ಮಾದ್ರಿದ (ಸ್ಪೇನ್) – ಸ್ಪೇನ್ ಸರಕಾರವು ದೇಶದಲ್ಲಿ ಮಾಸ್ಕ ಧರಿಸಲು ಕಡ್ಡಾಯವಿಲ್ಲವೆಂದು ಘೋಷಿಸಿದೆ, ಈ ಮಾಹಿತಿ ಆರೋಗ್ಯ ಮಂತ್ರಿ ಕ್ಯಾರೋಲಿನಾ ಡಾರಿಯಾಸ ಇವರು ನೀಡಿದರು. ಈ ಪ್ರಸ್ತಾವಕ್ಕೆ ಮಂತ್ರಿಮಂಡಲ ಸಮ್ಮತಿ ನೀಡಿದೆ. ೧೦ ಫೆಬ್ರುವರಿ ೨೦೨೨ ರಿಂದ ಈ ನಿರ್ಣಯ ಜಾರಿಯಾಗುವುದು. ಈ ಮೊದಲು ಜೂನ್ ೨೦೨೧ ರಲ್ಲಿ ಸರಕಾರವು ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ ಧರಿಸುವುದು ಕಡ್ಡಾಯ ಅಲ್ಲವೆಂದು ಘೋಷಿಸಿತ್ತು, ಆದರೆ ಕೊರೋನಾದ ಪ್ರಭಾವ ಹೆಚ್ಚಾದಾಗ ೨೩ ಡಿಸೆಂಬರ್ ೨೦೨೧ ರಲ್ಲಿ ಮತ್ತೆ ಮಾಸ್ಕ್ ಧರಿಸುವುದು ಅನಿವಾರ್ಯ ಮಾಡಲಾಯಿತು. ಈಗ ಕೊರೋನಾದ ಪ್ರಭಾವ ಕಡಿಮೆಯಾಗಿರುವುದರಿಂದ ಮತ್ತೆ ಈ ನಿಯಮ ರದ್ದು ಪಡಿಸಲಾಗಿದೆ.
Spain is scrapping a mandate to wear masks outdoors, as COVID-19 infection rates drop and hospitals report lower admissions. https://t.co/oELXX2CRjF
— AP Europe (@AP_Europe) February 8, 2022