US Accuses India: ಭಾರತವು ವಲಸಿಗರ ವಿಷಯದಲ್ಲಿ ಅಸಮಾಧಾನ ವ್ಯಕ್ತಪಡಿಸುವ ದೇಶ ಎಂಬ ಅಮೇರಿಕಾದ ಆರೋಪವನ್ನು ತಿರಸ್ಕರಿಸಿದ ಭಾರತ !

ಅಮೇರಿಕಾ ಅಧ್ಯಕ್ಷ ಜೋ ಬೈಡೆನ್ ಅವರು ಭಾರತವನ್ನು ‘ಜೆನೋಫೋಬಿಕ್’ ಎಂದು ನಿರ್ಧರಿಸಿದ್ದಾರೆ ಮತ್ತು ಭಾರತವನ್ನು ಆರ್ಥಿಕವಾಗಿ ಸಂಕಷ್ಟದಲ್ಲಿರುವ ದೇಶಗಳ ವರ್ಗಕ್ಕೆ ಸೇರಿಸಿದ್ದಾರೆ ಎಂದು ಕೇಂದ್ರ ವಿದೇಶಾಂಗ ಸಚಿವ ಎಸ್ ಜೈಶಂಕರ್ ಟೀಕಿಸಿದ್ದಾರೆ.

‘ಕಮಲಕ್ಕೆ ನಮ್ಮ ಮತ’, ಎಂದು ಹೇಳಿದ ಮಹಿಳೆಯ ಕಪಾಳಕ್ಕೆ ಹೊಡೆದ ಕಾಂಗ್ರೆಸ್ ಅಭ್ಯರ್ಥಿ !

ಕಾಂಗ್ರೆಸ್ಸಿನ ಹಿರಿಯ ನಾಯಕ ಮತ್ತು ಇಂದೂರು (ನಿಜಾಮಾಬಾದ) ಲೋಕಸಭಾ ಮತದಾರ ಕೇಂದ್ರದಲ್ಲಿನ ಕಾಂಗ್ರೆಸ್ ಅಭ್ಯರ್ಥಿ ತಾತಿಪಾರ್ಥಿ ಜೀವನ ರೆಡ್ಡಿ ಇವರು ಇಲ್ಲಿಯ ಓರ್ವ ಮಹಿಳೆಯ ಕಪಾಳಕ್ಕೆ ಹೊಡೆದಿರುವ ವಿಡಿಯೋ ಬೆಳಕಿಗೆ ಬಂದಿದೆ.

ಪಾದ್ರಿಗೆ ತಗಲಿದ ‘ಮೊಬೈಲ್ ಗೇಮ್’ ಚಟ; ಚರ್ಚ್‌ನ ಕ್ರೆಡಿಟ್ ಕಾರ್ಡ್ ಬಳಸಿ ಲಕ್ಷಾಂತರ ರೂಪಾಯಿ ಖರ್ಚು !

ಈ ಘಟನೆ ಅಮೆರಿಕದ ಆಗಿದ್ದು ಫಿಲಾಡೇಲಫಿಯಾದ ಸೇಂಟ್ ಥಾಮಸ್ ಮೊರ ಚರ್ಚ್‌ನಲ್ಲಿ ಘಟಿಸಿದ್ದು ಅಲ್ಲಿಯ ಓರ್ವ ಪಾದ್ರಿಗೆ ‘ಮೊಬೈಲ ಗೇಮ್’ ಆಡುವ ಚಟವಿತ್ತು.

ಪಾಕಿಸ್ತಾನದ ಸಿಂಧ ಮತ್ತೊಮ್ಮೆ ಭಾರತದ ಭಾಗವಾಗುವುದು ! – ಪೂಜ್ಯ ಡಾ. ಯುಧಿಷ್ಠಿರ ಲಾಲ

ಪಾಕಿಸ್ತಾನದಿಂದ ಬಂದ ೨೫೦ ಹಿಂದೂಗಳು ಅಯೋಧ್ಯೆಯಲ್ಲಿ ಶರಯೂ ನದಿಯಲ್ಲಿ ಸ್ನಾನ ಮಾಡಿ ಪ್ರಭು ಶ್ರೀರಾಮನ ದೇವಸ್ಥಾನಕ್ಕೆ ಹೋಗಿ ದರ್ಶನ ಪಡೆದರು.

ಬಂಗಾಳ ರಾಜ್ಯಪಾಲರ ಮೇಲೆ ಮಹಿಳಾ ಗುತ್ತಿಗೆ ಉದ್ಯೋಗಿಯಿಂದ ಲೈಂಗಿಕ ಕಿರುಕುಳದ ಆರೋಪ

ಬಂಗಾಳದ ರಾಜ್ಯಪಾಲ ಸಿ.ವಿ. ಆನಂದ ಬೋಸ ಅವರ ವಿರುದ್ಧ ರಾಜಭವನದ ಮಹಿಳಾ ಗುತ್ತಿಗೆ ಉದ್ಯೋಗಿಯೊಬ್ಬರು ಲೈಂಗಿಕ ಕಿರುಕುಳದ ಆರೋಪ ಮಾಡಿದ್ದಾರೆ.

