ಮುಸ್ಲಿಂ ಅಭ್ಯರ್ಥಿ ಗೆಲುವಿನ ಬೆನ್ನಲ್ಲೇ ‘ಪಾಕಿಸ್ತಾನ್ ಜಿಂದಾಬಾದ್’ ಘೋಷಣೆ !
ಇಲ್ಲಿಯ ಚಾಕಾ ಪಂಚಾಯತ್ ಚುನಾವಣೆಯಲ್ಲಿ ರಹೀಸಾ ಖಾನ್ ಜಯಗಳಿಸಿದ ನಂತರ, ‘ಪಾಕಿಸ್ತಾನ ಗೆದ್ದಿದೆ’ ಎಂದು ಘೋಷಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರವಾಗಿದೆ. ಇದಾದ ಬಳಿಕ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಇಲ್ಲಿಯ ಚಾಕಾ ಪಂಚಾಯತ್ ಚುನಾವಣೆಯಲ್ಲಿ ರಹೀಸಾ ಖಾನ್ ಜಯಗಳಿಸಿದ ನಂತರ, ‘ಪಾಕಿಸ್ತಾನ ಗೆದ್ದಿದೆ’ ಎಂದು ಘೋಷಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರವಾಗಿದೆ. ಇದಾದ ಬಳಿಕ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಮಾಲ್ದೀವ್ ರಾಜಧಾನಿ ಮಾಲೆಯಲ್ಲಿ ಜೂನ ೨೧ರಂದು ವಿಶ್ವ ಯೋಗ ದಿನದ ಸಂದರ್ಭದಲ್ಲಿ ಭಾರತ ಸರಕಾರ ವತಿಯಿಂದ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಆಗ ಸ್ಥಳಿಯರು ದಾಳಿ ನಡೆಸಿ ಅದನ್ನು ತಡೆದಿದ್ದಾರೆ.
ದೆಹಲಿ ಪೊಲೀಸರು ಗೂಢಚಾರದ ಪ್ರಕರಣದಲ್ಲಿ ಭಾರತೀಯ ವಾಯುದಳದ ಸೈನಿಕ ದೇವೇಂದ್ರನನ್ನು ಬಂಧಿಸಿದ್ದಾರೆ. ಈ ಗೂಢಚಾರದ ಹಿಂದೆ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐ.ಎಸ್.ಐ.ನ ಕೈವಾಡ ಇರುವುದೆಂದು ಹೇಳಲಾಗುತ್ತಿದೆ.
ಇಲ್ಲಿ ತ್ರಿಶೂರ ಪೂರಂ ಉತ್ಸವದಲ್ಲಿ ವಿವಿಧ ಚಿತ್ರಗಳ ಪ್ರದರ್ಶನ ಮಾಡಲಾಯಿತು. ಅದರಲ್ಲಿ ‘ಪರಮೆಕ್ಕಾವು ದೆವಸ್ವಮ್’ನ ವತಿಯಿಂದ ನಡೆಸಲಾದ ಚಿತ್ರ ಪ್ರದರ್ಶನದಲ್ಲಿ ಬಳಸಲಾದ ಕೊಡೆಯ ಮೇಲೆ ಸ್ವಾತಂತ್ರ್ಯ ವೀರ ಸಾವರಕರರವರ ಛಾಯಾಚಿತ್ರವನ್ನು ಬಳಸಲಾಗಿತ್ತು.
ರಾಜ್ಯಾದ್ಯಂತ ಒಂದು ವೀಡಿಯೋ ಪ್ರಸಾರವಾಗಿದೆ. ಇದರಲ್ಲಿ ಇಬ್ಬರು ವ್ಯಕ್ತಿಗಳು ಈದ್ ನಮಾಜ್ ಪಠಣ ನಡೆಸಿ ಹಿಂತಿರುಗುವ ಮುಸಲ್ಮಾನರ ಚಿತ್ರಣವನ್ನು ತೋರಿಸಿ ಅವರ ಊರು ಛೋಟಾ ಪಾಕಿಸ್ತಾನ್ ಎನ್ನುತ್ತಿದ್ದರು. ಈ ಪ್ರಕರಣದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇವರು ವಿಚಾರಣೆಯ ಆದೇಶ ನೀಡಿದ್ದಾರೆ.
