ಭಾರತದ್ವೇಷಿ ಮತ್ತು ಕಾಂಗ್ರೆಸ್‌ಪ್ರೇಮಿ ಅಮೇರಿಕಾ-ಜರ್ಮನಿ !
ಇಸ್ರೈಲ್ ಸರಕಾರವು ತನ್ನ ಕಾನೂನುಗಳಲ್ಲಿ ಪ್ರಮುಖ ಬದಲಾವಣೆಗಳನ್ನು ಮಾಡುತ್ತಿದೆ. ಅಲ್ಲಿನ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರ ನೇಮಕಾತಿಯಲ್ಲಿ ಸಂಸದರಿಗೂ ಅಧಿಕಾರ ಸಿಗಬೇಕೆಂಬ ಅಂಶವು ಈ ಕಾನೂನಿನಲ್ಲಿ ವಿಶೇಷವಾಗಿ ಒಳಗೊಂಡಿದೆ.
ಇಸ್ರೈಲ್ ಸರಕಾರವು ತನ್ನ ಕಾನೂನುಗಳಲ್ಲಿ ಪ್ರಮುಖ ಬದಲಾವಣೆಗಳನ್ನು ಮಾಡುತ್ತಿದೆ. ಅಲ್ಲಿನ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರ ನೇಮಕಾತಿಯಲ್ಲಿ ಸಂಸದರಿಗೂ ಅಧಿಕಾರ ಸಿಗಬೇಕೆಂಬ ಅಂಶವು ಈ ಕಾನೂನಿನಲ್ಲಿ ವಿಶೇಷವಾಗಿ ಒಳಗೊಂಡಿದೆ.
ನಗರದ ಪ್ಯಾಟರ್ಸನ್‌ನಲ್ಲಿರುವ ಒಮರ್ ಮಸೀದಿಯಲ್ಲಿ ರಂಜಾನ್ ಪ್ರಾರ್ಥನೆಯ ವೇಳೆ ಮುಸ್ಲಿಂ ಯುವಕ ಶೆರಿಫ್ ಜೋರಬಾ ಯುವಕನು ಇಮಾಮ್ ಸಯ್ಯದ್ ಎಲ್ನಾಕಿಬ್‌ಗೆ ಚಾಕುವಿನಿಂದ ಇರಿದಿದ್ದಾನೆ.
ಕ್ಯಾನ್ಸರ್ ಮತ್ತು ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗಳಿಗೆ ೨೦೩೦ ವರಿಗೆ ಲಸಿಕೆ ಲಭ್ಯವಾಗಲಿದೆ, ಎಂದು ಅಮೇರಿಕಾದ ವಿಜ್ಞಾನಿಗಳು ದಾವೆ ಮಾಡಿದ್ದಾರೆ.
ಹಿಂದೂಗಳಿಂದ ಜಾರ್ಜಿಯಾ ರಾಜ್ಯದ ವಿಧಾನಸಭೆಗೆ ಧನ್ಯವಾದ ! ಷಡ್ಯಂತ್ರದ ಮೂಲಕ ಹಿಂದೂಗಳನ್ನು ದ್ವೇಷಿಸುವ ಪ್ರಯತ್ನ ಎಲ್ಲಿ ನಡೆಯುತ್ತದೆಯೋ, ಅಲ್ಲಿ ಇಂತಹ ಪ್ರಯತ್ನವನ್ನು ಎಲ್ಲರೂ ಮಾಡಬೇಕಾಗಿದೆ !
ಪಂಜಾಬನ ಮುಖ್ಯಮಂತ್ರಿ ಭಗವಂತ ಮಾನ ಇವರ ಮಗಳು ಸಿರತ ಇವರಿಗೆ ಅಮೆರಿಕದಲ್ಲಿ ಖಲಿಸ್ತಾನಿಗಳಿಂದ ಕರೆ ಮಾಡಿ ಬೆದರಿಕೆ ನೀಡಿದೆ.
ಆರ್ಥಿಕ ಬೆಳವಣಿಗೆಯ ಮೇಲಿನ ನಕರಾತ್ಮಕ ಪರಿಣಾಮ ತೀವ್ರವಾದ ಬಡತನ, ಆದಾಯದಲ್ಲಿ ಹೆಚ್ಚುತ್ತಿರುವ ಅಂತರ ಮತ್ತು ಹವಾಮಾನ ಬದಲಾವಣೆಯಂತಹ ಸಮಯದಲ್ಲಿ ಗಂಭೀರವಾಗ ಬಿಕ್ಕಟ್ಟುಗಳನ್ನು ಎದುರಿಸಲು ಒಂದು ಸವಾಲಾಗಿದೆ. ಆರ್ಥಿಕ ಹಿಂಜರಿತ ಉಂಟಾದರೆ ಪರಿಸ್ಥಿತಿ ಇನ್ನಷ್ಟು ಭೀಕರವಾಗಲಿದೆ.
ಅಮೇರಿಕಾ ಕೇವಲ ಬಾಯಿಮಾತಿನಲ್ಲಿ ಖಂಡಿಸದೇ ದಾಳಿ ನಡೆಸಿದ ಹಾಗೂ ಭಾರತದ ವಿರುದ್ಧ ಚಟುವಟಿಕೆ ನಡೆಸಿರುವ ಖಲಿಸ್ತಾನಿಗಳ ಮೇಲೆ ಕ್ರಮ ಕೈಗೊಂಡು ಅವರನ್ನು ಜೈಲಿಗಟ್ಟಬೇಕು !
ಲೋಕಸಭೆಯಿಂದ ರಾಹುಲ ಗಾಂಧಿಯವರ ಅನರ್ಹತೆಗೊಂಡಿರುವ ವಿಷಯ ಭಾರತದ ಆಂತರಿಕ ವಿಷಯವಾಗಿದೆ. ಆ ವಿಷಯದಲ್ಲಿ ಅಮೇರಿಕಾವು ಭಾರತದ ಸಂಪರ್ಕದಲ್ಲಿರುವ ಯಾವುದೇ ಆವಶ್ಯಕತೆ ಇಲ್ಲ.
ಇಂತಹ ಭಾರತದ್ವೇಷಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಲು ಅಮೇರಿಕಾ ಮೇಲೆ ಭಾರತ ಒತ್ತಡ ಹೇರಬೇಕು !
ಅಮೇರಿಕಾದ ಟೆನೆಸಿ ರಾಜ್ಯದಲ್ಲಿನ ನ್ಯಾಶವಿಲ್ ನಗರದ `ದಿ ಕಾನ್ವೆಂಟ ಸ್ಕೂಲ’ ಹೆಸರಿನ ಕ್ರೈಸ್ತರ ಶಾಲೆಯಲ್ಲಿ ಆಂಡ್ರೆ ಹೆಲ್ (ವಯಸ್ಸು 28 ವರ್ಷ) ಹೆಸರಿನ ಮಹಿಳೆಯು ನಡೆಸಿದ ಗುಂಡಿನ ದಾಳಿಯಲ್ಲಿ 6 ಜನರು ಸೇರಿದಂತೆ 3 ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ.