ಕೋಣೆಯಲ್ಲಿ ಹೊರಗಿನ ಬಿಸಿ ಗಾಳಿ ಬರಬಾರದೆಂದು; ಕಿಟಕಿಗಳ ಜೊತೆಗೆ ಪರದೆಗಳನ್ನೂ ಹಾಕಿ !

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

‘ಬೇಸಿಗೆಯ ದಿನಗಳಲ್ಲಿ ಹೊರಗಿನ ಬಿಸಿ ಗಾಳಿ ಕೋಣೆಯಲ್ಲಿ ಬರಬಾರದೆಂದು; ನಾವು ಕೇವಲ ಕಿಟಕಿಗಳನ್ನು ಮುಚ್ಚುತ್ತೇವೆ. ವಾಸ್ತವದಲ್ಲಿ ಹೊರಗಿನ ಗಾಳಿ ಎಷ್ಟು ಬಿಸಿ ಇರುತ್ತದೆಯೆಂದರೆ, ಕಿಟಕಿಗಳ ಗಾಜು ಬಿಸಿಯಾಗಿ ಅದರಿಂದಲೂ ಕೋಣೆಯಲ್ಲಿ ಸ್ವಲ್ಪ ಮಟ್ಟಿಗೆ ಉಷ್ಣತೆ ಹೆಚ್ಚಾಗುತ್ತದೆ. ಇದಕ್ಕಾಗಿ ಕಿಟಕಿಗಳನ್ನು ಮುಚ್ಚಿದ ನಂತರ ಕಿಟಕಿಗಳ ಪರದೆಗಳನ್ನೂ ಹಾಕಿದರೆ ಆ ಉಷ್ಣತೆ ಕಡಿಮೆ ಆಗುತ್ತದೆ.’

– ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