ಬಿಹಾರ್‌ನಿಂದ ಕಳುವಾಗಿದ್ದ ಭಗವಾನ್ ಬುಧ್ಧನ ಮೂರ್ತಿ ಇಟಲಿಯಿಂದ ಭಾರತಕ್ಕೆ ಹಿಂತಿರುಗಿಸಿದ್ದಾರೆ !
ಬಿಹಾರದ ಕುಂಡಲಪೂರ ಬೌದ್ಧ ಮಂದಿರದಿಂದ ೨೦೦೦ ರಲ್ಲಿ ಕಳುವಾಗಿದ್ದ ಪಾಷಣದಿಂದ ಕೆತ್ತಲಾದ ಭಗವಾನ್ ಬುದ್ಧನ ‘ಅವಲೋಕಿತೇಶ್ವರ ಪದ್ಮಪಾಣಿ’ ಮೂರ್ತಿ ಇಟಲಿಯಲ್ಲಿನ ಭಾರತೀಯ ರಾಯಭಾರಿ ಕಚೇರಿಗೆ ಒಪ್ಪಿಸಲಾಗಿದೆ.
ಬಿಹಾರದ ಕುಂಡಲಪೂರ ಬೌದ್ಧ ಮಂದಿರದಿಂದ ೨೦೦೦ ರಲ್ಲಿ ಕಳುವಾಗಿದ್ದ ಪಾಷಣದಿಂದ ಕೆತ್ತಲಾದ ಭಗವಾನ್ ಬುದ್ಧನ ‘ಅವಲೋಕಿತೇಶ್ವರ ಪದ್ಮಪಾಣಿ’ ಮೂರ್ತಿ ಇಟಲಿಯಲ್ಲಿನ ಭಾರತೀಯ ರಾಯಭಾರಿ ಕಚೇರಿಗೆ ಒಪ್ಪಿಸಲಾಗಿದೆ.
ಸ್ಪೇನ್ ಸರಕಾರವು ದೇಶದಲ್ಲಿ ಮಾಸ್ಕ ಧರಿಸಲು ಕಡ್ಡಾಯವಿಲ್ಲವೆಂದು ಘೋಷಿಸಿದೆ, ಈ ಮಾಹಿತಿ ಆರೋಗ್ಯ ಮಂತ್ರಿ ಕ್ಯಾರೋಲಿನಾ ಡಾರಿಯಾಸ ಇವರು ನೀಡಿದರು. ಈ ಪ್ರಸ್ತಾವಕ್ಕೆ ಮಂತ್ರಿಮಂಡಲ ಸಮ್ಮತಿ ನೀಡಿದೆ.
ಇದು ಕೆನಡಾದಲ್ಲಿನ ಕ್ರೈಸ್ತರ ಹಿಂದೂದ್ವೇಶವೇ ಆಗಿದೆ ! ಅವರ ಆಂದೋಲನ ಹಾಗೂ ಹಿಂದೂಗಳ ದೇವಾಲಯದ ಯಾವುದೇ ರೀತಿಯ ಸಂಬಂಧವಿಲ್ಲದೆ ಇರುವಾಗ ಈ ರೀತಿಯ ದಾಳಿ ನಡೆಸಿ ಕೊಳ್ಳೆ ಹೊಡೆಯುವುದೆಂದರೆ ಇದರಿಂದ ಅವರ ಹಿಂದೂದ್ವೇಷದ ಮಾನಸಿಕತೆ ಸ್ಪಷ್ಟವಾಗುತ್ತದೆ !
ಫ್ರಾನ್ಸ್ ಸರಕಾರದಿಂದ `ಫೋರಂ ಆಫ್ ಇಸ್ಲಾಂ ಇನ್ ಫ್ರಾನ್ಸ್’ ಈ ಹೆಸರಿನ ಒಂದು ವಿಭಾಗವನ್ನು ನಿರ್ಮಿಸಲಾಗುವುದು. ಇದರಲ್ಲಿ ಇಮಾಮ, ವಿಚಾರವಂತರು, ಉದ್ಯಮಿಗಳು, ಸಾಮಾನ್ಯ ನಾಗರಿಕರು ಮತ್ತು ಮಹಿಳೆಯರ ಇರಲಿದ್ದಾರೆ.
ಭಾರತದಲ್ಲಿ ಜಾತ್ಯತೀತರು ಮತ್ತು ಪ್ರಗತಿ(ಅಧೋಗತಿ)ಪರ ಪತ್ರಕರ್ತರು ಈ ಮಹಿಳಾ ಪತ್ರಕರ್ತೆಗೆ ಸಿಕ್ಕಿದ ಬೆದರಿಕೆಯನ್ನು ನಿಷೇಧಿಸುವರೇ ?
