`ಪಂಜಾಬಿನ ಘಟನೆಗಳನ್ನು ನಾವು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ ! (ಅಂತೆ) – ಕೆನಡಾ ವಿದೇಶಾಂಗ ಸಚಿವ
ಕೆನಡಾ ವಿದೇಶಾಂಗ ಸಚಿವರು ಭಾರತದ ಬದಲಾಗಿ ಕೆನಡಾದಲ್ಲಿ ಹಿಂದೂಗಳ ದೇವಸ್ಥಾನಗಳ ಮೇಲೆ ಖಲಿಸ್ತಾನವಾದಿಗಳಿಂದ ನಡೆಯುವ ಆಕ್ರಮಣದ ಕಡೆಗೆ ಗಮನಹರಿಸುವ ಆವಶ್ಯಕತೆಯಿದೆ.
ಕೆನಡಾ ವಿದೇಶಾಂಗ ಸಚಿವರು ಭಾರತದ ಬದಲಾಗಿ ಕೆನಡಾದಲ್ಲಿ ಹಿಂದೂಗಳ ದೇವಸ್ಥಾನಗಳ ಮೇಲೆ ಖಲಿಸ್ತಾನವಾದಿಗಳಿಂದ ನಡೆಯುವ ಆಕ್ರಮಣದ ಕಡೆಗೆ ಗಮನಹರಿಸುವ ಆವಶ್ಯಕತೆಯಿದೆ.
ಭಾರತೀಯ ರಾಯಭಾರಿ ಕಚೇರಿಯ ಹೊರಗೆ ಖಳಿಸ್ತಾನಿಗಳಿಂದ ನಡೆಯುತ್ತಿರುವ ಪ್ರತಿಭಟನೆಯ ವಾರ್ತೆ ಮಾಡುತ್ತಿರುವ, ‘ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾ’ದ (ಪಿ.ಟಿ.ಐ.ನ) ಪತ್ರಕರ್ತ ಲಲಿತ ಝಾ ಇವರಿಗೆ ಖಲಿಸ್ತಾನಿಗಳು ಥಳಿಸಿರುವ ಬಗ್ಗೆ ಝಾ ಇವರು ಟ್ವೀಟ್ ಮೂಲಕ ಮಾಹಿತಿ ತಿಳಿಸಿದ್ದಾರೆ.
ಅಮೇರಿಕಾದ ನಿವಾಸಿ ಓರ್ವ ಅನಿವಾಸಿ ಭಾರತೀಯ ಮಹಿಳಾ ವೈದ್ಯೆ ಇಸ್ಲಾಂ ಧರ್ಮವನ್ನು ಬಿಟ್ಟು ಸನಾತನ ಧರ್ಮವನ್ನು ಸ್ವೀಕರಿಸಿದರು.
ಭಾರತದಲ್ಲಿ ಅವಿಭಕ್ತ ಕುಟುಂಬ ವ್ಯವಸ್ಥೆ ಒಡೆಯುತ್ತಿರುವಾಗ, ಅಮೆರಿಕಾದಲ್ಲಿ ಅವಿಭಕ್ತ ಕುಟುಂಬ ವ್ಯವಸ್ಥೆ ಹೆಚ್ಚುತ್ತಿದೆ ! ಭಾರತೀಯರು ಇದರ ಬಗ್ಗೆ ಯೋಚಿಸಬೇಕು !
ಎಲ್ಲಿಯ ಹಿಂದೂ ಧರ್ಮವನ್ನು ಅಧ್ಯಯನ ಮಾಡಿ ಅದನ್ನು ಸ್ವೀಕರಿಸಿರುವ ಅನ್ಯ ಪಂಥೀಯರು ಮತ್ತು ಎಲ್ಲಿಯ ಧರ್ಮಶಿಕ್ಷಣದ ಅಭಾವದಿಂದ ಆಮಿಷಗಳಿಗೆ ಬಲಿಯಾಗಿ ಹಿಂದೂ ಧರ್ಮವನ್ನು ತ್ಯಜಿಸುವ ನತದೃಷ್ಟ ಹಿಂದೂಗಳು !
ಖಲಿಸ್ತಾನಿಗಳಿಗೆ ಅರ್ಥವಾಗುವ ಭಾಷೆಯಲ್ಲಿ ಪ್ರತ್ಯುತ್ತರ ನೀಡದೆ ಇದ್ದರೆ, ಈ ಸಮಸ್ಯೆ ಉಗ್ರರೂಪ ತಾಳಬಹುದು, ಇದು ಭಾರತ ಸರಕಾರ ಅರ್ಥಮಾಡಿಕೊಳ್ಳುವುದೇ ?
ಭಾರತೀಯ ದೂತಾವಾಸದ ಮೇಲಿನ ಆಕ್ರಮಣವನ್ನು ಅಮೇರಿಕವು ನಿಂದಿಸಿದೆ
ಭಾರತೀಯ ವಾಣಿಜ್ಯ ರಾಯಭಾರ ಕಚೇರಿಯ ಮೇಲೆ ಖಲಿಸ್ತಾನಿಯರು ದಾಳಿ ನಡೆಸಿ ಧ್ವಂಸಗೊಳಿಸಿದ್ದಾರೆ. ಮೊದಲು ಅವರು ಇಲ್ಲಿ ಖಲಿಸ್ತಾನಿ ಬಾವುಟವನ್ನು ಹಾರಿಸಿದಾಗ, ಭಾರತೀಯ ಅಧಿಕಾರಿಗಳು ಅದನ್ನು ತೆಗೆದು ಹಾಕಿದ ನಂತರ ಖಲಿಸ್ತಾನಿಯರು ರಾಯಭಾರ ಕಚೇರಿಯಲ್ಲಿ ಧ್ವಂಸಗೊಳಿಸಲು ಪ್ರಾರಂಭಿಸಿದರು.
ಅಮೇರಿಕಾ ಅಜ್ಞಾತ ‘ಹಾರುವ ತಟ್ಟೆಗಳು’ (ಇತರ ಗ್ರಹವಾಸಿಗಳ ವಿಮಾನ) ಈ ಸಿದ್ಧಾಂತದ ಬಗ್ಗೆ ನಂಬಿಕೆ ಇಟ್ಟುಕೊಂಡಿದೆ. ಏಲಿಯನ್ಸ್ ಅಸ್ತಿತ್ವದಲ್ಲಿದ್ದು ಅವು ಸೂರ್ಯ ಮಂಡಲದಲ್ಲಿ ಇವೆ ಎಂದು ಅಮೇರಿಕಾಗ ವಿಶ್ವಾಸವಿದೆ. ಇದರ ಬಗ್ಗೆ ಸಂಶೋಧನೆ ನಡೆಸಲು ಅಮೇರಿಕಾ ಪ್ರತಿ ವರ್ಷ ಕೋಟ್ಯಾಂತರ ರೂಪಾಯಿ ಖರ್ಚು ಮಾಡುತ್ತದೆ.
ಭಾರತದಲ್ಲಿ ಅಮೆರಿಕಾದ ರಾಯಭಾರಿ ಎಂದು ಎರಿಕ ಗಾರ್ಸೆಟ್ಟಿ ಇವರನ್ನು ನೇಮಕ ಮಾಡಲಾಗಿದೆ. ಕಳೆದ ೨ ವರ್ಷಗಳಿಂದ ಈ ಸ್ಥಾನ ಖಾಲಿ ಇತ್ತು. ಇಷ್ಟು ದಿನ ಈ ಖಾಲಿ ಇರುವುದು ಇದೇ ಮೊದಲ ಬಾರಿಯಾಗಿತ್ತು.