ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ರಾಜೀನಾಮೆ ಹಿಂದೆ ಅಮೆರಿಕದ ಷಡ್ಯಂತ್ರ !
ಪ್ರಧಾನಿ ನರೇಂದ್ರ ಮೋದಿಯವರನ್ನು ಹೊಗಳಿದಕ್ಕೂ ಅಮೆರಿಕಾಗೆ ಜೀರ್ಣವಾಗಲಿಲ್ಲ !
ಪ್ರಧಾನಿ ನರೇಂದ್ರ ಮೋದಿಯವರನ್ನು ಹೊಗಳಿದಕ್ಕೂ ಅಮೆರಿಕಾಗೆ ಜೀರ್ಣವಾಗಲಿಲ್ಲ !
ಅಮೇರಿಕಾದ ಮ್ಯಾಚ್ಯುಸಸ್ಟೇಟ್ಸ್ ರಾಜ್ಯದ ಗವರ್ನರ್ ಮೌರ್ಯ ಹಿಲಿ ಇವರು ಆಗಸ್ಟ್ ೮ ರಂದು ರಾಜಧಾನಿ ಬಾಸ್ಟನಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದ್ದಾರೆ. ನಿರಾಶ್ರಿತರು ಬೃಹತ್ ಪ್ರಮಾಣದಲ್ಲಿ ರಾಜ್ಯದಲ್ಲಿ ನುಸುಳಿರುವುದರಿಂದ ಈ ಪರಿಸ್ಥಿತಿ ನಿರ್ಮಾಣವಾಗಿದೆ
ಹರಿಯಾಣದ ನೂಹ್ ನಲ್ಲಿ ಮತಾಂಧ ಮುಸ್ಲಿಂಮರು ಹಿಂದೂಗಳ ಮೇಲೆ ನಡೆಸಿದ ದಾಳಿಗೆ ಅಮೇರಿಕಾ ಪ್ರತಿಕ್ರಿಯಿಸಿದೆ. ಅಮೇರಿಕಾದ ವಿದೇಶಾಂಗ ವಿಭಾಗದ ವಕ್ತಾರ ಮಾಥ್ಯೂ ಮಿಲ್ಲರ ಇವರು, ‘ಈ ಬಗ್ಗೆ ನಮಗೆ ತಿಳಿದಿರಲಿಲ್ಲ’ ಎಂದರು.
‘ಪಾಕಿಸ್ತಾನ ಆಕ್ರಮಿತ ಕಾಶ್ಮೀರವು ಭಾರತದ ಅವಿಭಾಜ್ಯ ಅಂಗ ಇತ್ತು ಮತ್ತು ಯಾವಲು ಇರಲಿದೆ. ಆದ್ದರಿಂದ ಪಾಕಿಸ್ತಾನದ ಜೊತೆಗೆ ಚರ್ಚೆಯ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಆದ್ದರಿಂದ ಅಮೇರಿಕಾ ಭಾರತದ ಆಂತರಿಕ ವಿಷಯದಲ್ಲಿ ಮೂಗು ತೂರಿಸಬಾರದೆಂದು ಭಾರತ ಅಮೆರಿಕಾಗೆ ತಾಕೀತ್ತು ಮಾಡಬೇಕು !
ಅಮೇರಿಕಾದ ಇಸ್ಲಾಮಿಕ್ ಸ್ಟೇಟ್ ಮತ್ತು ಅಲ್ ಕಾಯ್ದಾದಂತಹ ಜಿಹಾದಿ ಭಯೋತ್ಪಾದಕ ಸಂಘಟನೆಗಳಿಗೆ ಮಾಲದೀವನಲ್ಲಿ ಸಹಾಯ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಇದರ ಅಡಿಯಲ್ಲಿ ಭಯೋತ್ಪಾದಕ ಸಂಘಟನೆಗಳಿಗೆ ಆರ್ಥಿಕ ಸಹಾಯ ಮಾಡುವ ೨೦ ವ್ಯಕ್ತಿಗಳು ಮತ್ತು ೨೯ ಕಂಪನಿಗಳ ಮೇಲೆ ನಿಷೇಧ ಹೇರಲಾಗಿದೆ.
