ಪಾಕಿಸ್ತಾನಕ್ಕಾಗಿ ಬೇಹುಗಾರಿಕೆ ಮಾಡುತ್ತಿರುವ ಭಾರತೀಯ ಸೈನಿಕನ ಬಂಧನ

ಇಂತಹ ದೇಶದ್ರೋಹಿಗಳ ವಿರುದ್ಧ ತ್ವರಿತ ನ್ಯಾಯಾಲಯದಲ್ಲಿ ಮೊಕದ್ದಮೆ ನಡೆಸಿ ಗಲ್ಲು ಶಿಕ್ಷೆ ವಿಧಿಸುವುದಕ್ಕೆ ಪ್ರಯತ್ನಿಸಬೇಕು !

ಬಿಜಾಪುರ (ಛತ್ತೀಸ್‌ಗಢ) ಇಲ್ಲಿ 31 ನಕ್ಸಲರ ಹತ್ಯೆ, ಇಬ್ಬರು ಸೈನಿಕರು ಹುತಾತ್ಮ

ಇಲ್ಲಿನ ಇಂದ್ರಾವತಿ ರಾಷ್ಟ್ರೀಯ ಉದ್ಯಾನವನದಲ್ಲಿ ನಡೆದ ಚಕಮಕಿಯಲ್ಲಿ ಭದ್ರತಾ ಪಡೆಗಳು 31 ನಕ್ಸಲರನ್ನು ಹತ್ಯೆ ಮಾಡಿದರು. ಅದೇ ಸಮಯದಲ್ಲಿ, 2 ಸೈನಿಕರು ವೀರಮರಣ ಹೊಂದಿದರು

ಬಿಜಾಪುರ (ಛತ್ತೀಸ್‌ಗಢ) ಇಲ್ಲಿ 31 ನಕ್ಸಲರ ಹತ್ಯೆ, ಇಬ್ಬರು ಸೈನಿಕರು ಹುತಾತ್ಮ

ಇಲ್ಲಿನ ಇಂದ್ರಾವತಿ ರಾಷ್ಟ್ರೀಯ ಉದ್ಯಾನವನದಲ್ಲಿ ನಡೆದ ಚಕಮಕಿಯಲ್ಲಿ ಭದ್ರತಾ ಪಡೆಗಳು 31 ನಕ್ಸಲರನ್ನು ಹತ್ಯೆ ಮಾಡಿದರು. ಅದೇ ಸಮಯದಲ್ಲಿ, 2 ಸೈನಿಕರು ವೀರಮರಣ ಹೊಂದಿದರು

ಛತ್ತೀಸ್‌ಗಢ-ತೆಲಂಗಾಣ ಗಡಿಯಲ್ಲಿ 12 ನಕ್ಸಲರ ಹತ್ಯೆ

ಛತ್ತೀಸ್‌ಗಢ ಮತ್ತು ತೆಲಂಗಾಣ ನಡುವಿನ ಗಡಿಯಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಭದ್ರತಾ ಪಡೆಗಳು 12 ನಕ್ಸಲರನ್ನು ಕೊಂದರು ಹಾಗೂ 2 ಸೈನಿಕರು ಗಾಯಗೊಂಡಿದ್ದಾರೆ.

Bengal CM : ‘ಬಾಂಗ್ಲಾದೇಶಿ ಭಯೋತ್ಪಾದಕರಿಗೆ ಪ್ರವೇಶ ನೀಡಿ ಬಂಗಾಲ ಅಸ್ಥಿರಗೊಳಿಸುವ ಷಡ್ಯಂತ್ರ (ಅಂತೆ)

ಬಾಂಗ್ಲಾದೇಶಕ್ಕೆ ಅಂಟಿಕೊಂಡಿರುವ ಗಡಿ ರಕ್ಷಣೆ ಮಾಡುವ ಗಡಿ ಭದ್ರತಾ ಪಡೆಯು ವಿವಿಧ ಭಾಗದಿಂದ ಬಂಗಾಲದಲ್ಲಿ ನುಸುಳಲು ಅನುಮತಿ ನೀಡುತ್ತಿದ್ದಾರೆ. ಬಾಂಗ್ಲಾದೇಶಿ ಭಯೋತ್ಪಾದಕರು ಬಂಗಾಲಕ್ಕೆ ಬರುತ್ತಾರೆ.

