ಚೀನಾವನ್ನು ಎದುರಿಸಲು, ಭಾರತ ಮತ್ತು ಅಮೆರಿಕಾ ನಡುವಿನ ಸಂಬಂಧ ದೃಢ ಪಡಿಸುವುದು ಅತ್ಯಗತ್ಯ !

ಅಮೇರಿಕಾದ ರಾಷ್ಟ್ರಾಧ್ಯಕ್ಷ ಸ್ಥಾನದ ಸಂಭಾವ್ಯ ಅಭ್ಯರ್ಥಿ ವಿವೇಕ್ ರಾಮಸ್ವಾಮಿ ಇವರ ಹೇಳಿಕೆ !

‘ಭಾರತೀಯ ಉದ್ಯಮ ಗುಂಪುಗಳ ಹಗರಣಗಳನ್ನು ಬಹಿರಂಗ ಪಡಿಸಲಾಗುವುದು – ಅಮೆರಿಕಾದ ಬಿಲಿಯನೇರ್ ಜಾರ್ಜ್ ಸೊರೊಸ್’ !’

ಭಾರತೀಯ ಉದ್ಯಮ ಗುಂಪಿನ ತಥಾಕಥಿತ ಹಣಕಾಸು ವಂಚನೆಯ ವರದಿಯನ್ನು ಅಮೇರಿಕಾದ ‘ಹಿಂಡೆನ್ಬರ್ಗ್ ರಿಸರ್ಚ್’ ಕಂಪನಿಯು ಪ್ರಸಾರ ಮಾಡಿತ್ತು. ಈ ವರದಿಯಿಂದ ಅದಾನಿ ಸಮೂಹದ ಷೇರುಗಳು ಮೇಲೆ ಪರಿಣಾಮವಾಗಿತ್ತು; ಆದರೆ ಈ ವರದಿ ಕೆಲವು ತಿಂಗಳುಗಳ ಮೊದಲು ಕೇಂದ್ರ ಸರಕಾರ ಆಧಾರ ರಹಿತ ಎಂದು ಸ್ಪಷ್ಟಪಡಿಸಿತ್ತು.

‘ವ್ಯಾಗನರ್ ಆರ್ಮಿ’ಯ ಮುಖ್ಯಸ್ಥ ಪ್ರಿಗೋಝಿನ್ ಇವರ ಸಾವಿನ ಬಗ್ಗೆ ರಷ್ಯಾದ ರಾಷ್ಟ್ರಾಧ್ಯಕ್ಷ ಪುತಿನ್ ಇವರಿಂದ ಸಂತಾಪ !

ಪ್ರಿಗೋಝಿನ್ ಓರ್ವ ಪ್ರತಿಭಾವಂತ ಉದ್ಯಮಿಯಾಗಿದ್ದರು. ಅವರಿಂದ ಕೆಲವು ತಪ್ಪುಗಳು ಆಗಿರಬಹುದು, ಅದು ಸತ್ಯವಾಗಿದ್ದರು ವಿಮಾನ ಅಪಘಾತದಲ್ಲಿ ಅವರ ಮೃತ್ಯು ಆಗಿರುವುದಕ್ಕೆ ನನಗೆ ದುಃಖವಾಗಿದೆ, ಎಂದು ರಷ್ಯಾದ ರಾಷ್ಟ್ರಾಧ್ಯಕ್ಷ ವ್ಲಾದಿಮಿರ್ ಪುತಿನ್ ಇವರು ‘ವ್ಯಾಗನರ್ ಆರ್ಮಿ’ಯ ಮುಖ್ಯಸ್ಥ ಯೇವಗೆನಿ ಪ್ರಿಗೋಝಿನ್ ಇವರ ವಿಮಾನ ಅಪಘಾತದಲ್ಲಿ ಆಗಿರುವ ನಿಧನದ ಬಗ್ಗೆ ದುಃಖ ವ್ಯಕ್ತಪಡಿಸಿದರು.

‘ಮಣಿಪುರ ಹಿಂಸಾಚಾರ ಧಾರ್ಮಿಕತೆಯಿಂದ ನಡೆದಿಲ್ಲವಂತೆ !’ – ಅಮೆರಿಕಾದ ಸಂಘಟನೆಯ ತೀರ್ಮಾನ

‘ಮಣಿಪುರದ ಹಿಂಸಾಚಾರ ಧರ್ಮದ ಆಧಾರದ ಮೇಲೆ ನಡೆದಿಲ್ಲ’, ಎಂದು ಅಮೇರಿಕಾದ ಸಂಘಟನೆಯೊಂದು ತೀರ್ಮಾನಿಸಿದೆ.

