ಅಭಿಮಾನಿಗಳು ಕೆಟ್ಟ ಅಭ್ಯಾಸಗಳಿಗೆ ಒಳಗಾಗಬಾರದು; ಹಾಗಾಗಿ ಅಲ್ಲು ಅರ್ಜುನ್ ಮದ್ಯ, ತಂಬಾಕು ಮತ್ತು ಗುಟ್ಕಾಗಳ ಜಾಹೀರಾತು ನೀಡುವುದಿಲ್ಲ !

ಮುಂಬಯಿ – ದಕ್ಷಿಣ ಭಾರತದ ಖ್ಯಾತ ನಟ ಅಲ್ಲು ಅರ್ಜುನ್ ಅವರು ಜನಪ್ರಿಯ ಮದ್ಯ ಮತ್ತು ಪಾನ್ ಮಸಾಲಾ ಕಂಪನಿಯಲ್ಲಿ ಜಾಹೀರಾತು ನೀಡಲು ನಿರಾಕರಿಸಿದ್ದಾರೆ. ಅಲ್ಲು ಅರ್ಜುನ್ ಯಾವಾಗಲೂ ತಂಬಾಕು, ಗುಟ್ಕಾ ಮತ್ತು ಮದ್ಯದ ಜಾಹೀರಾತುಗಳಿಂದ ದೂರವಿರುತ್ತಾರೆ. ಈ ವರದಿಯ ಪ್ರಕಾರ, ಮುಂಬರುವ ‘ಪುಷ್ಪ 2’ ಸಿನೆಮಾದಲ್ಲಿ ಪುಷ್ಪರಾಜ ಪಾತ್ರವು ಮದ್ಯ ಅಥವಾ ತಂಬಾಕು ಸೇವಿಸಿದಾಗಲೆಲ್ಲಾ ಈ ಕಂಪನಿಯ ಲೋಗೋವನ್ನು ಎಲ್ಲರೂ ನೋಡುವ ರೀತಿಯಲ್ಲಿ ಪ್ರದರ್ಶಿಸಬೇಕು ಎಂದು ಪ್ರಸ್ತಾಪಿಸಲಾಗಿತ್ತು. ಅದಕ್ಕೆ 10 ಕೋಟಿ ರೂಪಾಯಿ ನೀಡುವವರಿದ್ದರು; ಆದರೆ ಅದನ್ನು ನಟ ಅಲ್ಲು ಅರ್ಜುನ್ ನಿರಾಕರಿಸಿದ್ದಾರೆ.
ಅಂತಹ ಒಂದು ಉತ್ಪನ್ನವನ್ನು ಜಾಹೀರಾತು ಮಾಡಲು ಅಲ್ಲು ಅರ್ಜುನ್ ನಿರಾಕರಿಸಿದ್ದರು. ಅಲ್ಲು ಅರ್ಜುನ್ ತಂಬಾಕು ಸೇವಿಸುದಿಲ್ಲ ಮತ್ತು ಅವರ ಅಭಿಮಾನಿಗಳು ಅದೇ ರೀತಿ ಮಾಡಬೇಕೆಂದು ಅವರು ಬಯಸುವುದಿಲ್ಲ ಎಂದು ಅವರ ಸಹೋದ್ಯೋಗಿಗಳು ಹೇಳಿದ್ದಾರೆ.
ಸಂಪಾದಕೀಯ ನಿಲುವುಇಂದು ಭಾರತದಲ್ಲಿ ಇಂತಹ ಬಹುಕೋಟಿ ಜಾಹೀರಾತುಗಳನ್ನು ನಿರಾಕರಿಸುವ ಎಷ್ಟು ನಟರು, ಕ್ರೀಡಾಪಟುಗಳು ಅಥವಾ ಸೆಲೆಬ್ರಿಟಿಗಳು ಇದ್ದಾರೆ ? |
ಬಂಗಾಳದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ದೂರು ದಾಖಲು!
ಮಾವ ಅತ್ಯಾಚಾರ ಮಾಡಿದ್ದಾನೆಂದು ಹೇಳಿದ ಕೂಡಲೇ ಪತ್ನಿಗೆ ತಲಾಖ್ ನೀಡಿದ ಪತಿ ರೆಹಾನ್ !
ರಾಜ್ಯದಲ್ಲಿ ಕಾಂಗ್ರೆಸ್ನಿಂದ ಭಾಜಪದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವಿರುದ್ಧ ಪೊಲೀಸರಲ್ಲಿ ದೂರು
ನ್ಯಾಯಾಧೀಶರ ಮಾನಹಾನಿ ಮಾಡಲು ಸಾಮಾಜಿಕ ಮಾಧ್ಯಮಗಳನ್ನು ಬಳಸುವಂತಿಲ್ಲ! – ದೆಹಲಿ ಹೈಕೋರ್ಟ್
ಮತಾಂತರವನ್ನು ತಡೆಯಲು ಉತ್ತರ ಪ್ರದೇಶದ ವಿಶ್ವವಿದ್ಯಾಲಯಗಳಲ್ಲಿ ‘ಕಟ್ಟರವಾದ ವಿರೋಧಿ ಘಟಕ’ ಸ್ಥಾಪನೆ!
ಶೂಟರ್ ಜಸ್ಪಾಲ್ ರಾಣಾ ಅವರ 49ನೇ ವಯಸ್ಸಿನಲ್ಲಿ ನಿಧನ