‘ಭಾರತದಲ್ಲಿ ಅಲ್ಪಸಂಖ್ಯಾತರ ಮೇಲೆ ಇನ್ನೂ ದಾಳಿಗಳು ನಡೆಯುತ್ತಿವೆ’ (ಅಂತೆ) ! – ಅಮೇರಿಕಾ
ಭಾರತ ವಿರೋಧದಲ್ಲಿ ಪುನಃ ವಿಷ ಕಕ್ಕಿದ ಅಮೇರಿಕಾ !
ಭಾರತ ವಿರೋಧದಲ್ಲಿ ಪುನಃ ವಿಷ ಕಕ್ಕಿದ ಅಮೇರಿಕಾ !
ಅಮೇರಿಕಾದಲ್ಲಿ ಕ್ರೈಸ್ತ ಧರ್ಮದ ಸಂಖ್ಯೆಯಲ್ಲಿ ವೇಗವಾಗಿ ಇಳಿಕಿಯಾಗುತ್ತಿರುವುದು ಕಾಣುತ್ತಿದೆ ಎಂದು ‘ಲೈಫ್ ವೇ’ ಈ ವರದಿಯಿಂದ ಬೆಳಕಿಗೆ ಬಂದಿದೆ. ೧೯೭೦ ರಲ್ಲಿ ಅಮೇರಿಕಾದಲ್ಲಿ ಶೇಕಡ ೯೦ ರಷ್ಟು ಕ್ರೈಸ್ತರು ಅವರ ಧರ್ಮದ ಬಗ್ಗೆ ಶ್ರದ್ಧೆ ಇಡುತ್ತಿದ್ದರು.
ವಿದೇಶ ಸಚಿವರ ಆದರ ಯುಕ್ತ ವರ್ಚಸ್ಸು ಕಳೆದ ಕೆಲವು ತಿಂಗಳಲ್ಲಿ ವಿದೇಶ ಸಚಿವ ಎಸ್. ಜಯಶಂಕರ ಇವರು ವಿದೇಶ ನೀತಿಯಲ್ಲಿ ಅವಲಂಬಿಸಿದ ಕಠೋರ ನಿಲುವು ಭಾರತದ ವಿಷಯದಲ್ಲಿ ಇತರರ ಮನಸ್ಸಿನಲ್ಲಿ ಗೌರವ ಮೂಡಿಸುವಂತಹದ್ದಾಗಿದೆ.
ಇಂಗ್ಲೆಂಡ್, ಅಮೇರಿಕಾ, ಫ್ರಾನ್ಸ ಮತ್ತು ಚೀನಾ ದೇಶಗಳು ಇಲ್ಲಿನ ತಮ್ಮ ಸರಕಾರಿ ಅಧಿಕಾರಿಗಳು ಮತ್ತು ನಾಗರಿಕರನ್ನು ಹಿಂಸಾಚಾರದಿಂದ ನಲುಗಿರುವ ಸುಡಾನ್ ದೇಶದಿಂದ ವಾಯುಯಾನ ಮಾರ್ಗದಿಂದ ಕರೆತರಲು ಪ್ರಯತ್ನಿಸುತ್ತಿವೆ ಎಂದು ಸುಡಾನ್ ಸೈನ್ಯ ಮಾಹಿತಿ ನೀಡಿದೆ.
ಸೀಖ್ ಧರ್ಮ ಕಲಿಸುವ ವರ್ಜೀನಿಯಾ ಅಮೇರಿಕಾದ ೧೭ ನೇ ರಾಜ್ಯ !
ಬ್ರಿಟನ್ ಪೊಲೀಸರು ಸುಂದರ ನಾಗರಾಜನ್ ಹೆಸರಿನ ಭಾರತೀಯ ನಾಗರಿಕನನ್ನು `ಹಿಜಬುಲ್ಲಾಹ್’ ಭಯೋತ್ಪಾದಕ ಸಂಘಟನೆಗೆ ಹಣಕಾಸು ಪೂರೈಸಿರುವ ಆರೋಪದಡಿಯಲ್ಲಿ ಬಂಧಿಸಿದ್ದಾರೆ.
ಭಾರತ ಮತ್ತು ಅಮೇರಿಕಾದ ಎದುರು ಚೀನಾವು ಒಂದು ಸಮಾನ ಸಂರಕ್ಷಣಾತ್ಮಕ ಕರೆಯಾಗಿದೆ. ಅಮೇರಿಕಾದ ಹಿಂದ-ಪ್ರಶಾಂತ ಮಹಾಸಾಗರದ ಸಂರಕ್ಷಣೆಯ ಹೊಣೆಹೊತ್ತಿರುವ ಕಮಾಂಡರ್ ಅಡ್ಮಿರಲ್ ಜಾನ್ ಕ್ರಿಸ್ಟೋಫರ್ ಎಕ್ಕಿಲಿನೊರವರು `ಭಾರತಕ್ಕೆ ತನ್ನ ಉತ್ತರದ ಗಡಿಯ ಸಂರಕ್ಷಣೆಗಾಗಿ ಅಮೇರಿಕವು ಎಲ್ಲ ಸಾಧನ ಸಾಮಗ್ರಿಗಳನ್ನು ಪೂರೈಸುತ್ತಿದೆ
ಮ್ಯಾನಹೆಂಟನ್ ಇಲ್ಲಿಯ ಚೈನಾಟೌನ್ ನಲ್ಲಿ ರಹಸ್ಯವಾಗಿ ‘ಚೀನಾ ಪೊಲೀಸ ಠಾಣೆ’ ನಿರ್ಮಿಸಿರುವ ೨ ಚೀನಾ ಮೂಲದ ನಾಗರಿಕರನ್ನು ಪೊಲೀಸರು ಬಂಧಿಸಿದ್ದಾರೆ.
ಯಾವುದೇ ವ್ಯಕ್ತಿಯು ಇನ್ನೊಬ್ಬ ವ್ಯಕ್ತಿಯೊಂದಿಗೆ ಉತ್ತಮ ಸಂಬಂಧವನ್ನು ಹೊಂದಲು ಸಾಧ್ಯವಿಲ್ಲ ಅಷ್ಟು ಉತ್ತಮ ಸಂಬಂಧವು ಭಾರತ ಮತ್ತು ಅಮೇರಿಕಾ ನಡುವೆ ಇದೆ, ಎಂದು ‘ಯು.ಎಸ್. ನ್ಯಾಶನಲ್ ಸೆಕ್ಯುರಿಟಿ ಕೌಂನ್ಸಿಲ್’ನ ‘ಇಂಡೋ-ಪೆಸಿಫಿಕ್ ಕೊರ್ಡಿನೇಟರ್’ ಆಗಿರುವ ಕರ್ಟ್ ಕ್ಯಾಂಪ್ಬೆಲ್ ಇವರು ಹೇಳಿದರು.
ಯುರೋಪ್ ದೇಶಗಳು ಮತ್ತು ಅಮೇರಿಕಾ ರಷ್ಯಾದ ಮೇಲೆ ನಿರ್ಬಂಧ ಹೇರಿದ ನಂತರ ಈ ದೇಶಗಳು ಭಾರತ ರಷ್ಯಾದಿಂದ ಆಮದು ಮಾಡುವ ತೈಲವನ್ನು ನಿಲ್ಲಿಸಬೇಕೆಂದು ಒತ್ತಡ ಹೇರುತ್ತಿವೆ. ಹೀಗಿದ್ದರೂ ಭಾರತ ರಷ್ಯಾದಿಂದ ತೈಲ ಆಮದು ಮಾಡುತ್ತಿದೆ.