ಪಂಜಾಬ್‌ಅನ್ನು ಭಾರತದಿಂದ ಪ್ರತ್ಯೇಕಿಸಿ ಸ್ವತಂತ್ರ ರಾಷ್ಟ್ರವನ್ನಾಗಿಸಲು ಲಂಡನ್‌ನಲ್ಲಿ ಖಲಿಸ್ತಾನಿ ಸಂಘಟನೆಯಿಂದ ಜನಾಭಿಪ್ರಾಯ ಸಂಗ್ರಹ

ಸ್ವತಂತ್ರ ರಾಷ್ಟ್ರದ ಬೇಡಿಕೆಗೆ ಖಲಿಸ್ತಾನಿ ಭಯೋತ್ಪಾದಕ ಸಂಘಟನೆಯು ಜನಾಭಿಪ್ರಾಯ ಸಂಗ್ರಹಿಸಲು ಪ್ರಯತ್ನ ಆರಂಭಿಸಿದೆ. ಅಕ್ಟೋಬರ್ ೩೧ ರಂದು ಅಮೇರಿಕಾದ ಖಲಿಸ್ತಾನಿ ಸಂಘಟನೆ ‘ಸಿಕ್ಖ್ ಫಾರ್ ಜಸ್ಟಿಸ್’ ನಿಂದ ಲಂಡನ್‌ನಲ್ಲಿ ಮೊದಲ ಸುತ್ತಿನ ಜನಾಭಿಪ್ರಾಯ ಸಂಗ್ರಹಣೆಯನ್ನು ಆಯೋಜಿಸಿತ್ತು.

ವ್ಯಾಟಿಕನ್‍ನಲ್ಲಿ ಪೋಪ್ ಫ್ರಾನ್ಸಿಸ್ ಅವರನ್ನು ಭೇಟಿಯಾದ ಪ್ರಧಾನಿ ಮೋದಿ

ಪ್ರಧಾನಿ ಮೋದಿಯವರು ಇಲ್ಲಿನ ಕ್ರೈಸ್ತರ ಕ್ಯಾಥೋಲಿಕ್ ಚರ್ಚ್‍ನ ಸರ್ವೋಚ್ಚ ಧರ್ಮಗುರು ಪೋಪ್ ಫ್ರಾನ್ಸಿಸ್ ಅವರನ್ನು ಭೇಟಿ ಮಾಡಿದ್ದಾರೆ.

ಫ್ರಾನ್ಸ್ ನಲ್ಲಿ ಜಿಹಾದಿಗೆ ಪ್ರೋತ್ಸಾಹ ನೀಡುವ ಮಸೀದಿ ಆರು ತಿಂಗಳುಗಳ ಕಾಲ ಮುಚ್ಚಲಾಗಿದೆ

ಕಳೆದ ಮೂರು ದಶಕಗಳಿಂದ ಭಾರತದಲ್ಲಿ ಉಗ್ರರ ಅಟ್ಟಹಾಸ ನಡೆಯುತ್ತಿರುವಾಗ, ಈ ರೀತಿಯ ಕ್ರಮವನ್ನು ಎಂದಿಗೂ ಕೈಗೊಂಡಿಲ್ಲ, ಎಂಬುದನ್ನು ಗಮನದಲ್ಲಿಡಿ !

ರಷ್ಯಾದಲ್ಲಿ ಒಂದೇ ದಿನ 35 ಸಾವಿರದ 660 ಕೊರೋನಾ ಸೋಂಕಿತರು ಪತ್ತೆ !

ರಷ್ಯಾದಲ್ಲಿ ರೋಗಿಗಳ ಸಂಖ್ಯೆ ಶೇ. 0.43 ರಷ್ಟು ಹೆಚ್ಚಾಗಿದೆ. ಮಾಸ್ಕೋದಲ್ಲಿ ಅತಿಹೆಚ್ಚು 5 ಸಾವಿರದ 279 ಹೊಸ ಕೊರೋನಾ ರೋಗಿಗಳು ಪತ್ತೆಯಾಗಿದ್ದಾರೆ.

ಬ್ರಿಟನ್‍ನ ಚರ್ಚ್‍ನಲ್ಲಿ ಆಡಳಿತಾರೂಢ ಪಕ್ಷದ ಸಂಸದನನ್ನು ಚಾಕುವಿನಿಂದ ಇರಿದು ಹತ್ಯೆಗೈದ ಮತಾಂಧ!