ಶಿಕ್ಷಕರಿಗೆ ಕೇಳಿ, ನೀವು ಭಾರತದಲ್ಲಿ ಶಾಲೆ ನಡೆಸಬೇಕೇ ಅಥವಾ ವೆಸ್ಟ್ ಇಂಡೀಸ್ ನಲ್ಲಿ ? – ಪಂಡಿತ ಧೀರೇಂದ್ರ ಕೃಷ್ಣ ಶಾಸ್ತ್ರಿ ಎಚ್ಚರಿಕೆ

ಪಂಡಿತ್ ಧೀರೇಂದ್ರ ಕೃಷ್ಣ ಶಾಸ್ತ್ರಿ ಅವರ ಕಾರ್ಯಕ್ರಮ ನಡೆಯುತ್ತಿರುವಾಗ ಓರ್ವ ಮಹಿಳೆಯು ಬಂದು ಒಂದು ಶಾಲೆಯಲ್ಲಿ ಹಿಂದೂ ವಿದ್ಯಾರ್ಥಿಗಳಿಗೆ ಕುಂಕುಮ ಇಟ್ಟುಕೊಳ್ಳಲು ಮತ್ತು ಮಣಿಕಟ್ಟಿಗೆ ದಾರ ಕಟ್ಟಲು ಬಿಡುತ್ತಿಲ್ಲ, ಎಂದು ಹೇಳಿದರು.

ಎಲ್ಲಾ ಮಕ್ಕಳು ಶಾಲೆಗೆ ಹೋಗುವುದನ್ನು ಖಚಿತಪಡಿಸಿಕೊಳ್ಳಿ ! – ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ

ಈಗ ಕೇಂದ್ರ ಸರ್ಕಾರವು ದೇಶದಲ್ಲಿರುವ ಅಂತಹ ಎಲ್ಲಾ ಮದರಸಾಗಳನ್ನು ನಿಷೇಧಿಸಿ, ಎಲ್ಲಾ ಮಕ್ಕಳಿಗೆ ಮುಖ್ಯವಾಹಿನಿಯ ಶಿಕ್ಷಣವನ್ನು ನೀಡುವ ನಿರ್ಧಾರವನ್ನು ತೆಗೆದುಕೊಳ್ಳಬೇಕು, ಎಂದೇ ಜನತೆಗೆ ಅನಿಸುತ್ತಿದೆ!

‘ಹಿಂದೂ ಕಾರ್ಯಕರ್ತರು ಎಂದರೆ ಗತಿ ಇಲ್ಲದ ಭಿಕ್ಷುಕರು ! – ಕಾಂಗ್ರೆಸ್ಸಿನ ಶಾಸಕ ರಾಜು ಕಾಗೆ

ಲೋಕಸಭಾ ಚುನಾವಣೆ ಪ್ರಚಾರದ ಸಮಯದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಸಾವನ್ನಪ್ಪಿದರೆ, ಯಾರು ಪ್ರಧಾನಮಂತ್ರಿ ಆಗುವುದಿಲ್ಲವೇ ? ಎಂದು ಹೇಳಿದ್ದ ಕಾಂಗ್ರೆಸ್ಸಿನ ಶಾಸಕ ರಾಜು ಕಾಗೆ ಇವರು ಇನ್ನೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಪ್ರಜ್ವಲ್ ರೇವಣ್ಣ ಭಗವಾನ್ ಕೃಷ್ಣನ ದಾಖಲೆಯನ್ನು ಮುರಿಯಲು ಬಯಸಿದ್ದರು

ಇಸ್ಕಾನಿನ ಉಪಾಧ್ಯಕ್ಷ ರಾಧಾ ರಮಣ ದಾಸ್: ಇತ್ತೀಚೆಗೆ ಸನಾತನ ಧರ್ಮದ ಅವಮಾನ ಮಾಡುವುದು ಫ್ಯಾಷನ್ ಆಗಿಬಿಟ್ಟಿದೆ

ಬೆಂಗಳೂರು: ಪೊಲೀಸ್ ಠಾಣೆಯಲ್ಲಿ ಪೊಲೀಸರನ್ನೇ ಥಳಿಸಿದ ಮುಸ್ಲಿಂ ಮಹಿಳೆಯರು !

ಘಟನೆಗೆ ಸಂಬಂಧಿಸಿದಂತೆ ಮೂವರು ಮಹಿಳೆಯರನ್ನು ಬಂಧಿಸಲಾಗಿದೆ.