‘ರಾಮಸ್ವಾಮಿ ಅಮೆರಿಕಾದ ರಾಷ್ಟ್ರಾಧ್ಯಕ್ಷರಾದರೆ ವೈಟ್ ಹೌಸ್ ನಲ್ಲಿ ವಿಚಿತ್ರ ರೀತಿಯ ಹಿಂದೂ ದೇವತೆಗಳ ಪ್ರತಿಮೆಗಳು ಕಾಣಲಿದೆ !(ಅಂತೆ) – ಟ್ರಂಪ್ ಬೆಂಬಲಿಗ ಪಾದ್ರಿ ಹ್ಯಾಕ್ ಕುನ್ನೆಮನ್

ಅಮೇರಿಕಾದಲ್ಲಿ ಮುಂದಿನ ವರ್ಷ ನಡೆಯುವ ರಾಷ್ಟ್ರಾಧ್ಯಕ್ಷ ಸ್ಥಾನಕ್ಕೆ ನಡೆಯುವ ಚುನಾವಣೆಯ ಹಿನ್ನೆಲೆಯಲ್ಲಿ ರಿಪಬ್ಲಿಕನ್ ಪಕ್ಷದ ಸಂಭಾವ್ಯ ಅಭ್ಯರ್ಥಿ ಎಂದು ಡೋನಾಲ್ಡ ಟ್ರಂಪ್ ಇವರ ಬದಲು ಭಾರತೀಯ ಮೂಲದ ವಿವೇಕ ರಾಮಸ್ವಾಮಿ ಇವರ ಹೆಸರಿನ ಚರ್ಚೆ ನಡೆಯುತ್ತಿದೆ.

ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತಕ್ಕೆ ದೊಡ್ಡ ಯಶಸ್ಸು ! – ರಷ್ಯಾದ ರಾಷ್ಟ್ರಾಧ್ಯಕ್ಷ ಪುತಿನ

ಚಂದ್ರಯಾನ 3 ರ ಯಶಸ್ಸಿನಿಂದ ಜಗತ್ತಿನಾದ್ಯಂತ ಭಾರತಕ್ಕೆ ಅಭಿನಂದನೆ !

ಜಿ-20 ರಾಷ್ಟ್ರಗಳ ಸಭೆಗಾಗಿ ಅಮೆರಿಕಾದ ಅಧ್ಯಕ್ಷ ಜೋ ಬೈಡನ್ ಸೆಪ್ಟೆಂಬರ್ ನಲ್ಲಿ ಭಾರತಕ್ಕೆ ಆಗಮನ

‘ಜಿ-20’ ಇದರಲ್ಲಿ ಅಮೇರಿಕಾದ ಅಧ್ಯಕ್ಷ ಜೋ ಬೈಡೆನ್ ಕೂಡ ಬರಲಿದ್ದಾರೆ. ಜೊ ಬೈಡನ್ ಸೆಪ್ಟೆಂಬರ್ 7 ರಿಂದ 10 ರವರೆಗೆ ಭಾರತಕ್ಕೆ ಭೇಟಿ ನೀಡಲಿದ್ದಾರೆ ಎಂದು ಅಮೇರಿಕಾದಿಂದ ಅಧಿಕೃತ ಮಾಹಿತಿ ನೀಡಿದೆ.

ಅಮೇರಿಕದ ಚರ್ಚ್‌ಗಳಲ್ಲಿ ಮಕ್ಕಳ ಮೇಲಿನ ಲೈಂಗಿಕ ಶೋಷಣೆಯಂತಹ ಒಂದಾದರೂ ಪ್ರಸಂಗ ಭಾರತದ ವೇದಪಾಠಶಾಲೆಗಳಲ್ಲಿ ನಡೆದಿದೆಯೆ ?

ಅಮೇರಿಕದ ಮೇರಿಲ್ಯಾಂಡ್‌ ರಾಜ್ಯದಲ್ಲಿ, ೧೯೪೦ ರಿಂದ ಕ್ಯಾಥೊಲಿಕ್‌ ಚರ್ಚನಲ್ಲಿ ೬೦೦ ಕ್ಕೂ ಅಧಿಕ ಮಕ್ಕಳ ಲೈಂಗಿಕ ಶೋಷಣೆ ಆಗಿದೆ.

ಮಾನವನನ್ನು ಚಂದ್ರನ ಮೇಲೆ ಮತ್ತೆ ಕಳುಹಿಸಲಿದೆ ‘ನಾಸಾ’ !

ಅಮೇರಿಕಾದ ಬಾಹ್ಯಾಕಾಶ ಸಂಸ್ಥೆ ‘ನಾಸಾ’ ಮತ್ತೊಮ್ಮೆ ಚಂದ್ರನ ಮೇಲೆ ಮನುಷ್ಯನನ್ನು ಕಳಿಸುತ್ತೇವೆ ಎಂದು ಘೋಷಿಸಿದೆ. ನಾಸಾ ಈ ಅಭಿಯಾನಕ್ಕಾಗಿ ನೀತಿ ಸಿದ್ದಗೊಳಿಸಲು ಭೂಗರ್ಭ ವಿಜ್ಞಾನಿಗಳ ತಂಡದ ಆಯ್ಕೆ ಮಾಡಿದೆ.