Bangladesh Army Chief Statement : ನಾವು ನೆರೆಯ ದೇಶದ ವಿರೋಧದಲ್ಲಿ ಏನು ಮಾಡುವುದಿಲ್ಲ ಮತ್ತು ಅವರು ಕೂಡ ನಮ್ಮ ವಿರೋಧದಲ್ಲಿ ಏನು ಮಾಡಬಾರದು !

ನಾವು ನಮ್ಮ ನೆರೆಯ ದೇಶದೊಂದಿಗೆ ಸೌಹಾರ್ದತೆಯ ಹಿತದ ವಿರುದ್ಧ ಏನೂ ಮಾಡುವುದಿಲ್ಲ. ಹಾಗೂ ನಮ್ಮ ನೆರೆಯ ದೇಶ ನಮ್ಮ ಹಿತದ ವಿರುದ್ಧ ಏನನ್ನು ಮಾಡುವುದಿಲ್ಲ, ಎಂದು ನಾನು ಆಶಿಸುತ್ತೇನೆ,

ಬಾಂಗ್ಲಾದೇಶದಲ್ಲಿನ `ಇಸ್ಕಾನ್’ ಕೇಂದ್ರಗಳನ್ನು ಮುಚ್ಚಿಸಿದ ಇಸ್ಲಾಮಿಕ್ ಕಟ್ಟರವಾದಿಗಳು !

ಬಾಂಗ್ಲಾದೇಶದ ‘ಇಸ್ಕಾನ್’ ಮೇಲಿನ ಈ ಅರಿಷ್ಟವು ಹಿಂದೂ ಧರ್ಮಕ್ಕೆ ಅರಿಷ್ಟವಾಗಿದೆ. ಈ ವಿಷಯದಲ್ಲಿ ಈಗ ಜಾಗತಿಕ ಮಟ್ಟದಲ್ಲಿ ಹಿಂದೂಗಳು ಸಂಘಟಿತವಾಗಿ ಭಾರತ ಸರಕಾರವು ಬಾಂಗ್ಲಾದೇಶದ ಮೇಲೆ ಒತ್ತಡ ಹೇರುವಂತೆ ಮಾಡಬೇಕು.

ಡೆಮ್‌ಚೋಕ್ ಮತ್ತು ಡೆಪ್ಸಾಂಗ್‌ನಿಂದ ಸೈನ್ಯವನ್ನು ಹಿಂಪಡೆಯುವ ಬಗ್ಗೆ ಪರಿಶೀಲನೆ !

ಚೀನಾ ವಿದೇಶಾಂಗ ಸಚಿವರನ್ನು ಭೇಟಿಯಾದ ಭಾರತದ ವಿದೇಶಾಂಗ ಸಚಿವ ಜೈಶಂಕರ್

ದೀಪಾವಳಿ ನಿಮಿತ್ತ ಭಾರತ-ಚೀನಾ ಗಡಿಯಲ್ಲಿ ಉಭಯ ದೇಶಗಳ ಸೈನಿಕರಿಂದ ಪರಸ್ಪರ ಸಿಹಿ ಹಂಚಿಕೆ

ಚೀನಾವು ಸಿಹಿ ಕೊಟ್ಟರೂ, ಚೀನಾದ ಇತಿಹಾಸ ವಿಶ್ವಾಸಘಾತುಕ ಇರುವುದರಿಂದ ಅವರ ಜೊತೆಗೆ ಎಚ್ಚರಿಕೆಯಿಂದ ಇರುವುದು ಅವಶ್ಯಕವಾಗಿದೆ !

J & K Terror Attack: ಗಂದರ್‌ಬಲ್ (ಜಮ್ಮು-ಕಾಶ್ಮೀರ) ಭಯೋತ್ಪಾದಕ ದಾಳಿಯಲ್ಲಿ ಸ್ಥಳೀಯ ಮುಸ್ಲಿಮರಿಂದ ಸಹಾಯ !

ಜಮ್ಮು-ಕಾಶ್ಮೀರದ ಗಂದರ್‌ಬಾಲ್‌ನಲ್ಲಿ ಜಿಹಾದಿ ಭಯೋತ್ಪಾದಕರು ಸುರಂಗ ಕಾರ್ಮಿಕರ ಮೇಲೆ ನಡೆಸಿದ ದಾಳಿಯಲ್ಲಿ ಸ್ಥಳೀಯ ಮುಸ್ಲಿಮರು ಸಹಾಯ ಮಾಡಿದ್ದಾರೆ ಎಂದು ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ನಡೆಸಿದ ತನಿಖೆಯಲ್ಲಿ ಕಂಡು ಬಂದಿದೆ.