ಸೂಕ್ಷ್ಮದ ಪ್ರಯೋಗ !

ಹಿಂದೂ ರಾಷ್ಟ್ರದ ಸ್ಥಾಪನೆ ಮತ್ತು ಸಾಧಕರಿಗೆ ಮೋಕ್ಷಪ್ರಾಪ್ತಿಯಾಗಬೇಕೆಂದು ಕಾರ್ಯನಿರತ ಅವತಾರಿ ಗುರುಪರಂಪರೆಗೆ ಕೃತಜ್ಞತಾಪೂರ್ವಕ ವಂದನೆಗಳು

ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಹಾಗೂ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ

‘ಸಪ್ತರ್ಷಿಗಳ ಆಜ್ಞೆಯಿಂದ ಪ್ರಭು ಶ್ರೀರಾಮ, ಭಗವಾನ ಶ್ರೀಕೃಷ್ಣ ಪರಾತ್ಪರ ಗುರು ಡಾ. ಆಠವಲೆ ಹಾಗೂ ಅವರ ಆಧ್ಯಾತ್ಮಿಕ ಉತ್ತರಾಧಿಕಾರಿ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಹಾಗೂ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರ ತೆಗೆದ ಛಾಯಾಚಿತ್ರದ (ಪಕ್ಕದಲ್ಲಿ ನೀಡಿದ ಛಾಯಾಚಿತ್ರದ) ಮೇಲ್ಭಾಗವನ್ನು, ಮಧ್ಯದ ಭಾಗವನ್ನು ಮತ್ತು ಕೆಳಭಾಗವನ್ನು ಸ್ಪರ್ಶಿಸಿ ಏನು ಅರಿವಾಗುತ್ತದೆ, ಎಂಬುದರ ಅನುಭವ ಪಡೆಯಿರಿ. ತಮ್ಮ ಉತ್ತರವನ್ನು ನಮಗೆ ಮುಂದಿನ ವಿಳಾಸಕ್ಕೆ ತಿಳಿಸಿ.

ಗಣಕೀಯ ವಿಳಾಸ : [email protected]

ಅಂಚೆ ವಿಳಾಸ : ಸನಾತನ ಆಶ್ರಮ, ೨೪/ಬಿ, ರಾಮನಾಥಿ, ಬಾಂದಿವಡೆ, ಫೋಂಡಾ, ಗೋವಾ. ೪೦೩೪೦೧.

ಸೂಕ್ಷ್ಮ ಪ್ರಯೋಗದ ಉತ್ತರವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ: https://sanatanprabhat.org/kannada/47341.html