ಟ್ರುಡೋ ಅಭಿವ್ಯಕ್ತಿ ಸ್ವಾತಂತ್ರ್ಯಮೇಲೆ ಕಡಿವಾಣಾ ಹಾಕುತ್ತಿದ್ದಾರೆ ! – ಇಲಾನ್ ಮಸ್ಕ್

‘ಸ್ಪೇಸ್ ಎಕ್ಸ್’ನ ಸಂಸ್ಥಾಪಕ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೇ ಪ್ರೋತ್ಸಾಹ ನೀಡುವ ‘ಎಕ್ಸ್ನ’ ಮಾಲೀಕ ಕೋಟ್ಯಾಧಿಶ ಇಲಾನ್ ಮಸ್ಕ್ ಇವರು ಕೆನಡಾದ ಪ್ರಧಾನಮಂತ್ರಿ ಜಸ್ಟಿನ್ ಟ್ರುಡೋ ಇವರನ್ನು ಟೀಕಿಸಿದರು.

‘ಆಧುನಿಕ ಭಾರತ-ಅಮೇರಿಕಾ ಸಂಬಂಧಗಳ’ ಶಿಲ್ಪಕಾರ ಡಾ. ಎಸ್. ಜೈಶಂಕರ !

ಕಳೆದ ಕೆಲವು ವರ್ಷಗಳಲ್ಲಿ ಭಾರತ ಮತ್ತು ಅಮೇರಿಕಾ ಹತ್ತಿರವಾಗಿದ್ದರೂ, ಅಮೇರಿಕಾದ ಮೂಲ ಮಾನಸಿಕತೆಯನ್ನು ಭಾರತ ಗುರುತಿಸಿದೆಯೆಂಬುದನ್ನು ಮರೆಯಬಾರದು !

ಖಲಿಸ್ತಾನಿಗಳು ಕೆನಡಾದಲ್ಲಿ ಭಾರತದ ವಿರುದ್ಧ ಮೆರವಣಿಗೆ ನಡೆಸುವರು !

ಭಾರತ ಮತ್ತು ಕೆನಡಾದ ಮಧ್ಯೆ ಖಲಿಸ್ತಾನಿ ಭಯೋತ್ಪಾದಕ ನಿಜ್ಜರ ಹತ್ಯೆ ವಿವಾದ ಮುಂದುವರೆದಿದ್ದು, ನಿಜ್ಜರನ ಹತ್ಯೆಯಾದ ಗುರುದ್ವಾರದ ಬಳಿ ಖಲಿಸ್ತಾನಿಗಳು ಭಾರತದ ವಿರುದ್ಧ ಮೆರವಣೆಗೆ ಮಾಡಲಿದ್ದಾರೆ.

ಕೆನಡಾ ಆರೋಪಿಗಳ ಕುರಿತು ಮಾಹಿತಿ ನೀಡಿದರೆ ಭಾರತ ಚರ್ಚೆಗೆ ಸಿದ್ಧ ! – ಡಾ. ಜೈಶಂಕರ್

ನಾವು ಭಯೋತ್ಪಾದಕ ನಿಜ್ಜರ ಹತ್ಯೆಯಲ್ಲಿ ಭಾರತದ ಕೈವಾಡದ ಆರೋಪಗಳ ಬಗ್ಗೆ ಕೆನಡಾದೊಂದಿಗೆ ಚರ್ಚಿಸಲು ಸಿದ್ಧರಿದ್ದೇವೆ. ನಾವು ಕೆನಡಾಗೆ, ಈ ರೀತಿ ಯಾರನ್ನೂ ಹತ್ಯೆಮಾಡುವುದು ನಮ್ಮ ಸರಕಾರದ ನೀತಿಯಲ್ಲ; ಆದರೆ ಕೆನಡಾ ನಮ್ಮೊಂದಿಗೆ ಕೆಲವು ಮಾಹಿತಿ ಹಂಚಿಕೊಳ್ಳಲು ಸಿದ್ದವಿದ್ದಲ್ಲಿ ನಾವು ಅದನ್ನು ಪರಿಗಣಿಸಲು ಸಿದ್ದರಿದ್ದೇವೆ,

ಕೆನಡಾದಲ್ಲಿ ಖಲಿಸ್ತಾನಿ ಮತ್ತು ಮಣಿಪುರಿ ಕ್ರೈಸ್ತ ಕುಕಿ ನಡುವೆ ಮೈತ್ರಿಯ ಶಂಕೆ !

ಭಾರತ ವಿರೋಧಿ ಚಟುವಟಿಕೆಗಳಿಗೆ ಅಲ್ಪಸಂಖ್ಯಾತ ಸಮುದಾಯ ಒಗ್ಗೂಡುತ್ತಿದ್ದರೇ ಭಾರತದ ಎಲ್ಲಾ ಹಿಂದೂಗಳು ಸಂಘಟಿತರಾಗಬೇಕು ಮತ್ತು ಹಿಂದೂ ರಾಷ್ಟ್ರವನ್ನು ಸ್ಥಾಪಿಸಬೇಕು ಎನ್ನುವುದೇ ಇದರಿಂದ ಗಮನಕ್ಕೆ ಬರುತ್ತದೆ !

