‘ಆಧ್ಯಾತ್ಮಿಕ ತೊಂದರೆಯಾಗುವುದು’, ಇದು ಪ್ರಾರಬ್ಧದ ಭಾಗವಾಗಿರುವುದರಿಂದ ತೊಂದರೆ ಇರುವ ಸಾಧಕರಿಗೆ ‘ನಿಮ್ಮ ತೊಂದರೆ ಯಾವಾಗ ಕಡಿಮೆಯಾಗುವುದು ?’, ಎಂದು ಸಾಧಕರು ಕೇಳುವುದು ಅಯೋಗ್ಯ !
‘ಪ್ರಸ್ತುತ ಕಾಲಮಹಾತ್ಮೆಗನುಸಾರ ಸರಿಸುಮಾರು ಅನೇಕ ವ್ಯಕ್ತಿಗಳಿಗೆ ಅನಿಷ್ಟ ಶಕ್ತಿಗಳ ತೊಂದರೆಯಿಂದ ಹೆಚ್ಚು ಕಡಿಮೆ ಪ್ರಮಾಣದಲ್ಲಿ ತೊಂದರೆಯಾಗುತ್ತಿರುತ್ತದೆ. ಸನಾತನದ ಕೆಲವು ಸಾಧಕರಿಗೆ ತೀವ್ರ ಸ್ವರೂಪದ ಆಧ್ಯಾತ್ಮಿಕ ತೊಂದರೆಯಾಗುತ್ತದೆ.