ಬ್ರಿಟನ್‍ನಲ್ಲಿ ಭಯೋತ್ಪಾದಕರ ದಾಳಿ

ಬ್ರಿಟನ್‍ನಲ್ಲಿ ಕಳೆದ 10 ವರ್ಷಗಳಲ್ಲಿ ಶೇ. 20 ರಷ್ಟು ಜನರಿಂದ ಮಾಂಸಾಹಾರ ಸೇವನೆಯ ಪ್ರಮಾಣ ಇಳಿಕೆ

ಸಸ್ಯಹಾರದ ಮಹತ್ವ ನಿಧಾನವಾಗಿದ್ದರೂ ಸಹ ವಿದೇಶಿಯರಿಗೆ ತಿಳಿಯಲಾರಂಭಿಸಿದೆ, ಇದೇನೂ ಕಡಿಮೆಯಲ್ಲ !

ಭಾರತದ ಪ್ರತ್ಯುತ್ತರದಿಂದ ಬೆಚ್ಚಿದ ಬ್ರಿಟನ್; ಪ್ರತ್ಯೇಕೀಕರಣದ ಷರತ್ತು ರದ್ದು !

‘ಮೂಗು ಮುಚ್ಚಿದರೆ ಬಾಯಿ ತೆರೆಯುವುದು’, ಎಂಬುದಕ್ಕೆ ಇದೊಂದು ಉತ್ತಮ ಉದಾಹರಣೆಯಾಗಿದೆ ! ಭಾರತವು ಇಂತಹ ಖಂಡತುಂಡ ನೀತಿಯನ್ನೇ ನಿರಂತರ ಅನುಸರಿಸಿದರೆ ಭಾರತವು ಮಹಾಶಕ್ತಿ ಆಗಲು ಸಮಯ ತಗಲುವುದಿಲ್ಲ !

ಫ್ರಾನ್ಸ್‍ನ ಕ್ಯಾಥೋಲಿಕ್ ಚರ್ಚ್‍ಗಳಲ್ಲಿ 1950 ನೇ ಇಸವಿಯಿಂದ ನಡೆಯುತ್ತಿದ್ದ ಮಕ್ಕಳ ಶೋಷಣೆ ಪ್ರಕರಣದಲ್ಲಿ ಪಾದ್ರಿಗಳ ಸಹಿತ ಸಾವಿರಾರು ಜನರ ಸಹಭಾಗ ! – ತನಿಖಾ ಆಯೋಗದ ವರದಿ

ವಿದೇಶದಲ್ಲಿ ಪಾದ್ರಿಗಳ ವಾಸನಾಂಧತೆ ಹಾಗೂ ಸಲಿಂಗಕಾಮದ ನೂರಾರು ಪ್ರಕರಣಗಳು ಎದುರಿಗೆ ಬಂದಿರುವುದರಿಂದ ‘ಪಾದ್ರಿ ಅಂದರೆ ವಾಸನಾಂಧ ವ್ಯಕ್ತಿ’ ಎಂಬ ಚಿತ್ರಣವು ಮನಸ್ಸಿನಲ್ಲಿ ಮೂಡುತ್ತದೆ, ಎಂದು ಹೇಳಿದರೆ ತಪ್ಪಾಗಲಾರದು !

ಚುನಾವಣೆಯ ಪ್ರಚಾರಕ್ಕೆ ಹೆಚ್ಚು ಹಣ ಖರ್ಚು ಮಾಡಿದ್ದಕ್ಕೆ ಫ್ರಾನ್ಸ್‌ನ ಮಾಜಿ ರಾಷ್ಟ್ರಪತಿಗಳಿಗೆ ಶಿಕ್ಷೆ !

ಭಾರತವು ಫ್ರಾನ್ಸ್‌ನ ಆದರ್ಶವನ್ನಿಟ್ಟುಕೊಂಡು ಚುನಾವಣೆ ಪ್ರಚಾರದಲ್ಲಿ ಹೆಚ್ಚು ಹಣ ಖರ್ಚು ಮಾಡುವವರಿಗೆ ಶಿಕ್ಷೆ ವಿಧಿಸಬೇಕು

ಫ್ರಾನ್ಸ್ ನಲ್ಲಿ ಮೂಲಭೂತವಾದಿ ಕಾರ್ಯ ಮಾಡುವ 6 ಮಸೀದಿಗಳಿಗೆ ಬೀಗ ಜಡಿದ ಸರಕಾರ

3 ದಶಕಗಳಿಂದ ಜಿಹಾದಿ ಉಗ್ರವಾದಿ ಕೃತ್ಯಗಳಾಗುತ್ತಿರುವ ಭಾರತದಲ್ಲಿ ಇಂತಹ ಕಠಿಣ ಕ್ರಮ ತೆಗೆದುಕೊಳ್ಳುವುದು ಯಾವಾಗ ?