ಅಮೃತಸರದಲ್ಲಿ ಗಣ್ಯರ ಬಡಾವಣೆಯಲ್ಲಿ ಹ್ಯಾಂಡ್ ಗ್ರಾನೈಟ್ ಪತ್ತೆ !

ಅಮೃತಸರ (ಪಂಜಾಬ) – ಇಲ್ಲಿಯ ರಂಜಿತ ಎವೆನ್ಯುಬೆಂಬ ಗಣ್ಯರ ಬಡಾವಣೆಯಲ್ಲಿ ಹ್ಯಾಂಡ್ ಗ್ರಾನೈಡ ಪತ್ತೆಯಾದ ನಂತರ ಪೊಲೀಸ್ ಮತ್ತು ಬಾಂಬ್ ಶೋಧಕ – ನಾಶಕ ದಳದವರು ಆ ಗ್ರಾನೈಡಅನ್ನು ನಿಷ್ಕ್ರಿಯಗೊಳಿಸಿದರು. ಅಲ್ಲಿ ಸ್ವಚ್ಛತಾ ಸಿಬ್ಬಂದಿಗಳು ಸ್ವಚ್ಛತೆಯ ಮಾಡುವ ಸಮಯದಲ್ಲಿ ಈ ಗ್ರೇನೆಡ ಪತ್ತೆಯಾಗಿದೆ.

ಸ್ವಾತಂತ್ರ್ಯ ದಿನದ ಹಿನ್ನೆಲೆಯಲ್ಲಿ ಭಯೋತ್ಪಾದಕರು ದಾಳಿ ಮಾಡುವ ಸಾಧ್ಯತೆ ಇರುವ ಮೇರೆಗೆ ಗುಪ್ತಚರ ವಿಭಾಗದವರು ಈ ಮೊದಲೇ ಎಚ್ಚರಿಕೆಯನ್ನು ನೀಡಿದ್ದಾರೆ.