ಕೆನಡಾದಲ್ಲಿ ಟ್ರಕ್ ಹಾಯಿಸಿ ಒಂದೇ ಕುಟುಂಬದ ೫ ಮುಸಲ್ಮಾನರ ಕೊಲೆಗೈದ ಕ್ರೈಸ್ತ ವ್ಯಕ್ತಿ !

ಯುಮ್ನಾ ಅಫ್ಜಾಲ್, 15, ಎಡ, ಮದಿಹಾ ಸಲ್ಮಾನ್, 44, ಮಧ್ಯ ಎಡ, ತಲತ್ ಅಫ್ಜಾಲ್, 74, ಮತ್ತು ಸಲ್ಮಾನ್ ಅಫ್ಜಾಲ್, 46, ಬಲಕ್ಕೆ

ಓಟಾವಾ (ಕೆನಡಾ) – ಕೆನಡಾದಲ್ಲಿ ನೆಥಾಲಿಯನ್ ವೆಲ್ಟಮ್ಯಾನ್ ಎಂಬ ವ್ಯಕ್ತಿಯು ಒಂದು ಮುಸಲ್ಮಾನ ಕುಟುಂಬವನ್ನು ಪಿಕಅಪ್ ಟ್ರಕ್ ಹಾಯಿಸಿ ಕೊಲೆ ಮಾಡಿರುವ ಪ್ರಕರಣದಲ್ಲಿ ಬಂಧಿಸಲಾಗಿದೆ. ಸಾವನ್ನಪ್ಪಿರುವವರಲ್ಲಿ ಸಲ್ಮಾನ್ ಅಫಜಲ್, ಅವನ ಪತ್ನಿ ಮದಿಹಾ ಸಲ್ಮಾನ್, ಯಮನಾಹ ಮತ್ತು ಅಜ್ಜಿ ತಲತ ಆಫಜಲ್ ಇವರ ಸಮಾವೇಶವಿದೆ. ನಾಥಲಿಯನ್ ವೆಲ್ಟಮ್ಯಾನ್ ಇವನು ಶ್ವೇತ ವರ್ಣ ರಾಷ್ಟ್ರವನ್ನು ಬೆಂಬಲಿಸುತ್ತಿದ್ದು ಅವನು ಮುಸಲ್ಮಾನರನ್ನು ದ್ವೇಷಿಸುತ್ತಾನೆ.