆಂಬಲಿಸುವವರನ್ನು ಹೇಗೆ ವಿರೋಧಿಸುತ್ತಾರೆ ಎಂಬುದು ಇದರಿಂದ ತಿಳಿಯುತ್ತದೆ !
ಅಯೋಧ್ಯೆಯಲ್ಲಿ ಶ್ರೀ ರಾಮಲಲ್ಲಾನ ಪ್ರಾಣಪ್ರತಿಷ್ಠೆಯ ಸಮಾರಂಭದ ಸಿದ್ಧತೆ ಪೂರ್ಣವಾಗಿದೆ, ಈ ಕ್ರಮದಲ್ಲಿ ಶ್ರೀರಾಮಜನ್ಮಭೂಮಿ ತೀರ್ಥಕ್ಷೇತ್ರ ನ್ಯಾಸವು ಕಾರ್ಯಕ್ರಮದ ಪ್ರಧಾನ ಅರ್ಚಕರನ್ನು ಘೋಷಿಸಿದೆ.
ಶ್ರೀರಾಮ ಮಂದಿರದ ಉದ್ಘಾಟನೆಗೆ ಒಂದು ವಾರದ ಉಳಿದಿದೆ. ಈ ಸುವರ್ಣ ಕ್ಷಣ ಸಮೀಪಿಸುತ್ತಿರುವಂತೆ, ಭಾರತದಾದ್ಯಂತ ರಾಮಭಕ್ತರು ಶ್ರೀರಾಮನಿಗಾಗಿ ಮಾಡಿದ ಪ್ರತಿಜ್ಞೆಗಳು ಜಗತ್ತಿನೆದುರಿಗೆ ಬಹಿರಂಗವಾಗುತ್ತಿದೆ.
ಇಲ್ಲಿಯ ದೇವಸ್ಥಾನ ನಿರ್ಮಾಣ ಕಾರ್ಯಶಾಲೆಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟಿನ ಕಾರ್ಯದರ್ಶಿ ಚಂಪತ ರಾಯ ಇವರು ಶ್ರೀರಾಮಲಲ್ಲಾನ ಪ್ರತಿಷ್ಠಾಪನೆಯ ಕಾರ್ಯಕ್ರಮದ ಕುರಿತು ವಿಸ್ತೃತ ಮಾಹಿತಿ ನೀಡಿದರು.
ಈ ಪೋಸ್ಟ್ ಜೊತೆಗೆ ತಮ್ಮ ಒಂದು ಛಾಯಾಚಿತ್ರ ಕೂಡ ಅವರು ಶೇರ ಮಾಡಿದ್ದಾರೆ. ಈ ಛಾಯಾ ಚಿತ್ರದಲ್ಲಿ ಅವರು ಕೇಸರಿ ಧ್ವಜ ಹಿಡಿದು ನಿಂತಿದ್ದಾರೆ. ಈ ದ್ವಜದ ಮೇಲೆ ಶ್ರೀ ರಾಮನ ಚಿತ್ರ ಮತ್ತು ದೇವಸ್ಥಾನ ಇದೆ.
ಈ ರೀತಿಯ ಹೇಳಿಕೆ ಕೇವಲ ಜನಪ್ರಿಯತೆಗಾಗಿ ಮತ್ತು ವಿರೋಧಿಸಲು ನೀಡಲಾಗುತ್ತದೆ. ನಾಳೆ, ತೇಜ ಪ್ರತಾಪ ಏನು ಮಾತನಾಡುತ್ತಿದ್ದರು ಅದು ಸುಳ್ಳಾಗಿದೆ, ಹೀಗೆ ನನಗೆ ಸ್ವಪ್ನದೃಷ್ಟಾಂತವಾಗಿದೆ ಎಂದು ಹೇಳಬಹುದು, ಇದರ ಬಗ್ಗೆ ತೇಜ ಪ್ರತಾಪ ಏನು ಹೇಳುವರು ?
ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣವಾಗುವವರೆಗೆ ಮಾತನಾಡುವುದಿಲ್ಲ ಎಂದು 1984ರಲ್ಲಿ ಪ್ರತಿಜ್ಞೆ ಮಾಡಿದ್ದ ಮೌನಿಬಾಬಾ ಜನವರಿ 22ರಂದು ಮೌನವ್ರತ ಬಿಡುವವರಿದ್ದಾರೆ. ಕಾಲಿಗೆ ಚಪ್ಪಲಿ ಹಾಕುವುದಿಲ್ಲ ಎಂದು ಪ್ರತಿಜ್ಞೆಯನ್ನೂ ಮಾಡಿದ್ದರು.
ಜನವರಿ ೧೬ ರಿಂದ ೨೨ ಈ ಕಾಲಾವಧಿಯಲ್ಲಿ ಅಯೋಧ್ಯೆಯಲ್ಲಿನ ಶ್ರೀರಾಮ ಮಂದಿರದಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ಸಮಾರಂಭದ ಜೊತೆಗೆ ವಿವಿಧ ವಿಧಿಗಳು ಆರಂಬವಾಗಲಿದೆ. ಆದ್ದರಿಂದ ಸಂಪೂರ್ಣ ದೇಶದಲ್ಲಿ ಆನಂದದ ಮತ್ತು ಉತ್ಸಾಹದ ವಾತಾವರಣವಿದೆ.
ಭಗವಾನ್ ಶ್ರೀ ರಾಮ ಮತ್ತೆ ಅಯೋಧ್ಯೆಯ ಭೂವೈಕುಂಠದಲ್ಲಿ ಅವತರಿಸುವ ಪರಮ ದಿವ್ಯ ಕ್ಷಣ ಹತ್ತಿರ ಬರುತ್ತಿದೆ. ಆದ್ದರಿಂದ ದೇಶಾದ್ಯಂತ ಬಹಳ ಆನಂದದ ಮತ್ತು ರಾಮಮಯ ವಾತಾವರಣ ನಿರ್ಮಾಣವಾಗಿದೆ.
ಶ್ರೀರಾಮನಜನ್ಮಭೂಮಿಯ 505 ವರ್ಷಗಳ ಹೋರಾಟದ ಹಿನ್ನೆಲೆಯಲ್ಲಿ ‘ಶದಾನಿ ಫಿಲಂಸ್’ ನಿಂದ ಚಲನಚಿತ್ರವನ್ನು ನಿರ್ಮಿಸಲಾಗಿದೆ. ‘695’ ಎಂದು ಈ ಹಿಂದಿ ಚಲನಚಿತ್ರದ ಹೆಸರಾಗಿದ್ದು, ಅದು ಜನವರಿ 19 ರಂದು ದೇಶಾದ್ಯಂತ 800 ಚಿತ್ರಮಂದಿರಗಳಲ್ಲಿ ಪ್ರದರ್ಶನಗೊಳ್ಳಲಿದೆ.