Terror Attack: ಕಟುವಾ (ಜಮ್ಮು) ಇಲ್ಲಿ ನಡೆದಿರುವ ದಾಳಿಯಲ್ಲಿ ೫ ಸೈನಿಕರು ಹುತಾತ್ಮರಾಗಿದ್ದರೆ, ೫ ಜನರಿಗೆ ಗಾಯ !
ಜುಲೈ ೮ ರಂದು ಮಧ್ಯಾಹ್ನ ಜಿಹಾದಿ ಭಯೋತ್ಪಾದಕರು ಇಲ್ಲಿ ನಡೆಸಿದ ದಾಳಿಯಲ್ಲಿ ಓರ್ವ ಕಿರಿಯ ಅಧಿಕಾರಿ ಸಹಿತ ೫ ಸೈನಿಕರು ವೀರಗತಿ ಪಡೆದಿದ್ದಾರೆ.
ಜುಲೈ ೮ ರಂದು ಮಧ್ಯಾಹ್ನ ಜಿಹಾದಿ ಭಯೋತ್ಪಾದಕರು ಇಲ್ಲಿ ನಡೆಸಿದ ದಾಳಿಯಲ್ಲಿ ಓರ್ವ ಕಿರಿಯ ಅಧಿಕಾರಿ ಸಹಿತ ೫ ಸೈನಿಕರು ವೀರಗತಿ ಪಡೆದಿದ್ದಾರೆ.
ಈ ಹಿಂದೆ ಮಸೀದಿಯಿಂದ ಎಂದಾದರೂ ಈ ರೀತಿ ಭಾರತೀಯ ಸೈನ್ಯದಲ್ಲಿ ಭರ್ತಿ ಆಗಲು ಕರೆ ನೀಡಿರುವ ಬಗ್ಗೆ ಕೇಳಿಲ್ಲ, ಆದ್ದರಿಂದ ‘ಈ ಕರೆಯ ಹಿಂದೆ ಯಾವುದಾದರೂ ಷಡ್ಯಂತರ ಇದೆಯೇ ?’, ಹೀಗೆ ಯಾರಿಗಾದರೂ ಅನುಮಾನ ಬಂದರೆ ಅದರಲ್ಲಿ ಆಶ್ಚರ್ಯವೇನು ಇಲ್ಲ !
ಮೇ ತಿಂಗಳಲ್ಲಿ ಇಸ್ರೇಲ್ ಗಾಜಾದ ದಕ್ಷಿಣ ಭಾಗದ ರಫಾ ಪ್ರದೇಶದಲ್ಲಿ ಆಕ್ರಮಣ ಮಾಡಿತ್ತು. ಈ ದಾಳಿಯಲ್ಲಿ ಇದುವರೆಗೆ 900 ಉಗ್ರರು ಸಾವನ್ನಪ್ಪಿದ್ದಾರೆ ಎಂದು ಇಸ್ರೇಲ್ ಸೇನಾ ಮುಖ್ಯಸ್ಥ ಹರ್ಜಿ ಹಲೇವಿ ಮಾಹಿತಿ ನೀಡಿದ್ದಾರೆ.
ಏಪ್ರಿಲ್ 2024 ರಲ್ಲಿ, ‘ಯು.ಎಸ್. ಆರ್ಮಿ ವಾರ್ ಕಾಲೇಜ್’ನ ‘ಸ್ಟ್ರಾಟೆಜಿಕ್ ಸ್ಟಡೀಸ್ ಇನ್‌ಸ್ಟಿಟ್ಯೂಟ್’ 2020-21ರಲ್ಲಿ ಅಕ್ಸೈ ಚೀನಾದಲ್ಲಿರುವ ಪರ್ವತ ಗಡಿಯಲ್ಲಿ ಚೀನಾದ ಸೇನೆಯ ಚಲನವಲನಗಳ ಆಳವಾದ ತನಿಖೆಯ ವರದಿಯನ್ನು ಪ್ರಕಟಿಸಿತು.
ಅಮೆರಿಕವು ಬಾಹ್ಯಾಕಾಶದಲ್ಲಿ ತನ್ನ ಪ್ರಾಬಲ್ಯವನ್ನು ದೀರ್ಘಕಾಲ ಉಳಿಸಿಕೊಂಡಿದೆ; ಆದರೆ ಈಗ ಅದು ಅಪಾಯದಲ್ಲಿದೆ. ಬಾಹ್ಯಾಕಾಶದಲ್ಲಿ ಚೀನಾ ತನ್ನ ಸಾಮರ್ಥ್ಯಗಳನ್ನು ವೇಗವಾಗಿ ಅಭಿವೃದ್ಧಿಪಡಿಸಿದೆ
ಈ ರೋಬೋಟ್ ನಾಯಿಗಳು ಆವಶ್ಯಕವೆನಿಸಿದರೆ, ಶತ್ರುಗಳ ಮೇಲೆ ಗುಂಡುಗಳನ್ನು ಕೂಡ ಹಾರಿಸುತ್ತದೆ.
ಇಸ್ರೇಲ್ ರಕ್ಷಣಾ ತಂಡ ಜೂನ್ ೨೧ ರಂದು ಗಾಝಾದ ದಕ್ಷಿಣದಲ್ಲಿನ ರಫಾಹನಗರದ ಮೇಲೆ ದಾಳಿ ಮಾಡಿದೆ. ಇದರ ಅಂತರ್ಗತ ನಗರದ ಹೊರಗೆ ‘ಅಲ್ ಮವಾಸಿ’ ಇಲ್ಲಿಯ ಪ್ಯಾಲೇಸ್ತೀನಿ ಜನರು ನಿರಾಶ್ರಿತರ ಶಿಬಿರದಲ್ಲಿ ಬಾಂಬ್ ಸ್ಫೋಟ ನಡೆಸಿದ್ದಾರೆ.
ಇದು ಆತ್ಮಹತ್ಯೆ ಅಥವಾ ಅಪಘಾತವಾಗಿರಬಹುದು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.
ಭಾರತೀಯ ಸೇನೆಯಲ್ಲಿ ’ನಾಗಸ್ತ್ರ-೧’ ಈ ಸ್ವದೇಶಿ ವಿನ್ಯಾಸದ ಮಾರಣಾಂತಿಕ ಡ್ರೋನ್‌ಅನ್ನು ಸೇರ್ಪಡೆಗೊಳಿಸಲಾಗಿದೆ.
ಕೇಂದ್ರ ಸರ್ಕಾರ ಲೆಫ್ಟಿನೆಂಟ್ ಜನರಲ್ ಉಪೇಂದ್ರ ದ್ವಿವೇದಿ ಅವರನ್ನು ಸೇನಾ ಮುಖ್ಯಸ್ಥರನ್ನಾಗಿ ನೇಮಿಸಿದೆ.