ಈ ರೀತಿಯ ಎಚ್ಚರಿಕೆ ಮುಸಲ್ಮಾನ ಧರ್ಮ ಗುರು ನೀಡುತ್ತಾರೆ, ಇದು ಜಾತ್ಯತೀತರಿಗೆ ಕಾಣುವುದಿಲ್ಲವೇ ? ಈ ರೀತಿಯ ಎಚ್ಚರಿಕೆ ಹಿಂದೂ ಸಂತರು ನೀಡಿದರೆ, ಆಗ ಅವರ ವಿರುದ್ಧ ಜಾತ್ಯತೀತರು ಪೊಲೀಸರಲ್ಲಿ ದೂರು ದಾಖಲಿಸಿ ಕ್ರಮಕೈಗೊಳ್ಳಲು ಅನಿವಾರ್ಯ ಪಡಿಸುತ್ತಾರೆ !
ಮತಾಂಧ ಅಂಗಡಿಯವನು ಮೊಬೈಲ್‌ನಲ್ಲಿ ಹಾಡನ್ನು ಹಾಕಿ ಅದರಲ್ಲಿ ‘ಪಾಕಿಸ್ತಾನ ಜಿಂದಾಬಾದ’ದ ಘೋಷಣೆ ಮಾಡುತ್ತಿರುವ ಒಂದು ವೀಡಿಯೊ ಪ್ರಸಾರ ವಾಗಿದೆ. ಈ ಪ್ರಕರಣದ ಕುರಿತು ಪೊಲೀಸರಲ್ಲಿ ದೂರು ನೀಡಲಾಗಿದೆ.
ರಾಷ್ಟ್ರಧ್ವಜವನ್ನು ಸುಡುವ ಅಥವಾ ಹರಿದು ಹಾಕುವ ಅಥವಾ ಇನ್ಯಾವುದೇ ರೀತಿಯಲ್ಲಿ ಅದರ ಅವಹೇಳನ ಮಾಡುವವರು ಮತಾಂಧರೇ ಆಗಿರುತ್ತಾರೆ, ಇದು ಬಹಿರಂಗ ಸತ್ಯವಿದೆ. ಇಂತಹ ರಾಷ್ಟ್ರವಿರೋಧಿ ವಿಕೃತಿಗಳ ವಿರುದ್ಧದ ಆಯಾ ಸಮಯದಲ್ಲಿ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು, ಎಂದು ರಾಷ್ಟ್ರಪ್ರೇಮಿಗಳಿಗೆ ಅನಿಸುತ್ತದೆ !
ವೈಯಕ್ತಿಕ, ಪಕ್ಷಗಳ ಹಾಗೂ ಮನೆತನದ (ಕುಟುಂಬದ) ಸ್ವಾರ್ಥಕ್ಕಾಗಿ ಸಮಾಜವಿಘಾತಕ ಮತ್ತು ದೇಶದ್ರೋಹಿ ಶಕ್ತಿಗಳಿಗೆ ಬಲವನ್ನು ನೀಡುವ ಕ್ಷುದ್ರ ರಾಜಕಾರಣಿಗಳು ಈಗ ಜನರಿಂದ ಅಡಗಿಕೊಂಡಿರಲು ಸಾಧ್ಯವಿಲ್ಲ.
ಇಂತಹ ದೇಶದ್ರೋಹಿಗಳಿಗೆ ಗಲ್ಲು ಶಿಕ್ಷೆಯಾಗುವಂತೆ ಸರಕಾರ ಪ್ರಯತ್ನಿಸಬೇಕು ಆಗ ಮಾತ್ರ ಇಂತಹ ಘಟನೆಗಳು ನಿಲ್ಲುವುದು !