ದೇಶದಲ್ಲಿ ಯುದ್ಧ, ಭಯೋತ್ಪಾದನೆ ಮತ್ತು ನಕ್ಸಲವಾದದಗಿಂತಲೂ ರಸ್ತೆ ಅಪಘಾತದಲ್ಲಿ ಹೆಚ್ಚು ಸಾಯುತ್ತಾರೆ ! – ಕೇಂದ್ರ ಸಾರಿಗೆ ಸಚಿವ ನಿತಿನ ಗಡಕರಿ
ಭಾರತೀಯರಿಗೆ ವಾಹನ ಚಾಲನೆಗಾಗಿ ರಸ್ತೆಯಲ್ಲಿ ಚಾಲನೆ ಮಾಡುವಾಗ ಮತ್ತು ನಿಯಮಗಳ ಪಾಲನೆ ಮಾಡುವ ಶಿಸ್ತು ಇಲ್ಲದಿರುವುದರಿಂದ ಅಪಘಾತಗಳು ನಡೆಯುತ್ತವೆ.
ಭಾರತೀಯರಿಗೆ ವಾಹನ ಚಾಲನೆಗಾಗಿ ರಸ್ತೆಯಲ್ಲಿ ಚಾಲನೆ ಮಾಡುವಾಗ ಮತ್ತು ನಿಯಮಗಳ ಪಾಲನೆ ಮಾಡುವ ಶಿಸ್ತು ಇಲ್ಲದಿರುವುದರಿಂದ ಅಪಘಾತಗಳು ನಡೆಯುತ್ತವೆ.
ರೈಲ್ವೆ ಪ್ರವಾಸಿಗರಿಗೆ ಅಪಘಾತ ವಿಮಾ ಸಂರಕ್ಷಣೆ ಸಿಗಬೇಕೆಂದು, ಭಾರತೀಯ ರೈಲ್ವೆಯು ಪ್ರವಾಸಿಗರಿಗಾಗಿ ಅತ್ಯಲ್ಪ ದರದಲ್ಲಿ ಒಂದು ಒಳ್ಳೆಯ ವಿಮಾ ಯೋಜನೆಯನ್ನು ಉಪಲಬ್ಧಗೊಳಿಸಿದೆ. ರೈಲ್ವೇ ಪ್ರವಾಸದ ಆನ್‌ಲೈನ್ ಟಿಕೇಟ್ ಖರೀದಿಸುವಾಗ ‘ಅಪಘಾತ ವಿಮಾ ಸಂರಕ್ಷಣೆ’ಯ ಆಯ್ಕೆಯ ಪರ್ಯಾಯವಿರುತ್ತದೆ.
ಮಾಲ್ವಣದಲ್ಲಿರುವ ರಾಜ್‌ಕೋಟ ಕೋಟೆಯಲ್ಲಿ (ಕೋಟೆಯ ಮೇಲೆ) ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಯನ್ನು ಸ್ಥಾಪಿಸಲಾಗಿತ್ತು; ಆದರೆ ಅದು ಆಗಸ್ಟ್ 26 ರಂದು ಉರುಳಿದೆ.
ಮಹಾರಾಷ್ಟ್ರದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ನಿಮಿತ್ತ ಮೊಸರು ಕುಡಿಕೆ ಉತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ಮುಂಬಯಿಯಲ್ಲಿಯೂ ಅನೇಕ ಸ್ಥಳಗಳಲ್ಲಿ ಮೊಸರು ಕುಡಿಕೆ ಉತ್ಸವವನ್ನು ಆನಂದದಿಂದ ಆಚರಿಸಲಾಯಿತು.
ಇಲ್ಲಿಯ ನಿಹೆಂಡೋ ಪ್ರಾಂತ್ಯದಲ್ಲಿ ದೊಡ್ಡ ವಿಮಾನ ಪತನವಾಗಿ ಅದರಲ್ಲಿದ್ದ ಎಲ್ಲಾ ೬೨ ಜನರು ಸಾವನ್ನಪ್ಪಿದ್ದಾರೆ. ಸ್ಥಳೀಯ ಸಮಯದ ಪ್ರಕಾರ ಆಗಸ್ಟ್ ೯ ಮಧ್ಯಾಹ್ನ ೧.೪೫ ಗಂಟೆಗೆ ಈ ಅಪಘಾತ ನಡೆದಿದೆ.
ಅನೇಕ ಯುವಕರು ಈ ಕಾರ್ಯಕ್ರಮಕ್ಕಾಗಿ ಉತ್ಸಾಹದಿಂದ ಅಲ್ಲಿ ಸೇರಿದ್ದರು. ಅದೇ ವೇಳೆ ದೇವಸ್ಥಾನದ ಹತ್ತಿರದ ಪುರಾತನ ಕಟ್ಟಡದ ಗೋಡೆಯೊಂದು ಕುಸಿದು ಬಿತ್ತು.
ಮಧ್ಯಪ್ರದೇಶ, ಛತ್ತೀಸಗಢ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ‘ರೆಡ್ ಅಲರ್ಟ್’!
ವಯನಾಡಿನಲ್ಲಿ ಭೂಕುಸಿತ ಸಂಭವಿಸಿದ ಐದನೇ ದಿನದಂದು, ಪರಿಹಾರ ಕಾರ್ಯಗಳಲ್ಲಿ ಕಠಿಣ ಕ್ರಮಗಳನ್ನು ಕೈಗೊಳ್ಳುವಲ್ಲಿ ಆಡಳಿತವು ವೈಫಲ್ಯವಾದವು ಎಂದು ಒಪ್ಪಿಕೊಂಡಿದೆ.
ಶ್ರೀಲಂಕಾ ನೌಕಾಪಡೆಯು ಭಾರತೀಯ ಮೀನುಗಾರರ ದೋಣಿಗೆ ಡಿಕ್ಕಿ ಹೊಡೆದರಿಂದ ಪಲ್ಟಿಯಾಗಿ ಓರ್ವ ಭಾರತೀಯ ಮೀನುಗಾರನ ಸಾವಾಗಿದ್ದು, ಒಬ್ಬ ಮೀನುಗಾರ ನಾಪತ್ತೆಯಾಗಿದ್ದಾನೆ.