ಮೈಸೂರಿನ ಒಂದು ಉರಿಗೆ ಛೋಟಾ ಪಾಕಿಸ್ತಾನ ಎಂದು ಕರೆಯುವ ಮುಸಲ್ಮಾನರ ವಿಚಾರಣೆಗೆ ಆದೇಶ

ಬೆಂಗಳೂರು – ರಾಜ್ಯಾದ್ಯಂತ ಒಂದು ವೀಡಿಯೋ ಪ್ರಸಾರವಾಗಿದೆ. ಇದರಲ್ಲಿ ಇಬ್ಬರು ವ್ಯಕ್ತಿಗಳು ಈದ್ ನಮಾಜ್ ಪಠಣ ನಡೆಸಿ ಹಿಂತಿರುಗುವ ಮುಸಲ್ಮಾನರ ಚಿತ್ರಣವನ್ನು ತೋರಿಸಿ ಅವರ ಊರು ಛೋಟಾ ಪಾಕಿಸ್ತಾನ್ ಎನ್ನುತ್ತಿದ್ದರು. ಈ ಪ್ರಕರಣದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇವರು ವಿಚಾರಣೆಯ ಆದೇಶ ನೀಡಿದ್ದಾರೆ. ಈ ವಿಡಿಯೋ ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಕವಲಂದೆ ಉರಿನದ್ದಾಗಿದೆ ಎಂದು ಹೇಳಲಾಗುತ್ತಿದೆ. ಇದರಲ್ಲಿ ಕೆಲವು ಜನರು ಅಲ್ಲಾಹು ಅಕ್ಬರ ಎಂಬ ಘೋಷಣೆ ನೀಡುವುದು ಕಾಣುತ್ತಿದೆ. ಈ ಪ್ರಕರಣದಲ್ಲಿ ತನಿಖೆ ನಡೆಸುತ್ತಿರುವ ಪೊಲೀಸರು, ಎರಡು ಆರೋಪಿಗಳನ್ನು ವಶಪಡಿಸಿಕೊಂಡಿದ್ದಾರೆ.

ಸಂಪಾದಕೀಯ ನಿಲುವು

ದೇಶದಲ್ಲಿ ಎಲ್ಲಿ ಮುಸಲ್ಮಾನರು ಬಹುಸಂಖ್ಯಾತರಾಗಿದ್ದಾರೆ, ಆ ಪ್ರದೇಶಕ್ಕೆ ಬಹುತೇಕ ಛೋಟಾ ಪಾಕಿಸ್ತಾನ್ ಎಂದು ಹೇಳುವುದು ಕೇಳಿದ್ದೇವೆ. ಹೀಗೆ ಹೇಗೆ ಆಗುತ್ತದೆ, ಇದನ್ನು ಹುಡುಕಿ ಈ ಪರಿಸ್ಥಿತಿ ಬದಲಾಯಿಸುವ ವಿಷಯದಲ್ಲಿ ದೇಶದ ಯಾವುದೇ ಜಾತ್ಯತೀತ ಮತ್ತು ಪ್ರಗತಿಪರರು, ಹಾಗೂ ಸರಕಾರದವರು ಎಂದೂ ಬಾಯಿ ಬಿಡುವುದಿಲ್ಲ ಇದನ್ನು ಗಮನಿಸಿ.