ಬುರಹಾನಪೂರ (ಮಧ್ಯಪ್ರದೇಶ) ರೈಲ್ವೆ ಹಳಿಯ ಮೇಲೆ ಸ್ಫೋಟಕ ಪತ್ತೆ; ಸಾಬೀರ ಎಂಬ ರೇಲ್ವೆ ಸಿಬ್ಬಂದಿಯ ಬಂಧನ
‘ರೈಲ್ವೆ ಜಿಹಾದಿಗಳು’ ದೇಶಕ್ಕೆ ಎಷ್ಟು ಅಪಾಯಕಾರಿ ಎಂಬುದನ್ನು ಗಮನಿಸಿ
‘ರೈಲ್ವೆ ಜಿಹಾದಿಗಳು’ ದೇಶಕ್ಕೆ ಎಷ್ಟು ಅಪಾಯಕಾರಿ ಎಂಬುದನ್ನು ಗಮನಿಸಿ
ದೇಶದಲ್ಲಿ ರೈಲ್ವೇ ಜಿಹಾದ್‌ನ ಘಟನೆಗಳು ನಿರಂತರವಾಗಿ ಹೆಚ್ಚುತ್ತಿವೆ. ಇದನ್ನು ನೋಡಿದಾಗ ಇದರ ವಿರುದ್ಧ ಕಠೋರವಾಗಿರುವುದು ಅವಶ್ಯಕವಾಗಿದೆ !
ಇಂತಹ ಘಟನೆಗಳು ನಿರಂತರವಾಗಿ ನಡೆಯುತ್ತಿರುವುದರಿಂದ ಸರಕಾರವೇ ಇದನ್ನು ಬುಡಸಮೇತ ಹುಡುಕಿ ತೆಗೆದು ತಪ್ಪಿತಸ್ಥರನ್ನು ಗಲ್ಲಿಗೇರಿಸಬೇಕು !
– ಇಲ್ಲಿನ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ಮುಂಜಾನೆ 4.30ಕ್ಕೆ ಮಂಗಳಾರತಿಯ ವೇಳೆ ‘ಶಾರ್ಟ್ ಸರ್ಕ್ಯೂಟ್’ ನಿಂದ ಬೆಂಕಿ ಕಾಣಿಸಿಕೊಂಡಿದೆ. ದೇವಾಲಯದ ಪ್ರದೇಶದಲ್ಲಿ ನಿಯೋಜಿಸಿದ್ದ ಅಗ್ನಿಶಾಮಕ ದಳದ ತಂಡವು ಈ ಬೆಂಕಿಯನ್ನು ಹತೋಟಿಗೆ ತಂದಿದೆ.
ಸ್ವತಂತ್ರ ಸೇನಾನಿ ಎಕ್ಸ್‌ಪ್ರೆಸ್ ರಾತ್ರಿ ಗಾಜಿಪುರ ಘಾಟ್ ನಿಲ್ದಾಣದಿಂದ ಗಾಜಿಪುರಕ್ಕೆ ಬರುತ್ತಿದ್ದಾಗ ರಾತ್ರಿ 2.40 ರ ವೇಳೆಗೆ ರೈಲು ಹಳಿಯ ಮಧ್ಯದಲ್ಲಿ ಮರದ ತುಂಡು ನಿಲ್ಲಿಸಿರುವುದನ್ನು ನೋಡಿದ ಚಾಲಕನು ತುರ್ತು ಬ್ರೇಕ್ ಹಾಕಿದ್ದಾನೆ.
ಪದೇ ಪದೇ ಆಗುವ ರೈಲ್ವೆ ಅಪಘಾತಗಳು ಮತ್ತು ಆ ಮೂಲಕ ಜೀವಹಾನಿ, ಆರ್ಥಿಕ ನಷ್ಟವನ್ನು ನೋಡಿದರೆ, ಇಂತಹ ಸಮಾಜಘಾತಕರ ವಿರುದ್ಧ ತಕ್ಷಣವೇ ಕಠಿಣ ಕ್ರಮ ಕೈಕೊಳ್ಳುವುದು ಆವಶ್ಯಕವಾಗಿದೆ !
ಸರಕಾರ ಇಂತಹ ಘಟನೆಗಳ ಬಗ್ಗೆ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರನ್ನು ಜೀವಾವಧಿ ಶಿಕ್ಷೆ ವಿಧಿಸಬೇಕು !
ನೂರಾರು ಜೀವವನ್ನು ಉಳಿಸಲು 5 ನಿಮಿಷದಲ್ಲಿ 500 ಮೀಟರ್ ಓಡಿ ಪ್ರಯಾಣೀಕರ ಪ್ರಾಣ ಉಳಿಸಿದ ಭಟ್ಖಳದ ಮಹಾದೇವ ನಾಯಿಕ್
ಭಾರತೀಯ ಕರಾವಳಿ ರಕ್ಷಕ ಪಡೆಯ ಹೆಲಿಕಾಪ್ಟರ್ ಗುಜರಾತ್ ನ ಪೋರಬಂದರ್ ನಲ್ಲಿ ಪತನಗೊಂಡಿದೆ. ಇದರಲ್ಲಿ 4 ಜನರ ಪೈಕಿ 3 ಜನರು ನಾಪತ್ತೆಯಾಗಿದ್ದು, ಒಬ್ಬರನ್ನು ರಕ್ಷಿಸಲಾಗಿದೆ.
ಮಿಗ್ ವಿಮಾನಗಳು ‘ಹಾರುವ ಶವಪೆಟ್ಟಿಗೆಗಳಾಗಿದ್ದು’ ಅವುಗಳನ್ನು ಭಾರತೀಯ ವಾಯುಪಡೆಯಿಂದ ತೆಗೆದುಹಾಕುವ ಅವಶ್ಯಕತೆ ಇರುವಾಗ ಅವು ಇನ್ನೂ ಬಳಕೆಯಲ್ಲಿವೆ ದುರಾದೃಷ್ಟಕರ ಸಂಗತಿ !