ಪ್ರತಿವರ್ಷ ಕೊರೊನಾದ ಚುಚ್ಚುಮದ್ದನ್ನು ತೆಗೆದುಕೊಳ್ಳಬೇಕಾಗಬಹುದು! – ಅಮೇರಿಕಾದ ಶ್ವೇತಭವನದ ಮುಖ್ಯ ಸಲಹಾಗಾರ ಡಾ. ಫೌಚಿ
‘ಜನರು ನಿಯಮಿತವಾಗಿ ವರ್ಷದಲ್ಲಿ ಒಂದು ಬಾರಿ ಹೇಗೆ ಫ್ಲೂಗೆ ಚುಚ್ಚುಮದ್ದನ್ನು ನೀಡಲಾಗುತ್ತಿತ್ತೋ ಹಾಗೆ ಕೊರೊನಾದ ಚುಚ್ಚುಮದ್ದು ಸಹ ನೀಡಬೇಕಾಗಬಹುದು’, ಎಂದು ಫೌಚಿಯವರು ಸಾಧ್ಯತೆಯನ್ನು ವ್ಯಕ್ತಪಡಿಸಿದ್ದಾರೆ.