ನವ ದೆಹಲಿ : ಕೇಂದ್ರ ಸರ್ಕಾರ ಲೆಫ್ಟಿನೆಂಟ್ ಜನರಲ್ ಉಪೇಂದ್ರ ದ್ವಿವೇದಿ ಅವರನ್ನು ಸೇನಾ ಮುಖ್ಯಸ್ಥರನ್ನಾಗಿ ನೇಮಿಸಿದೆ. ಅವರು ಜೂನ್ 30 ರಂದು ಅಧಿಕಾರ ಸ್ವೀಕರಿಸಲಿದ್ದಾರೆ. ಈ ದಿನ, ಪ್ರಸ್ತುತ ಸೇನಾ ಮುಖ್ಯಸ್ಥ ಜನರಲ್ ಮನೋಜ್ ಪಾಂಡೆ ಅವರು ನಿವೃತ್ತರಾಗಲಿದ್ದಾರೆ. ದ್ವಿವೇದಿ ಪ್ರಸ್ತುತ ಸೇನಾ ಪಡೆಯ ಉಪ ಮುಖ್ಯಸ್ಥರಾಗಿದ್ದು, ಚೀನಾದೊಂದಿಗೆ ನಡೆಯುತ್ತಿರುವ ಗಡಿ ಮಾತುಕತೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.
Lt General Upendra Dwivedi will be the next Chief of the Army Staff (#COAS), will assume the role on June 30#LtGenUpendraDwivedi is an alumnus of the Sainik School Rewa, National Defence College and the US Army War College.
He was commissioned into the 18 Jammu and Kashmir… pic.twitter.com/0F0vm1TImR
— Sanatan Prabhat (@SanatanPrabhat) June 12, 2024