ವಿಶ್ವಸಂಸ್ಥೆಯ ಭಯೋತ್ಪಾದನಾ ನಿಗ್ರಹ ವ್ಯವಸ್ಥೆಯ ಅಡಿಯಲ್ಲಿ ಭಯೋತ್ಪಾದಕರು ಮತ್ತು ಅವರ ಪ್ರತಿನಿಧಿಗಳ ಪಟ್ಟಿಯನ್ನು ನಿರ್ಮಿಸಲು ಬ್ರಿಕ್ಸ ದೇಶ ಸಂಘಟಿತವಾಗಿ ಕೆಲಸ ಮಾಡಬಹುದು.
ಭಾರತದಲ್ಲಿನ ಆಂತರಿಕ ಪ್ರಶ್ನೆಗಳ ಬಗ್ಗೆ ಅನಕೂಲಕರ ನಿಲುವು ತಾಳುವ ಅಮೇರಿಕಾ ಲವ್ ಜಿಹಾದ್ ನಿಂದಾಗಿ ಭಾರತದಲ್ಲಿನ ಲಕ್ಷಾಂತರ ಹಿಂದೂ ಹುಡುಗಿಯರ ಜೀವನ ನಾಶವಾಗಿದೆ ಅದರ ಬಗ್ಗೆ ಒಂದು ಅಕ್ಷರ ಕೂಡ ಮಾತನಾಡುವುದಿಲ್ಲ ಇದನ್ನು ತಿಳಿಯಿರಿ !
ಆರೋಗ್ಯಕ್ಕಾಗಿ ಹಾನಿಕಾರಕವಾಗಿರುವ ಇಂತಹ ವಿದೇಶಿ ಉತ್ಪನ್ನಗಳನ್ನು ಭಾರತ ಸರಕಾರವು ತಕ್ಷಣವೇ ನಿಷೇಧಿಸುವ ಆವಶ್ಯಕತೆಯಿದೆ !
ಹವಾಮಾನ ಬದಲಾವಣೆಯ ಹೆಚ್ಚುತ್ತಿರುವ ಗತಿಯಿಂದ ಜಾಗತಿಕ ತಾಪಮಾನದಲ್ಲಿ ಹೆಚ್ಚಳದ ವಿಪತ್ತು ಭಯಾನಕವಾಗುತ್ತಿದೆ. ಭೀಕರ ಉಷ್ಣತೆಯ ಅಲೆಗಳ ನಂತರ ಅಲ್ಲಿ ಉತ್ತರ ಭಾರತದಲ್ಲಿ ಆಗುತ್ತಿರುವ ಅತಿವೃಷ್ಟಿಯಿಂದ ೯೦ ಜನರು ಸಾವನ್ನಪ್ಪಿದ್ದಾರೆ, ಇಲ್ಲಿ ಅಮೇರಿಕಾ, ಯುರೋಪ್, ಆಫ್ರಿಕಾ ದೇಶದ ನಾಗರೀಕರು ಉಷ್ಣತೆಯಿಂದ ತೊಂದರೆಗೀಡಾಗಿರುವುದು ನೋಡುತ್ತಿದ್ದೇವೆ. ಆದ್ದರಿಂದ ತಾಪಮಾನದ ಹೊಸ ದಾಖಲೆ ನಿರ್ಮಾಣವಾಗುತ್ತಿದೆ.
ಪ್ರಸ್ತುತ ಜಗತ್ತಿನಲ್ಲಿ ಇಂಟರ್ನೆಟ್ ಮಾನವನ ಜೀವನದ ಅವಿಭಾಜ್ಯ ಅಂಗವಾಗಿದೆ. ಭಾರತದ ವಿಚಾರವನ್ನು ಮಾಡಿದರೆ, ಕನಿಷ್ಟ 80 ಕೋಟಿ ಭಾರತೀಯರು ಇಂಟರ್ನೆಟ್ ಬಳಸುತ್ತಾರೆ. ಹೀಗಿದ್ದರೂ. 2025 ರಲ್ಲಿ ಇಂಟರ್ನೆಟ್ ವ್ಯವಸ್ಥೆಯೇ ಸಂಪೂರ್ಣ ನಾಶವಾಗಬಹುದು ಅಂತಹ ಸಾಧ್ಯತೆಯ ಬಗ್ಗೆ ಚರ್ಚೆಗಳು ನಡೆಯುತ್ತಿವೆ.