ಕಟನಿ ಪಂಚಾಯತ್ ಚುನಾವಣೆಯಲ್ಲಿ ಘಟನೆ
ಕಟನಿ (ಮಧ್ಯಪ್ರದೇಶ) – ಇಲ್ಲಿಯ ಚಾಕಾ ಪಂಚಾಯತ್ ಚುನಾವಣೆಯಲ್ಲಿ ರಹೀಸಾ ಖಾನ್ ಜಯಗಳಿಸಿದ ನಂತರ, ‘ಪಾಕಿಸ್ತಾನ ಗೆದ್ದಿದೆ’ ಎಂದು ಘೋಷಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರವಾಗಿದೆ. ಇದಾದ ಬಳಿಕ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಈ ವೀಡಿಯೋ ನೋಡಿ ಗ್ರಾಮಸ್ಥರಲ್ಲೂ ಆಕ್ರೋಶ ವ್ಯಕ್ತವಾಗುತ್ತಿದೆ. ಅವರು ಪೊಲೀಸ್ ಠಾಣೆಗೆ ತೆರಳಿ ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿದರು. ಗ್ರಾಮಸ್ಥರ ಪ್ರಕಾರ, ಗ್ರಾಮದ ಹೊರಗಿನವರೂ ಇದರಲ್ಲಿ ಶಾಮೀಲಾಗಿದ್ದಾರೆ ಎಂದಿದ್ದಾರೆ.
#BREAKING | Madhya Pradesh Govt to probe pro-Pakistan slogans raised during victory procession after local elections in Chaka village of Katni
Tune in for more updates – https://t.co/k00lO446Jh pic.twitter.com/MyZTYkCpTR
— Republic (@republic) July 3, 2022
ಸಂಪಾದಕೀಯ ನಿಲುವುಭಾರತದಲ್ಲಿಯೇ ಇದ್ದು ‘ಪಾಕಿಸ್ತಾನ ಜಿಂದಾಬಾದ್’ ಎಂದು ಘೋಷಿಸುವವರಿಗೆ ಜೀವಾವಧಿ ಶಿಕ್ಷೆ ವಿಧಿಸಬೇಕು ! |