ಕೆನಡಾದಲ್ಲಿ ಭಯೋತ್ಪಾದನೆ, ಕಟ್ಟರವಾದ ಮತ್ತು ಹಿಂಸಾಚಾರಗಳಿಗೆ ಮುಕ್ತ ವಾತಾವರಣ ! – ಭಾರತದ ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್

ಕೆನಡಾ ಮತ್ತು ಕೆನಡಾ ಸರಕಾರದೊಂದಿಗಿನ ಸಮಸ್ಯೆಗಳು ಕಳೆದ ಕೆಲವು ವರ್ಷಗಳಿಂದ ನಿರ್ಮಾಣವಾಗಿದೆ. ಈ ಸಮಸ್ಯೆಗಳು ಭಯೋತ್ಪಾದನೆ, ಕಟ್ಟರತೆ ಮತ್ತು ಹಿಂಸಾಚಾರಕ್ಕೆ ಮುಕ್ತ ವಾತಾವರಣವನ್ನು ನೀಡಿರುವುದರಿಂದ ನಿರ್ಮಾಣವಾಗಿದೆ.

ಕೆನಡಾದಲ್ಲಿ ಮಾನವ ಕಳ್ಳ ಸಾಗಾಣಿಕೆ, ಪ್ರತ್ಯೇಕತಾವಾದ, ಹಿಂಸಾಚಾರ ಮತ್ತು ಭಯೋತ್ಪಾದನೆಯ ಮಿಶ್ರಣ ! – ಡಾ. ಜೈ ಶಂಕರ್

ಕೆನಡಾವು ಭಯೋತ್ಪಾದನೆ ಮತ್ತು ಭಯೋತ್ಪಾದಕ ಕಾರ್ಯಾಚರಣೆಯಲ್ಲಿ ಸಹಭಾಗಿಯಾಗುವ ಜನರಿಗೆ ಜೊತೆ ನೀಡುತ್ತಿದೆ. ಕೆನಡಾದಲ್ಲಿ ಇಂತಹ ಜನರಿಗೆ ಸ್ಥಳ ದೊರೆತಿದೆ. ಅಮೇರಿಕಾದ ಜನ ಕೆನಡಾವನ್ನು ಬೇರೆಯೇ ದೃಷ್ಟಿಯಿಂದ ನೋಡುತ್ತಾರೆ

ಅಮೇರಿಕೆಯ ಸಂಸತ್ತಿನಲ್ಲಿ ಶ್ರೀ ಶ್ರೀ ರವಿಶಂಕರ ಮತ್ತು ಆಚಾರ್ಯ ಲೊಕೇಶ ಮುನಿ ಇವರ ಶಾಂತಿಯ ಕಾರ್ಯದ ಬಗ್ಗೆ ಶ್ಲಾಘನೆ !

ಜಗತ್ತಿನ ಒಬ್ಬರಾದರೂ ಇಸ್ಲಾಮಿಕ್ ಧರ್ಮಗುರುಗಳು ಇಂತಹ ಕಾರ್ಯವನ್ನು ಮಾಡುತ್ತಾರೆಯೇ ?

ಹವಾಮಾನ ಬದಲಾವಣೆಯ ವಿರುದ್ಧ ಅಭಿವೃದ್ಧಿ ಹೊಂದಿದ ದೇಶಗಳು ನಿಷ್ಕ್ರಿಯವಾಗಿವೆ ! – ಭಾರತದ ನಿಲುವು

ಇಲ್ಲಿಯವರೆಗೆ ಅಭಿವೃದ್ಧಿ ಹೊಂದಿದ ದೇಶಗಳ ದುಷ್ಕೃತ್ಯಗಳನ್ನು ಪ್ರಶ್ನಿಸಲು ಯಾರೂ ಇರಲಿಲ್ಲ, ಹಾಗೆ ಪ್ರಶ್ನಿಸಲು ಬೇರೆ ಯಾವ ದೇಶಗಳೂ ಬಹುತೇಕವಾಗಿ ಧೈರ್ಯ ಮಾಡುತ್ತಿರಲಿಲ್ಲ. ಭಾರತದ ಇಂತಹ ನಿಲುವಿನಿಂದಾಗಿ ಅಭಿವೃದ್ಧಿ ಹೊಂದಿದ ದೇಶಗಳಿಗೆ ಕಪಾಳಮೋಕ್ಷವಾಗುತ್ತಿದೆ !

ಕೆನಡಾದ ಗುರುದ್ವಾರದಲ್ಲಿ ಭಾರತೀಯ ಅಧಿಕಾರಿಗಳ ಹತ್ಯೆ ಮಾಡುವಂತೆ ಪ್ರಚೋದನಕಾರಿ ಫಲಕ ಅಳವಡಿಕೆ !

ಕೆನಡಾದಲ್ಲಿ ಖಾಲಿಸ್ತಾನಿ ಭಯೋತ್ಪಾದಕ ಹರದೀಪ ಸಿಂಹ ನಿಜ್ಜರನ ಹತ್ಯೆಯ ನಂತರವೂ ಬ್ರಿಟಿಷ್ ಕೊಲಂಬಿಯಾ ಪ್ರಾಂತ್ಯದಲ್ಲಿನ ಸರೆ ನಗರದಲ್ಲಿರುವ ಗುರುದ್ವಾರದಲ್ಲಿ ಭಾರತೀಯ ರಾಯಭಾರಿ ಕಚೇರಿಯ ೩ ಅಧಿಕಾರಿಗಳ ಹತ್ಯೆ ಮಾಡಲು ಪ್ರಚೋದನಕಾರಿ ಫಲಕಗಳನ್ನು ಹಚ್ಚಲಾಗಿದೆ.