೪ ಸಾವಿರದ ೫೦೦ ಚರ್ಚಗಳು ಮುಚ್ಚಿವೆ !
ವಾಷಿಂಗ್ಟನ (ಅಮೇರಿಕಾ) – ಅಮೇರಿಕಾದಲ್ಲಿ ಕ್ರೈಸ್ತ ಧರ್ಮದ ಸಂಖ್ಯೆಯಲ್ಲಿ ವೇಗವಾಗಿ ಇಳಿಕಿಯಾಗುತ್ತಿರುವುದು ಕಾಣುತ್ತಿದೆ ಎಂದು ‘ಲೈಫ್ ವೇ’ ಈ ವರದಿಯಿಂದ ಬೆಳಕಿಗೆ ಬಂದಿದೆ. ೧೯೭೦ ರಲ್ಲಿ ಅಮೇರಿಕಾದಲ್ಲಿ ಶೇಕಡ ೯೦ ರಷ್ಟು ಕ್ರೈಸ್ತರು ಅವರ ಧರ್ಮದ ಬಗ್ಗೆ ಶ್ರದ್ಧೆ ಇಡುತ್ತಿದ್ದರು. ಅದೇ ಈಗ ಈ ಸಂಖ್ಯೆ ಶೇಖಡ ೬೪ ರಷ್ಟು ಆಗಿದೆ. ಆದ್ದರಿಂದ ಚರ್ಚಗೆ ಹೋಗುವವರ ಸಂಖ್ಯೆ ಕೂಡ ದೊಡ್ಡ ಸಂಖ್ಯೆಯಲ್ಲಿ ಇಳಿಕೆಯಾಗಿದೆ. ‘ದಿವ್ಯ ಮರಾಠಿ’ ಈ ವೃತ್ತಪತ್ರಿಕೆಯು ಪ್ರಕಟಿಸಿದೆ.
೧. ಇತ್ತೀಚಿಗೆ ‘ಪ್ಯು ರಿಸರ್ಚ’ ನಲ್ಲಿ, ೩೦ ಮತ್ತು ೩೯ ವಯಸ್ಸಿನ ಒಂದನೇ ಮೂರು ಭಾಗದಷ್ಟು ಅಮೇರಿಕಾ ಧರ್ಮದ ವಿಷಯವಾಗಿ ತಾತ್ಸಾರ ತೋರುತ್ತಿದೆ. ಶೇಕಡ ೨೦ ರಷ್ಟು ಯುವಕರು ಚರ್ಚಗೆ ಹೋಗುತ್ತಾರೆ; ಆದರೆ ಈ ಸಂಖ್ಯೆ ಬಹಳ ಕಡಿಮೆ ಇದೆ.
೨.‘ ಲೈಫ್ ವೇ’ ಪ್ರಕಾರ ಜನರು ಚರ್ಚಗೆ ಹೋಗುವುದು ನಿಲ್ಲಿಸಿದ್ದರಿಂದ ಇಲ್ಲಿಯವರೆಗೆ ಅಮೇರಿಕಾದ ನಾಲ್ಕು ಸಾವಿರದ ೫೦೦ ಚರ್ಚಗಳಿಗೆ ಬೀಗ ಹಾಕಲಾಗಿದೆ. ೧೯೯೦ ರಲ್ಲಿ ೩೦ ಮತ್ತು ೩೪ ವಯಸ್ಸಿನ ಕ್ರೈಸ್ತರಲ್ಲಿ ಕೇವಲ ಒಬ್ಬ ಪ್ರೌಢ ವ್ಯಕ್ತಿ ನಾಸ್ತಿಕನಾಗಿದ್ದಾನೆ; ಆದರೆ ಈಗ ನಾಸ್ತಿಕರ ಸಂಖ್ಯೆ ಮೂರು ಪಟ್ಟುಕಿಂತಲೂ ಹೆಚ್ಚಾಗಿದೆ.
ಸಂಪಾದಕರ ನಿಲುವುಹಿಂದೂ ಧರ್ಮ ತ್ಯಜಿಸಿ ಕ್ರೈಸ್ತ ಧರ್ಮಕ್ಕೆ ಮತಾಂತರ ಆಗುತ್ತಿರುವ ನತದೃಷ್ಟ ಹಿಂದೂಗಳ ಕಣ್ಣುತೆರೆಸುವ ಅಂಕಿ ಅಂಶಗಳಾಗಿದೆ. ಭಾರತದಲ್ಲಿ ಕ್ರೈಸ್ತ ಮಿಷನರಿಗಳು ಈ ವಿಷಯವಾಗಿ ಕೂಡ ಮಾತನಾಡಬೇಕು ! |