ಲಡಾಖ್‌ನ ಗಲವಾನ್ ಕಣಿವೆಯಲ್ಲಿ ಜೂನ್ ೨೦೨೦ ರಲ್ಲಿ ಚೀನಾ ಮತ್ತು ಭಾರತೀಯ ಸೈನಿಕರ ನಡುವೆ ನಡೆದ ಘರ್ಷಣೆಯಲ್ಲಿ ಚೀನಾದ ೩೮ ಸೈನಿಕರು ಮೃತಪಟ್ಟಿದ್ದರು, ಎಂಬ ಮಾಹಿತಿ ಆಸ್ಟ್ರೇಲಿಯಾದ ‘ದಿ ಕ್ಲಾಕ್ಸನ್’ ಎಂಬ ದೈನಿಕದಲ್ಲಿ ಮಾಹಿತಿ ನೀಡಿದೆ.
ಭಾರತದ ದೇವತೆಗಳ ಪ್ರಾಚೀನ ಮೂರ್ತಿಯ ಕಳ್ಳಸಾಗಣೆಯಾಗುವುದು, ಇದು ಪುರಾತತ್ವ ಇಲಾಖೆಗೆ ಲಜ್ಜಾಸ್ಪದ ! ಪ್ರಾಚೀನ ಮೂರ್ತಿ ಮತ್ತು ಧಾರ್ಮಿಕ ಸ್ಥಳಗಳ ಅಭಿವೃದ್ಧಿಗಾಗಿ ಸ್ಥಾಪಿಸಲಾಗಿರುವ ಈ ಇಲಾಖೆ ಒಂದು ವೇಳೆ ಸಮರ್ಪಕವಾಗಿ ಕಾರ್ಯವನ್ನು ನಿರ್ವಹಿಸದೇ ಇದ್ದರೆ, ಈ ಇಲಾಖೆಯನ್ನು ವಿಸರ್ಜಿಸಬೇಕು !
ಇಂಗ್ಲೆಂಡನಲ್ಲಿ ಈಗ ಜನರು ಭೇಟೆಗಾಗಿ ಸಾಕಿರುವ ಪಕ್ಷಿಗಳ ರಕ್ಷಣೆಗಾಗಿ ಕಾಡು ಪಕ್ಷಿಗಳನ್ನು ಗುಂಡಿಟ್ಟು ಕೊಲ್ಲಬಹುದು. ಪಕ್ಷಿಗಳ ಜೊತೆಗೆ ಬೇಟೆಯಾಡಬಹುದು, ಅದಕ್ಕಾಗಿ ಪ್ರತಿವರ್ಷ ದೇಶದಲ್ಲಿ ಕೋಟ್ಯಾಂತರ ಸುಂದರ ಪಕ್ಷಿಗಳನ್ನು ಸಾಕುತ್ತಾರೆ.
ಮಹಿಳೆಯರ ಅತ್ಯಾಚಾರ ಮಾಡುವುದು ಇದು ಈಶ್ವರನ ಅವಮಾನವಾಗಿದೆ. ತಾಯಿ ಜೀವನ ನೀಡುತ್ತಾಳೆ. ಮಹಿಳೆ ಜಗತ್ತನ್ನು ಒಟ್ಟುಗೂಡಿಸುತ್ತಾಳೆ. ಮಹಿಳೆಯರಿಗೆ ಯಾವುದೇ ರೀತಿ ತೊಂದರೆ ಕೊಡುವುದು ಇದು ನೇರ ಭಗವಂತನಿಗೆ ಅವಮಾನ ಮಾಡಿದಂತೆ, ಎಂದು ಕ್ರೈಸ್ತರ ಸರ್ವೋಚ್ಚ ಧರ್ಮಗುರು ಪೋಪ ಫ್ರಾನ್ಸಿಸ್ ಇವರು ಕ್ರೈಸ್ತ ಹೊಸವರ್ಷದ ಶುಭಾಶಯ ನೀಡುವಾಗ ಹೇಳಿದರು.
ಫ್ರಾನ್ಸ್ ಸರಕಾರವು ಪ್ಯಾರಿಸಿನ ಉತ್ತರಕ್ಕೆ ಸರಿಸುಮಾರು ೧೦೦ ಕಿಲೋಮೀಟರ್ ದೂರದಲ್ಲಿರುವ ೫೦ ಸಾವಿರ ಜನಸಂಖ್ಯೆ ಇರುವ ಬೋವಯಿ ನಗರದ ಒಂದು ಮಸೀದಿಯನ್ನು ಮುಚ್ಚುವಂತೆ ಆದೇಶ ನೀಡಿದೆ.