ಕುಟುಂಬದವರು ಅಥವಾ ಸ್ನೇಹಿತರೊಂದಿಗೆ ಅಡುಗೆ ಮಾಡಿ ತಿಂದರೆ, ಶರೀರದೊಂದಿಗೆ ಆತ್ಮವೂ ತೃಪ್ತಿಯಾಗುತ್ತದೆ!

ವರದಿಯ ಪ್ರಕಾರ, ಅಡುಗೆಯನ್ನು ತಯಾರಿಸುವ ಆನಂದ ಮತ್ತು ಉತ್ತಮ ಜೀವನದ ನಡುವೆ ಸಕಾರಾತ್ಮಕ ಸಂಬಂಧವಿದೆ.

ಅಮೇರಿಕಾದ ಸಿಖ್ ಸಂಘಟನೆಯ ನಾಯಕ ಜಸ್ಸಿ ಸಿಂಹ ಇವರ ಹೇಳಿಕೆ ! 

ಬಹುತೇಕ ಸಿಖ್ಖರು ಖಲಿಸ್ತಾನ್ ಬೇಡಿಕೆಯನ್ನು ಬೆಂಬಲಿಸುವುದಿಲ್ಲ. ಸಿಖ್ಖರು ಭಾರತ ಮತ್ತು ಅಮೇರಿಕೆಯಲ್ಲಿ ಅಲ್ಪಸಂಖ್ಯಾತರಾಗಿದ್ದಾರೆ

ಹದಿಹರೆಯದವರಿಂದ ಸಾಮಾಜಿಕ ಮಾಧ್ಯಮವನ್ನು ಹೆಚ್ಚು ಹೆಚ್ಚು ಬಳಕೆ ! – ಪ್ಯೂ ಸಂಶೋಧನಾ ಕೇಂದ್ರ

`ಪ್ಯೂ ಸಂಶೋಧನಾ ಕೇಂದ್ರ’ ನಡೆಸಿದ ಅಧ್ಯಯನದಲ್ಲಿ ಹದಿಹರೆಯದ ಮಕ್ಕಳು ಹೆಚ್ಚೆಚ್ಚು ಸಾಮಾಜಿಕ ಮಾಧ್ಯಮವನ್ನು ಬಳಸುತ್ತಿದ್ದಾರೆ ಎಂದು ಕಂಡು ಬಂದಿದೆ. ಸಾಮಾಜಿಕ ಜಾಲತಾಣಗಳ ದುಷ್ಪರಿಣಾಮಗಳ ಅರಿವಿದ್ದರೂ ಹೀಗಾಗುತ್ತಿದೆ ಎಂದು ಗಮನಕ್ಕೆ ಬಂದಿದೆ. 

‘ಫೇಸ್‌ಬುಕ್’ ಮತ್ತು ‘ಇನ್‌ಸ್ಟಾಗ್ರಾಮ್’ ಅಶ್ಲೀಲತೆಯ ವ್ಯಾಪಾರ ಮತ್ತು ಅಪ್ರಾಪ್ತ ವಯಸ್ಕರನ್ನು ಲೈಂಗಿಕ ಸಂಬಂಧಕ್ಕೆ ಪ್ರಚೋದಿಸುತ್ತವೆ !

ಅಮೆರಿಕದ ನ್ಯೂ ಮೆಕ್ಸಿಕೋ ರಾಜ್ಯ ಸರಕಾರದಿಂದ ‘ಮೆಟಾ’ದ ಮಾರ್ಕ್ ಜುಕರ್‌ಬರ್ಗ್ ವಿರುದ್ಧ ಗಂಭೀರ ಆರೋಪ !

ಅಮೇರಿಕಾ ಕಟ್ಟರ ಇಸ್ರೈಲಿ ಯಹೂದಿಗಳಿಗೆ ವಿಸಾವನ್ನು ನಿರಾಕರಿಸಲಿದೆ !

ಇಸ್ರೈಲ್ ಮತ್ತು ಹಮಾಸ್ ನಡುವೆ ಯುದ್ಧ ಪ್ರಾರಂಭವಾಗಿ ಎರಡು ತಿಂಗಳುಗಳು ಕಳೆದಿವೆ. ಇದುವರೆಗೆ ಇಸ್ರೈಲ್ ನಿಲುವನ್ನು ಬೆಂಬಲಿಸಿದ್ದ ಅಮೆರಿಕ ಇದೀಗ ಇಸ್ರೈಲ್ ವಿರುದ್ಧ ಕ್ರಮಕ್ಕೆ ಆದೇಶಿಸಿದೆ.

