ಮೇಘಾಲಯದ ಮುಖ್ಯಮಂತ್ರಿಗಳ ಮನೆಯ ಮೇಲೆ ಪೆಟ್ರೋಲ್ ಬಾಂಬ್‌ನಿಂದ ದಾಳಿ !
ಮೇಘಾಲಯದ ಮುಖ್ಯಮಂತ್ರಿ ಹಾಗೂ ನ್ಯಾಶನಲ್ ಪೀಪಲ್ಸ್ ಪಾರ್ಟಿಯ ಮುಖಂಡರಾದ ಕೊನರಾಡ ಸಂಗಮಾರವರ ನಿವಾಸದ ಮೇಲೆ ಪೆಟ್ರೋಲ್ ಬಾಂಬಿನಿಂದ ದಾಳಿ ನಡೆದಿರುವ ಘಟನೆ ಆಗಸ್ಟ್ ೧೫ರ ರಾತ್ರಿ ನಡೆಯಿತು.
ಮೇಘಾಲಯದ ಮುಖ್ಯಮಂತ್ರಿ ಹಾಗೂ ನ್ಯಾಶನಲ್ ಪೀಪಲ್ಸ್ ಪಾರ್ಟಿಯ ಮುಖಂಡರಾದ ಕೊನರಾಡ ಸಂಗಮಾರವರ ನಿವಾಸದ ಮೇಲೆ ಪೆಟ್ರೋಲ್ ಬಾಂಬಿನಿಂದ ದಾಳಿ ನಡೆದಿರುವ ಘಟನೆ ಆಗಸ್ಟ್ ೧೫ರ ರಾತ್ರಿ ನಡೆಯಿತು.
ಭಾರತವು ಈ ದಾಳಿಗೆ ಸಿದ್ಧವಿದೆಯೇ ? ಈ ದಾಳಿ ಆಗುವುದನ್ನು ಕಾಯುವ ಬದಲು ಭಾರತವೇ ಅಕ್ರಮಕವಾಗಿ ಪಾಕ ಆಕ್ರಮಿತ ಕಾಶ್ಮೀರದ ಮೇಲೆ ಕಾರ್ಯಾಚರಣೆ ನಡೆಸಿ ಅದನ್ನು ವಶಪಡಿಸಿಕೊಳ್ಳಬೇಕು !
ವಿಶ್ವ ಸಂಸ್ಥೆಯು ಇಂತಹ ಹೇಳಿಕೆಗಳನ್ನು ನೀಡುವುದಕ್ಕಿಂತ ತಾಲಿಬಾನನ್ನು ಸಂಪೂರ್ಣವಾಗಿ ನಾಶ ಮಾಡಲು ಏಕೆ ಪ್ರಯತ್ನಿಸುವುದಿಲ್ಲ ?
ರಂಜಿತ ಎವೆನ್ಯುಬೆಂಬ ಗಣ್ಯರ ಬಡಾವಣೆಯಲ್ಲಿ ಹ್ಯಾಂಡ್ ಗ್ರಾನೈಡ ಪತ್ತೆಯಾದ ನಂತರ ಪೊಲೀಸ್ ಮತ್ತು ಬಾಂಬ್ ಶೋಧಕ – ನಾಶಕ ದಳದವರು ಆ ಗ್ರಾನೈಡಅನ್ನು ನಿಷ್ಕ್ರಿಯಗೊಳಿಸಿದರು.
ಜಿಹಾದಿ ಭಯೋತ್ಪಾದಕರು ಬಿಜೆಪಿಯ ನಾಯಕ ಜಸಬಿರ ಸಿಂಹ ಇವರ ಮನೆಯ ಮೇಲೆ ಎಸೆದ ಗ್ರೆನೆಡ್ ನಿಂದ ವೀರ ಸಿಂಹ ಹೆಸರಿನ ಒಂದು 3 ವರ್ಷದ ಹುಡುಗನು ಮೃತಪಟ್ಟಿದ್ದಾನೆ.
ಸ್ಥಳೀಯ ಪ್ರಸಿದ್ಧ ಶ್ರೀ ಡಾಸನಾ ದೇವಿಯ ದೇವಸ್ಥಾನದಲ್ಲಿ ಬಿಹಾರದ ಸಾಧು, ಅದೇ ರೀತಿ ದೇವಸ್ಥಾನದ ಮಹಂತ ಯತಿ ನರಸಿಂಹಾನಂದ ಸರಸ್ವತಿ ಇವರ ಸಹಕಾರಿ ನರೇಶ್ ಆನಂದ ಸರಸ್ವತಿಯ ಮೇಲೆ ಮಾರಣಾಂತಿಕ ಹಲ್ಲೆ ಮಾಡಲಾಗಿದೆ.
ರಾಷ್ಟ್ರೀಯ ತನಿಖಾ ದಳವು (ಎನ್.ಐ.ಎ. ಯು) ಕರ್ನಾಟಕದಲ್ಲಿನ ಕಾಂಗ್ರೆಸ್ಸಿನ ದಿವಂಗತ ನೇತಾರ ಬಿ.ಎಂ.ಇದಿನಬ್ಬಾ ಇವರ ಮಾಸ್ತಿಕಟ್ಟೆಯಲ್ಲಿರುವ ಮನೆಯ ಮೇಲೆ ದಾಳಿ ನಡೆಸಿದೆ.
ಇಲ್ಲಿ ಕೆಲವು ದಿನಗಳ ಹಿಂದೆ ಆಶೋಕ ಕುಮಾರ ಈ ಸೈನಿಕನ ಮೇಲೆ ಮತ್ತು ಆತನ ಕುಟುಂಬದ ಮೇಲೆ ಚಿಕ್ಕ ಅಪಘಾತದಿಂದ ಕೆಲವು ಮತಾಂಧರು ಮಾರಣಾಂತಿಕ ಹಲ್ಲೆ ಮಾಡಿದ್ದರು. ಹಲ್ಲೆಯ ನಂತರ ಗಂಭೀರವಾಗಿ ಗಾಯಗೊಂಡಿರುವ ಕೆಲವರು ಇನ್ನೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ತಾಲಿಬಾನನಿಂದ ಕಂದಹಾರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ರಾಕೆಟನಿಂದ ಆಕ್ರಮಣ ಮಾಡಲಾಗಿದೆ. ಒಟ್ಟು 3 ರಾಕೆಟ್‍ಗಳನ್ನು ಬಿಟ್ಟಿದ್ದು ಅದರಲ್ಲಿ ಒಂದು ವಿಮಾನ ನಿಲ್ದಾಣದಲ್ಲಿ ಹಾಗೂ 2 ರನ್ ವೇ ಮೇಲೆ ಬಿದ್ದಿವೆ.
ಹೇರಾತ ಪ್ರಾಂತದಲ್ಲಿರುವ ಸಂಯುಕ್ತ ರಾಷ್ಟ್ರ ಸಂಘದ ಮುಖ್ಯ ಕಚೇರಿಯ ಮೇಲೆ ನಡೆಸಿದ ಗೋಲಿಬಾರಿನಲ್ಲಿ ಒಬ್ಬ ಸುರಕ್ಷಾ ಕರ್ಮಚಾರಿಯು ಸಾವನ್ನಪ್ಪಿದನು. ಈ ಆಕ್ರಮಣದ ಹಿಂದೆ ತಾಲಿಬಾನ್‌ನ ಕೈವಾಡ ಇದೆಯೇನು ಎಂಬ ಈ ವಿಷಯವಾಗಿ ಇನ್ನು ಯಾವುದೇ ಪುರಾವೆಗಳು ಸಿಕ್ಕಿಲ್ಲ.