‘ಭಾರತದಿಂದ ಕೈಕೊಳ್ಳಲಾಗುವ ತನಿಖೆಯ ತೀರ್ಪನ್ನು ಎದುರು ನೋಡೋಣ !'(ಅಂತೆ) – ಅಮೇರಿಕಾ

ಅಮೇರಿಕಾದ ಖಲಿಸ್ತಾನಿ ಭಯೋತ್ಪಾದಕ ಗುರುಪತ್‌ವಂತ್ ಸಿಂಗ್ ಪನ್ನು ಹತ್ಯೆಯ ತಥಾಕಥಿತ ಸಂಚಿನಲ್ಲಿ ಭಾರತ ಸರಕಾರ ಭಾಗಿಯಾಗಿರುವ ಆರೋಪದ ಪ್ರಕರಣ

America Doctors : ಅಮೆರಿಕದಲ್ಲಿ ಹೆಚ್ಚುತ್ತಿರುವ ಕೆಲಸದ ಸಮಯ ಮತ್ತು ‘ಟಾರ್ಗೆಟ್’ನಿಂದ ವೈದ್ಯರು ಸಂಕಷ್ಟದಲ್ಲಿ !

ಆಸ್ಪತ್ರೆಗಳಿಂದ ‘ಕಾರ್ಪೊರೇಟ್ ಕಲ್ಚರ್’ನ ಹೆಸರಿನಡಿಯಲ್ಲಿ ಸಾಧ್ಯವಾದಷ್ಟು ಅಧಿಕ ಲಾಭವನ್ನು ಗಳಿಸಲು ರೋಗಿಗಳನ್ನು ಲೂಟಿಮಾಡುವುದರೊಂದಿಗೆ ವೈದ್ಯರ ಪರಿಸ್ಥಿತಿಯೂ ಅದೇ ರೀತಿ ಇದೆ. ಅಮೇರಿಕಾದ ಈ ಸುದ್ದಿ ಅದರ ಪರಿಣಾಮವಾಗಿದೆಯೆನ್ನುವುದನ್ನು ಗಮನದಲ್ಲಿಡಬೇಕು !

ನನ್ನ ಕೊಲೆ ಮಾಡಿದರೂ ಖಾಲಿಸ್ತಾನ ಬೇಡಿಕೆಯ ಮೇಲೆ ಪರಿಣಾಮ ಬೀರುವುದಿಲ್ಲ ! – ಗುರುಪತವಂತ ಸಿಂಹ ಪನ್ನು

ಅಮೇರಿಕಾವು ಸಿಖ್ ಫಾರ ಜಸ್ಟೀಸ ಈ ಖಾಲಿಸ್ತಾನಿ ಭಯೋತ್ಪಾದಕ ಸಂಘಟನೆಯ ಮುಖಂಡ ಗುರುಪತವಂತ ಸಿಂಹ ಪನ್ನುವಿನ ಹತ್ಯೆಗೆ ತಥಾಕಥಿತ ಸಂಚು ರೂಪಿಸಿದ್ದ ಪ್ರಕರಣದಲ್ಲಿ ಭಾರತೀಯ ಪ್ರಜೆ ನಿಖಿಲ್ ಗುಪ್ತಾನನ್ನು ಬಂಧಿಸಿದೆ.

ನಾವು ಹೇಳುತ್ತಿರುವುದೇ ಬೆಳಕಿಗೆ ಬಂದಿದೆ ! (ಅಂತೆ) – ಜಸ್ಟಿನ್ ಟ್ರುಡೋ

ಅಮೇರಿಕಾ ಮಾಡಿರುವ ಆರೋಪದಿಂದ ನಾವು ಹಿಂದಿನಿಂದಲೇ ಏನು ಓತ್ತಾಯಿಸುತ್ತಿದ್ದೇವೆ ಅದೇ ನಿಜವಾಗಿದೆ. ಈ ಎಲ್ಲಾ ಪ್ರಕರಣಗಳು ಭಾರತ ಸರಕಾರವು ಗಂಭೀರವಾಗಿ ಪರಿಗಣಿಸುವ ಅಗತ್ಯವಿದೆ, ಎಂದು ಕೆನಡಾದ ಪ್ರಧಾನಮಂತ್ರಿ ಜಸ್ಟಿನ್ ಟ್ರುಡೋ ಇವರು ಮತ್ತೊಮ್ಮೆ ಹೇಳಿಕೆ ನೀಡಿದ್ದಾರೆ.

ಅಮೇರಿಕಾದ ಹವಾಯಿ ದ್ವೀಪದಲ್ಲಿ ಗ್ರಾನೈಟ್ ನ ಭವ್ಯ ಹಿಂದೂ ದೇವಸ್ಥಾನ ನಿರ್ಮಾಣ !

ಅಮೇರಿಕಾದ ಹವಾಯಿ ಕೌಯಿ ದ್ವಿಪದಲ್ಲಿ ೧೪ ಲಕ್ಷ ಕಿಲೋ ಗ್ರಾನೈಟ್ ಬಳಸಿ ಭವ್ಯ ಹಿಂದೂ ದೇವಸ್ಥಾನ ಕಟ್ಟಲಾಗಿದೆ. ಈ ದೇವಸ್ಥಾನ ಸುತ್ತಲೂ ಸುಂದರ ಕಾಡು ಮತ್ತು ಉದ್ಯಾನವನದಿಂದ ಕೂಡಿದೆ.